ಸುದ್ಧಿ
ಅಮರಾವತಿ ಗ್ರಾಮ ಪಂಚಾಯತ್ ನಲ್ಲಿ ದಿ : 10.12.2025 ರಂದು ಮದ್ಯಾಹ್ನ 12.15 ಪಿಎಂ ಕ್ಕೆ ಗ್ರಾಮ ಸಭೆ..

ಹುನಗುಂದ : ಹುನಗುಂದ ತಾಲೂಕು ಅಮರಾವತಿ ಗ್ರಾಮ ಪಂಚಾಯತ್ ದಲ್ಲಿ ದಿ : 10.12.2025 ರಂದು ಮದ್ಯಾಹ್ನ 12.15 ಪಿಎಂ ಕ್ಕೆ ಗ್ರಾಮ ಸಭೆ ಕ್ರಿಯಾಯೋಜನೆ 2026 – 2027 ನೇ ಸಾಲಿನ ಸರಕಾರದ ಸೌಲಭ್ಯಗಳ ಕುರಿತು ಎಸ್ ಜಿ ಹಿರೇಮಠ್ ಕಾರ್ಯದರ್ಶಿ ಗಳು ಅಮರಾವತಿ ಗ್ರಾಮ ಪಂಚಾಯತ್ ಉದಾ : ಕುರಿ ಶೆಡ್, ಬದು ನಿರ್ಮಾಣ, ವೈಯಕ್ತಿಕ ಕಾಮಗಾರಿಗಳು, ಏನ್ ಆರ್ ಜಿ. ಪಿ ಎಮ್ ಎ ಯ್ ಇತ್ಯಾದಿಗಳು ಕುರಿತು ಪಟ್ಟಿ ತಯಾರಿಸಲು ಹೇಳಿದರು,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಕಾಧಿಕಾರಿಗಳು ಮಾಹಿತಿ ಕುರಿತು ಚರ್ಚಿಸಿದರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಸರ್ವ ಸದಸ್ಯರು, ಶಾಲಾ ಮುಖ್ಯ ಶಿಕ್ಷಕರು, ಗ್ರಾಮದ ಹಿರಿಯರು ತಾಯಂದಿರು ಯುವಕರು ಹಾಜರಿದ್ದರು





