ಸಂಪಾದಕೀಯ

ಬಲಶೆಟ್ಟಿಹಾಳ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ

2025-26 ನೆಯ ಸಾಲಿನ ಬಲಶೆಟ್ಟಿಹಾಳ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ

ಸ್ಥಳ : ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಬೈಲಕುಂಟಿ
ದಿನಾಂಕ: 07.01.2026

ಅಧ್ಯಕ್ಷತೆ : ಶ್ರೀ ಸದಾಶಿವಪ್ಪ ಕುಳಗೇರಿ HM ಬೈಲಕುಂಟಿ
ಪ್ರಾಸ್ತಾವಿಕ ನುಡಿ: ಶ್ರೀ ಬಸವಂತರಾಯ CRP ಬಲ ಶೆಟ್ಟಿಹಾಳ
“ಎನ್ಇಪಿ 2020 ರ ಪ್ರಕಾರ ಮೂರನೇ ತರಗತಿಯ ವೇಳೆಗೆ ಎಲ್ಲ ಮಕ್ಕಳಿಗೆ ಓದು ಬರಹ ಸರಳ ಲೆಕ್ಕಗಳು ಕಡ್ಡಾಯವಾಗಿ ಬರುವ ಉದ್ದೇಶ ಸರಕಾರ ಹೊಂದಿರುವ ಪ್ರಯುಕ್ತ ಈ ಕಾರ್ಯಕ್ರಮವನ್ನು ಆಯೋಜಿಸಿರುವ ಬಗ್ಗೆ ತಿಳಿಸಿದರು.”

ಉದ್ಘಾಟನೆ : ಶ್ರೀ ರವೀಂದ್ರ ಕನಕ ರೆಡ್ಡಿ BRP ಹುಣಸಗಿ

FLM ಕಲಿಕೆಯ ಬುನಾದಿ ಸಾಕ್ಷರತೆ ಸಂಖ್ಯಾ ಜ್ಞಾನ ಇಂದಿನ ಮಕ್ಕಳಿಗೆ ಅತಿ ಅವಶ್ಯಕವಾಗಿದೆ ಅದರಿಂದ ಮಕ್ಕಳು ಮಕ್ಕಳು ಸ್ವತಂತ್ರ ಕಲಿಕೆಗೆ ಸಹಾಯಕವಾಗಿರುತ್ತದೆ ಎಂದರು”

ಹಾಜರಿದ್ದರು

ಶ್ರೀ ಸಂಗಯ್ಯ ಬಾಚಿಹಾಳ, ಶ್ರೀ ಪಡಿಯಣ್ಣ ಬೆಳ್ಳುಬ್ಬಿ, ಶ್ರೀ ಹಸನಸಾ, ಶ್ರೀ ಬಸವರಾಜ ಗುತ್ತೇದಾರ, ಶ್ರೀ ನಂದಪ್ಪ ನಾಯಕ, ಶ್ರೀ ಹನುಮಂತ ಮೇಟಿ, ಶ್ರೀ ಶಶಿಕುಮಾರ ಶಿಕ್ಷಕರು, ಕ್ಲಸ್ಟರ್ನ ಎಲ್ಲ ಪ್ರಧಾನ ಗುರುಗಳು ಹಾಗೂ ಭಾಗಶಹ ಸಹ ಶಿಕ್ಷಕರು

Related Articles

Leave a Reply

Your email address will not be published. Required fields are marked *

Back to top button