ಪೌರ ಸೇವಾ ನೌಕರರ ಸಮಸ್ಯೆ ಪರಿಹಾರಕ್ಕಾಗಿ ಹೊರಡಲು ನಾನು ಸಿದ್ದ – ಶೈಲಾ ಕೆ. ಡಿ ಬೆಂಗಳೂರು.

ಪೌರ ಸೇವಾ ನೌಕರರ ಸಮಸ್ಯ ಗಳಿಗೆ ಹೊರಡಲು ನಾನು ಸಿದ್ದ – ಶೈಲಾ ಕೆ. ಡಿ ಬೆಂಗಳೂರು .ಪೌರ ಸೇವಾ ನೌಕರರ ಸಮಸ್ಯ ಗಳಿಗೆ ಹೊರಡಲು ನಾನು ಸಿದ್ದ ಎಂದು ಶೈಲಾ ಕೆ. ಡಿ ಕೆಂ. ಎಂ.ಎಸ್ ಆಯುಕ್ತ ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷ ತಿಳಿಸಿದರು. ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ (ರಿ) ಕೇಂದ್ರ ಕಛೇರಿ ಬೆಂಗಳೂರಿ ನ ಹಿಂದಿನ ರಾಜ್ಯಾಧ್ಯಕ್ಷರ ರಾಜೀನಾಮೆಯಿಂದ ತರವಾದ ಸ್ಥಾನಕ್ಕೆ ನಡೆದ ಆಯ್ಕೆಯಲ್ಲಿ ನೂತನ ರಾಜ್ಯಾಧ್ಯಕ್ಷರಾಗಿ ಶ್ರೀಮತಿ ಶೈಲಾ ಕೆ.ಡಿ. ರವರನ್ನು ಇಂದು ನಡೆದ ರಾಜ್ಯ ಪರಿಷತ್ ಸಭೆಯಲ್ಲಿ ಅವಿರೋದವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಇಂದಿನ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಉಪಾಧ್ಯಕ್ಷರಾದ ಶ್ರೀ ಜಿ. ನೀಲಕಂಠ ಸ್ವಾಮಿರವರು ಸುದ್ದಿ ಗೋಷ್ಠಿಯಲ್ಲಿ ಘೋಷಿಸಿದರು ದಿನಾಂಕ:28-02-2026ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಜರುಗುವ ರಾಜ್ಯ ಪರಿಷತ್ ಸಭೆಯಲ್ಲಿ ನೂತನ ರಾಜ್ಯಾಧ್ಯಕ್ಷರ ಪದಗ್ರಹಣದ ಕಾರ್ಯಕ್ರಮ ಮಾಡುವ ಬಗ್ಗೆ ತೀರ್ಮಾನಿಸಲಾಗಿರುವುದೂ ಎಂದು ಮತ್ತು ವಿವಿದ ಬೇಡಿಕೆಗಳ ಬಗ್ಗೆ ಚರ್ಚಿಸಲು ಕರೆದಿರುವ ಮಹತ್ವದ ಸಭೆಗೆ ಸಂಘದ ಸರ್ವ ಪದಾಧಿಕಾರಿಗಳು, ನಿರ್ದೇಶಕರು ಸದಸ್ಯರುಗಳು, ಹಾಜರಾಗಲು ರಾಜ್ಯ ಜಂಟಿ ಕಾರ್ಯದಶಿಗಳಾದ ಶ್ರೀಲಾಲ್ ಸಾಬ್ ಎಂ ಮನಿಯಾರ್ ರವರು ಕರೆ ನೀಡಿದರು.
ಸುದ್ದಿ ಘೋಷ್ಠಿಯಲ್ಲಿ ಶ್ರೀ ಪರಿ, ಅಂಕಂಣ್ಯ
ಪ್ರಭಾಸಾರ್ಯದಶಿ
ಶ್ರೀ ರಗಡಪ್ಪ ಮರಿಯಪ್ಪ ಹುಲಿಹೈದರ್
ಸಂಘಟನಾ ಕಾರ್ಯದರ್ಶಿ
ಶ್ರೀ ಮಹೇಂದ್ರ ತಿಮ್ಮಣಿ
ಸಹಸಂಘಟನಾ ಕಾರ್ಯದರ್ಶಿ
ಶ್ರೀ ಚೇತನ್ ಕುಮಾರ್
ಪಾಲಸ್ಕೃತಿಕ ಕಾರ್ಯಕತಿ… ನೆನಗುದ್ದಿಗೆ ಬಿದ್ದಿರುವ ಪೌರಸೇವಾ ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕಳೆದ 16 ವರ್ಷಗಳು ಗತಿಸಿದ್ದರು ಸಹ ಮುನಿಸಿಪಲ್ ವೃಂದದ ಮತ್ತು ನೇಮಕಾತಿ (C& R) ತಿದ್ದು ಪಡಿ ಮಾಡವ ವಿಚಾರ
- ಕುಟುಂಬ ಕಲ್ಯಾಣ ನಿಧಿಯಿಂದ (FBF) -GIS ಗೆ ಒಳಪಡಿಸುವುದು.
- ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ KGID ಯನ್ನು ಮುನಿಸಿಪಲ್ ನೌಕರರಿಗೂ ಜಾರಿಗೆ ತರುವುದು.
- ದಿನಗೂಲಿ ಸಕ್ರಮಾತಿ/ ಸಮಾನ ಕೆಲಸಕ್ಕೆ ಸಮಾನ ವೇತನ/ನೀರು ಸರಬರಾಜು ಆಪರೇಟರ್ಸ್ ಗಳನ್ನು ಸಕ್ರಮಾತಿಗೆ ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸುವುದು.
- ವೃಂದದ ಮತ್ತು ನೇಮಕಾತಿ (C& R) ಸೆಕ್ಷನ್ 11 ರಲ್ಲಿನ ಎಲ್ಲಾ ಕಾಯ್ದೆಗಳು ಮುನಿಸಿಪಲ್ ನೌಕರರಿಗೂ ಅನ್ವಯಿಸುತ್ತದೆ ಎಂಬುದಾಗಿ ಸ್ಪಷ್ಟವಾಗಿ ತಿಳಿಸಲಾಗಿದ್ದರು ಸಹ ನೌಕರರು ಶಿಸ್ತು ಕ್ರಮಕಷ್ಟೆ KCSR ಸೀಮಿತಗೊಳಿಸಿ ಯಾವುದೇ ಸೌಲಭ್ಯಗಳನ್ನು ವಿಸ್ತರಿಸಬೇಕಾದ್ದಲ್ಲಿ ಪ್ರತ್ಯೇಕ ಆದೇಶ ಹೊರಡಿಸಬೇಕಾದಂತಹ ಪದ್ಧತಿ ಇನ್ನೂ ನಡೆಯುತ್ತಿದೆ. ಇದರ ಬದಲಾಗಿ KCSR ನಿಯಾಮವಳಿಯನ್ವಯ ಎಲ್ಲಾ ಸೌಲಭ್ಯಗಳನ್ನು ಯತ್ತವಾಗಿ ಮುನಿಸಿಪಲ್ ನೌಕರರಿಗೂ ಜಾರಿಗೊಳಿಸುವುದು.
- ಮುನಿಸಿಪಲ್ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು
- ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸುವುದು.
- ಆರೋಗ್ಯ ಸಂಜೀವಿನಿ ಯೋಜನೆ ವಿಸ್ತರಣೆ. ಮಾಡ ಬೇಕೆಂದು ಶೈಲಜಾ ಅವರು ಸರ್ಕಾರವನ್ನು ಡಿಮಾಂಡ್ ಮಾಡಿದರು. ವರದಿ. ಮಂಜುಳಾ ರೆಡ್ಡಿ.



