ಪ್ರದೇಶ ಬೀದಿ ಬದಿ ಐಡಿ ಕಾರ್ಡ್ ಗಳನ್ನು ಮೂರು ವಾರದ ಒಳಗಾಗಿ ಹಂಚಿಕೆ ಉಚ್ಚ ನ್ಯಾಯಾಲ ಕರ್ನಾಟಕ – ಡಾ . ಸಿ .ಈ ರಂಗಸ್ವಾಮಿ ಬೆಂಗಳೂರು.

ಬೆಂಗಳೂರು ನಗರದಲ್ಲಿರುವ ಬೀದಿಬದಿ ವ್ಯಾಪಾರಿಗಳಿಗೆ ಗೌರವಾನ್ವಿತ ಉಚ್ಚ ನ್ಯಾಯಾಲ ಕರ್ನಾಟಕ ಪ್ರದೇಶ ಬೀದಿ ಬದಿ ಐಡಿ ಕಾರ್ಡ್ ಗಳನ್ನು ಮೂರು ವಾರದ ಒಳಗಾಗಿ ಹಂಚಿಕೆ – ಡಾ . ಸಿ .ಈ ರಂಗ ಸ್ವಾಮಿ ಬೆಂಗಳೂರು. ಬೆಂಗಳೂರು ನಗರದಲ್ಲಿರುವ ಬೀದಿಬದಿ ವ್ಯಾಪಾರಿಗಳಿಗೆ ಗೌರವಾನ್ವಿತ ಉಚ್ಚ ನ್ಯಾಯಾಲ ಕರ್ನಾಟಕ ಪ್ರದೇಶ ಬೀದಿ ಬದಿ ಐಡಿ ಕಾರ್ಡ್ ಗಳನ್ನು ಮೂರು ವಾರದ ಒಳಗಾಗಿ ಹಂಚಿಕೆ ಮಾಡಬೇಕು ಅನ್ನುವ ಆದೇಶ ನೀಡಿರುವುದು ಸಂತೋಷದ ಸುದ್ದಿ ಎಂದು ಡಾ . ಸಿ .ಈ ರಂಗ ಸ್ವಾಮಿ ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು . ವ್ಯಾಪಾರಿಗಳ ಒಕ್ಕೂಟದಿಂದ
ಬೆಂಗಳೂರು ನಗರದಲ್ಲಿರುವ ಬೀದಿಬದಿ ವ್ಯಾಪಾರಿಗಳಿಗೆ ಈ ಹಿಂದೆ ಬಿ.ಬಿ.ಎಂ.ಪಿ ವತಿಯಿಂದ ಐ.ಡಿ.ಕಾರ್ಡ್‌ಳನ್ನು ಹಂಚಿಕೆ ಮಾಡಿದ್ದು ಪಸ್ತುತ ಸದರಿ ಬಿ.ಬಿ.ಎಂ.ಪಿ ಗೇಟರ್ ಬೆಂಗಳೂರು ಪ್ರಾಧಿಕಾರವಾಗಿ ರೂಪಿತ ಗೊಂಡಿರುತ್ತದೆ ಎಂದು ತಿಳಿಸಿದರು.
ಗೌರವಾನ್ವಿತ ಉಚ್ಚ ನ್ಯಾಯಾಲಯದಲ್ಲಿ ರಿಟ್ ಪಿಟೀಷನ್ ನಂ. 5264/2026 ದಾವೆಯನ್ನು ಹೂಡಿದ್ದು ಸದರಿ ದಾವೆಯಲ್ಲಿ ಗೌರವಾನ್ವಿತ ಉಚ್ಚ ನ್ಯಾಯಾಲಯವು ಬೆಂಗಳೂರು ನಗರದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಹೊಸದಾಗಿ ಜಿ.ಬಿ.ಎ ವತಿಯಿಂದ ಐಡಿ ಕಾರ್ಡ್ ಗಳನ್ನು ಮೂರು ವಾರದ ಒಳಗಾಗಿ ಹಂಚಿಕೆ ಮಾಡುವಂತೆ ಆದೇಶಿಸಿರುತ್ತದೆ.
ಆದ ಕಾರಣ ಮಾನ್ಯರು ಸದರಿ ಗೌರವಾನ್ವಿತ ಉಚ್ಚ ನ್ಯಾಯಾಲಯದ ಆದೇಶದಂತೆ, ಬೆಂಗಳೂರು ನಗರದಲ್ಲಿರುವ ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ಹೊಸದಾಗಿ ಜಿ.ಬಿ.ಎ ಯ 5 ನಗರ ಪಾಲಿಕೆ ವತಿಯಿಂದ ಐಡಿ ಕಾರ್ಡಗಳನ್ನು ಹಂಚಿಕೆ ಮಾಡುವುದು ಹಾಗೂ ಸದರಿ ಐಡಿ ಕಾರ್ಡ್ ಗಳನ್ನು ಹಂಚಿಕೆ ಮಾಡುವ ಸಮಯದಲ್ಲಿ ಈ ಹಿಂದೆ ಇರುವಂತಹ ಲೋಪದೋಷಗಳನ್ನು (ಕುಟುಂಬದ ಸದಸ್ಯರ ಫೋಟೋ ಮತ್ತು ವಿವರ, ಜಿಪಿಎಸ್ ಕೋಡ್. ಕಾರ್ಯಚಟುವಟಿಕೆಯ ಜಿಯೋಫೆನ್ ವಲಯವಾರು ಜಂಟಿ ಆಯುಕ್ತರ ಸಹಿ) ಇವುಗಳನ್ನು ಸರಿಪಡಿಸಿ ಐಡಿ ಕಾರ್ಡ್ ಗಳನ್ನು ಹಂಚಿಕೆ ಮಾಡುವುಕಿಂತ ಮುಂಚೆ ಮಾನ್ಯರಲ್ಲಿ ವಿನಂತಿಸಿಕೊಳ್ಳುತ್ತೇನೆ ಏನೆಂದರೆ ಕರ್ನಾಟಕ ಪ್ರದೇಶ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ರಾಜ್ಯಾದ್ಯಕ್ಷರಾದ ಸಿ.ಇ.ರಂಗಸ್ವಾಮಿಯವರ ಗಮನಕ್ಕೆ ತಂದು ಸಭೆ ಮಾಡಿ 5 ನಗರ ವಾಲಿಕೆಯ ಆಯುಕ್ತರು ಹಾಗೂ ಜಂಟಿ ಆಯುಕ್ತರು ಮತ್ತು ಇವರ ಮುಖಾಂತರ ಹೊಸದಾಗಿ ಗುರುತಿನ ಚೀಟಿಯನ್ನು ನವೀಕರಿಸಬೇಕು ಎಂದು ಡಿಮ್ಯಾಂಡ್ ಮಾಡಿದರು. ವರದಿ. ಮಂಜುಳಾ ರೆಡ್ಡಿ.



