ಪತ್ರಿಕೋದ್ಯಮ

ಒಬಿಸಿ​ ಜನಾಂಗದವರು 53% ಇರುವುದರಿಂದ, ಈಗ ಕೇಂದ್ರ & ರಾಜ್ಯದಿಂದ ನಿಖರ ಜಾತಿ ಗಣತಿಯನ್ನು ಸರಿಯಾಗಿ ನಿರ್ವಹಿಸಿ ನ್ಯಾಯ ದೊರಕಿಸಿಕೊಡಬೇಕು. ಜೇ .ಎಂಜೀರಪ್ಪ ಆಗ್ರಹ

ಒಬಿಸಿ​ ಜನಾಂಗದವರು 53% ಇರುವುದ ರಿಂದ, ಈಗ ಕೇಂದ್ರ & ರಾಜ್ಯದಿಂದ ನಿಖರ ಜಾತಿ ಗಣತಿಯನ್ನು ಸರಿಯಾಗಿ ನಿರ್ವಹಿಸಿ ನ್ಯಾಯ ದೊರಕಿಸಿಕೊಡಬೆ: ಜೇ .ಎಂಜೀರಪ್ಪ ಆಗ್ರಹ , ತಡವಾದಲ್ಲಿ ಒಕ್ಕೂಟದಿಂದ ಉಗ್ರ ಪ್ರತಿಭಟನೆ… ಬೆಂಗಳೂರು, : ಒಬಿಸಿ​ ಜನಾಂಗದವರು 53% ಇರುವುದ ರಿಂದ, ಈಗ ಕೇಂದ್ರ & ರಾಜ್ಯದಿಂದ ನಿಖರ ಜಾತಿ ಗಣತಿಯನ್ನು ಸರಿಯಾಗಿ ನಿರ್ವಹಿಸಿ ನ್ಯಾಯ ದೊರಕಿಸಿಕೊಡಬೆಕು ಎಂದು ಜೇ .ಎಂಜೀರಪ್ಪ ಆಗ್ರಹವನ್ನು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಪ್ರತ್ಯೇಕ ಇಲಾಖೆ/ಸಚಿವಾಲಯ ಸ್ಥಾಪಿಸಿ, ದೇಶದ ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಒದಗಿಸಬೇಕು ಎಂದು ಒಬಿಸಿ ಫೆಡರೇಶನ್ ಆಪ್ ಇಂಡಿಯಾ ಆಗ್ರಹಿಸಿದೆ.
ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಅಧ್ಯಕ್ಷ ಜೆ.ಎಂಜೆರಪ್ಪ,ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು,
ಕೇಂದ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಪ್ರತ್ಯೇಕ ಇಲಾಖೆ ಸಚಿವಾಲಯ ತಕ್ಷಣ ರಚಿಸಬೇಕು. ಒಬಿಸಿ ಜನಸಂಖ್ಯೆಗನುಗುಣವಾಗಿ ಬಜೆಟ್‌ನಲ್ಲಿ ಹಣ ಮೀಸಲಿಡಬೇಕು,
ಸ್ಥಳೀಯ ಸಂಸ್ಥೆಗಳಲ್ಲಿ ಸುಮಾರು ದೇಶದಲ್ಲಿ ಶೇ. 56% ಇರುವ ಒಬಿಸಿ ಸಮುದಾಯಕ್ಕೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಲ್ಲಿ ಶಾಸಕಾಂಗ ಮತ್ತು ಸಂಸತ್ತಿನ ಚುನಾವಣೆಯಲ್ಲಿಯೂ ಒಬಿಸಿ ರಾಜಕೀಯ ಮೀಸಲಾತಿ ತಕ್ಷಣ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button