ಜಿಲ್ಲೆ
-
ಕುಂದಗೋಳ; ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಂ.ಆರ್.ಪಾಟೀಲ್
ಧಾರವಾಡ : ಇಂದು ಕುಂದಗೋಳ ಮತಕ್ಷೇತ್ರದ ಕುಂದಗೋಳ – ಕಡಪಟ್ಟಿ ರಸ್ತೆಯಲ್ಲಿ 410ಲಕ್ಷ ರೂಪಾಯಿ ವೆಚ್ಚದಲ್ಲಿ 2025 26 ನೇ ಸಾಲಿನ PRAMC ಯೋಜನೆ ಅಡಿಯಲ್ಲಿ ಧಾರವಾಡ…
Read More » -
ಶಸ್ತ್ರಚಿಕಿತ್ಸೆ ಇಲ್ಲದೆ ಸಂಧಿವಾತ ನಿವಾರಣೆ ಸಾಧ್ಯ: ಡಾ.ವೀರೇಂದ್ರ ಭಸ್ಮೆ
ಹುಬ್ಬಳ್ಳಿ: ಸಂಧಿವಾತ ಎಂದರೆ ಶಾಶ್ವತ ನೋವು ಅಥವಾ ಅಸಹಾಯಕ ಬದುಕು ಎಂದುಕೊಳ್ಳಬೇಕಾಗಿಲ್ಲ. ಸರಿಯಾದ ಸಮಯದಲ್ಲಿ ಜಾಗೃತಿ, ಜೀವನಶೈಲಿ ಬದಲಾವಣೆ ಮತ್ತು ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಬಳಸಿಕೊಂಡಲ್ಲಿ, ಸ್ವತಂತ್ರ…
Read More » -
ಮಾಲತೇಶ ಶ್ಯಾಗೋಟಿ ಅವರಿಗೆ ಯುವ ಮುಖಂಡ ಅಪ್ಪಣ್ಣ ನದಾಫ್ ಸೇರಿ ಇನ್ನಿತರರಿಂದ ವಿಶೇಷ ಸನ್ಮಾನ
ಹುಬ್ಬಳ್ಳಿ : ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ನೂತನ ಸದಸ್ಯರಾಗಿ ಆಯ್ಕೆಯಾದ ಮಾಲತೇಶ ಚಿಕ್ಕಪ್ಪ ಶ್ಯಾಗೋಟಿ ಅವರಿಗೆ ಇಂದು ಹುಬ್ಬಳ್ಳಿಯಲ್ಲಿ ವಿಶೇಷ ಸನ್ಮಾನ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.…
Read More » -
ಮಾಲತೇಶ ಚಿಕ್ಕಪ್ಪ ಶ್ಯಾಗೋಟಿ ಪದಗ್ರಹಣ
ಧಾರವಾಡ: ಧಾರವಾಡದಲ್ಲಿನ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ನೂತನ ಸದಸ್ಯರಾಗಿ ಮಾಲತೇಶ ಚಿಕ್ಕಪ್ಪ ಶ್ಯಾಗೋಟಿ ಪದಗ್ರಹಣ ಮಾಡಿದರು. ಈ ಸಂಧರ್ಭದಲ್ಲಿ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾದ ಡಾ…
Read More » -
ವಿರೇಂದ್ರ ಕುಮಾರ್ ಕರಿಬಸಪ್ಪ ಎಂಬ ಒಬ್ಬ ವ್ಯಕ್ತಿ ಹೆಸರಿನಲ್ಲಿ ಎರಡು ನಿವೇಶನಗಳ ಖಾತಾ ನಕಲು ನೀಡಿರುವ ಭ್ರಷ್ಟ ಅಧಿಕಾರಿ ಪೌರಾಯುಕ್ತ ರಮೇಶ್ ಬಡಿಗೇರ.
ವಿರೇಂದ್ರ ಕುಮಾರ್ ಕರಿಬಸಪ್ಪ ಎಂಬ ಒಬ್ಬ ವ್ಯಕ್ತಿ ಹೆಸರಿನಲ್ಲಿ ಎರಡು ನಿವೇಶನಗಳ ಖಾತ ನಕಲು ನೀಡಿರುವ ಭ್ರಷ್ಟ ಅಧಿಕಾರಿ ಪೌರಾಯುಕ್ತ ರಮೇಶ್ ಬಡಿಗೇರ. ಯಾದಗಿರಿ ಜಿಲ್ಲೆಯ ಶಹಾಪುರ…
Read More » -
28ನೇ ರಾಜ್ಯಮಟ್ಟದ ಅಂತರ ಶಾಲಾ ಬಾಲಕ, ಬಾಲಕಿಯರ ವಾಲಿಬಾಲ್ ಚಾಂಪಿಯನ್ ಶಿಪ್.
28ನೇ ರಾಜ್ಯಮಟ್ಟದ ಅಂತರ ಶಾಲಾ ಬಾಲಕ, ಬಾಲಕಿಯರ ವಾಲಿಬಾಲ್ ಚಾಂಪಿಯನ್ ಶಿಪ್ ಬಾಂಧವ ಕೌನ್ಸಿಲರ್ ಕಪ್-2025 ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ಅಂತರಾಷ್ಟ್ರೀಯ ಕ್ರೀಡಾಂಗಣವಾಗಿ ರೂಪಿಸಲು ಹೆಚ್ಚಿನ…
Read More » -
ಚರಂಡಿ ದುರಸ್ತಿ ಮಾಡದ ಅಧಿಕಾರಿಗಳು, ಜನ ಪ್ರತಿನಿಧಿಗಳು ತಾಲೂಕು ಹುನಗುಂದ
ಸಾರ್ವಜನಿಕರಿಗೆ ಚರಂಡಿ ದುರಸ್ತಿ ಮಾಡದ ಅಧಿಕಾರಿಗಳು, ಜನ ಪ್ರತಿನಿಧಿಗಳು ತಾಲೂಕು ಹುನಗುಂದ ಜಿಲ್ಲಾ ಬಾಗಲಕೋಟಪ್ರಜಾಶ್ರೀ ಪತ್ರಿಕೆ ಸಂಪಾದಕರು, ಹನಮಂತ ರಾ. ಮಾದರ ಬಾಗಲಕೋಟ.ನ್ಯೂಸ್ 1.ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು…
Read More » -
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕನಾ೯ಟಕ ಜಿಲ್ಲಾ ಸ೦ಸ್ಥೆ ರಾಯಚೂರು, ಹಾಗೂ ಸ್ಥಳೀಯ ಸಂಸ್ಥೆ ಮಸ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕನಾ೯ಟಕ ಜಿಲ್ಲಾ ಸ೦ಸ್ಥೆ ರಾಯಚೂರು, ಹಾಗೂ ಸ್ಥಳೀಯ ಸಂಸ್ಥೆ ಮಸ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಡಭಾವಿ ತಾ೦ಡ ದಲ್ಲಿ ನೂತನ…
Read More » -
ಕವಿಸಾಲು…ಶಿ.ಜು.ಪಾಶ
ಕವಿಸಾಲು ನನ್ನಮತ್ತುನಿನ್ನಹೊರತು ಪಡಿಸಿಈಜಗತ್ತಲ್ಲಿಇನ್ನೇನಿದೆ? ಕವಿಸಾಲು ನೆಮ್ಮದಿಅಡವಿಟ್ಟಿದ್ದೇನೆ; ಪ್ರೇಮದಸಾಲಅಲ್ಲಿಂದಲೇಪಡೆದಿದ್ದೇನೆ! ಕವಿಸಾಲು ಪ್ರೇಮದನಿಯಮವೊಂದಿದೆ;ಎಷ್ಟೆಲ್ಲಹಚ್ಚಿಕೊಳ್ಳುವೆಯೋಅಷ್ಟೇದೂರಮಾಡುವುದು! ಶಿ.ಜು.ಪಾಶ
Read More »
