ಚರಂಡಿ ದುರಸ್ತಿ ಮಾಡದ ಅಧಿಕಾರಿಗಳು, ಜನ ಪ್ರತಿನಿಧಿಗಳು ತಾಲೂಕು ಹುನಗುಂದ

ಸಾರ್ವಜನಿಕರಿಗೆ ಚರಂಡಿ ದುರಸ್ತಿ ಮಾಡದ ಅಧಿಕಾರಿಗಳು, ಜನ ಪ್ರತಿನಿಧಿಗಳು ತಾಲೂಕು ಹುನಗುಂದ ಜಿಲ್ಲಾ ಬಾಗಲಕೋಟ
ಪ್ರಜಾಶ್ರೀ ಪತ್ರಿಕೆ ಸಂಪಾದಕರು, ಹನಮಂತ ರಾ. ಮಾದರ ಬಾಗಲಕೋಟ.
ನ್ಯೂಸ್
1.ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಉಪ ವಿಭಾಗ ಹುನಗುಂದ 2.ಮುಖ್ಯಾಧಿಕಾರಿಗಳು
ಪುರಸಭೆ ಕಾರ್ಯಾಲಯ ಹುನಗುಂದ. ರವರಿಗೆ
ವಿಷಯ: ಸಾರ್ವಜನಿಕರ ದೊಡ್ಡ ಘಟಾರು (ಚರಂಡಿ ) (ಹುನಗುಂದ ಮಿಲನ್ ಹೋಟೆಲ್ ಮುಂದೆ ) ದುರಸ್ತಿ ಮಾಡದೆಯಿದ್ದು ಅಧಿಕಾರಿಗಳು ತೊಂದರೆಗಳು ಮಾಡುತ್ತಿದ್ದು ಶಿಸ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳು ವರದಿ ನಕಲು ಪ್ರತಿ ಗಳನ್ನು ಪೂರೈಸಿ ಕೊಡುವ ಕುರಿತು ದೂರು.
ಉಲ್ಲೇಖ,ದಿ :1)11.09.2024 ರ ಹುನಗುಂದ ಪುರಸಭೆ ಸ್ವೀಕೃತ ಅರ್ಜಿ.2) ದಿ : 26.11.24.ರ ಆಪ್ತ ಸಹಾಯಕರು ಜಿಲ್ಲಾಧಿಕಾರಿಗಳು ಬಾಗಲಕೋಟ ರ ಸ್ವೀಕೃತಗಳು
3.ಐ. ಪಿ. ಜಿ. ಆರ್. ಎಸ್. ಸಂ. 219669.ದಿ. 13.1.2025.
4.ಸ. ಕಾ. ನಿ ಅ ಲೋ. ಇ ಉಪ ವಿ ಹುನಗುಂದ, ದಿ. 14.5.2025.
ಮಾನ್ಯರೆ,
ಮೇಲ್ಕಂಡ ವಿಷಯಕ್ಕೆ ಅನ್ವಯ ನಾವು ಅಂದರೆ ನಜೀರ ಅಹಮ್ಮದ್ದ ಧನ್ನೂರ. ಹುನಗುಂದ ಪುರಸಭೆ ನಗರದ ಖಾಯಂ ನಿವಾಸಿ,ಹಾಗೂ ದತ್ತಾತ್ರೇಯ ವಡವಡಗಿ ನವಿಕರಣ ಹೊಸ ಕಟ್ಟಡ ನಿರ್ಮಾಣ ಸೂಪರ್ ಮಾರ್ಕೆಟ್ ಹುನಗುಂದ ನಗರದ ತರಕಾರಿ ಮಾರುಕಟ್ಟೆ ಎದುರಿಗಿರುವ ಬಸ್ ಸ್ಟ್ಯಾಂಡ್ ಹತ್ತಿರ ದೊಡ್ಡದಾದ ಗಠಾರು ಕಳೆದ 1 ವರ್ಷ 1 ತಿಂಗಳ ಹಿಂದೆ ಮಳೆಯಿಂದಾಗಿ ಮುರಿದು ಬಿದ್ದು ಕಂದಕ ಸೃಷ್ಟಿಯಾಗಿದೆ, ಈ ಕುರಿತು ತಮಗೆ ಈಗಾಗಲೆ ಮೌಖಿಕವಾಗಿ ತಮ್ಮಗಮನಕ್ಕೆ ತಂದಿರುತ್ತೇವೇ ಹಾಗೂ ಪುರಸಭೆ ಹುನಗುಂದರವರ ಸ್ವೀಕೃತ ಅರ್ಜಿ ಹಾಗೂ ಆಪ್ತ ಸಹಾಯಕರು ಜಿಲ್ಲಾಧಿಕಾರಿಗಳು ಬಾಗಲಕೋಟರ 2 ನೆಯ ಸ್ವೀಕೃತ ಪ್ರತಿ ಲಗತ್ತಿಸಲಾಗಿದೆ. ಈ ಪ್ರದೇಶವು ಪ್ರತಿ ಶನಿವಾರ ಜನರು ವ್ಯಾಪಾರ ವಹಿವಾಟಿಗೆ ಹತ್ತಿರವಾಗಿದ್ದರಿಂದ, ಇಲ್ಲಿ ಜನರು ಸಂಚರಿಸುವಾಗ ಕಾಲು ಜಾರಿಬಿದ್ದು ಅಪಾಯ ಸಂಭವಿಸಿವೆ . ಉದಾ. ಮುತ್ತಣ್ಣ ಸಿ ಕಲ್ಮಡಿ ಸಾ. ರಾಮವಾಡಗಿ ಗ್ರಾಮದವರು ಕಾಲು ಮುರಿದು ಆಸ್ಪತ್ರೆ ಸೇರಿದ್ದು ಇದೆ, ಇಂತಹ ಸ್ಥಿತಿಯಲ್ಲಿ ಹೋಟೆಲ್ ಗೆ ವ್ಯಾಪಾರ ದ ವಹಿವಾಟು ನಿಂತು ನಸ್ಟ್ ಆಗಿದೆ ಈಗೆ ಸಾರ್ವಜನಿಕರಿಗೆ ತುಂಬಾ ತೊಂದರೆಗಳು ಆಗುತ್ತಿವೆ,ಪ್ರಾಣ ಹಾನಿಗಳಿಂದ ರಕ್ಷಣೆ ಕೊಡಬೇಕು ಇಲ್ಲಿಯವರೆಗೂ ಯಾವುದೇ ಸೂಕ್ತ ಕ್ರಮ ಯಾವ ಅಧಿಕಾರಿಗಳು ಆಗಲಿ, ಸೂಕ್ತ ಕ್ರಮ ಜರುಗಿಸಿಲ್ಲ ಎಂದು ಆರೋಪ ವಿದೆ ಶಿಸ್ತು ಕ್ರಮ ತಗೆದುಕೊಂದಿರುವುದಿಲ್ಲ, ಮೇ!! ಸದರಿ ರವರು ಅಪಾಯ ಸಂಭವಿಸುವುದಕ್ಕೂ ಮುಂಚಿತವಾಗಿ ತಮ್ಮಿಂದ ಆರೋಗ್ಯ ಮುನ್ನೆಚ್ಚಿರಿಕಾ ಕ್ರಮವಾಗಿ ಸದರಿ ಸರಕಾರ ಸಾರ್ವಜನಿಕ ದೊಡ್ಡ ಗಠಾರನ್ನು ನಿರ್ಮಾಣ ಮಾಡಿಕೊಡಬೇಕು ಎಂದು ಎಷ್ಟೋ ಸಾರಿ ಮನವಿ ಮಾಡಿಕೊಂಡು ಇದೆ ನಗರದ ಕೊಳಚೆ ನೀರು ಹಳ್ಳಕ್ಕೆ ಹೋಗುವಂತೆ ಚರಂಡಿ ನಿರ್ಮಿಸಿ ಕೊಡಬೇಕು,5 ರಿಂದ 10 ಪೂಟ ರಸ್ತೆ ಉಳಿದಿದೆ ನನ್ನ ಮಿಲನ್ ಹೋಟೆಲ್ಗೆ ಬರುವ ಸಾರ್ವಜನಿಕರಿಗೆ ತುಂಬಾ ತೊಂದರೆಗಳು ಆಗುತ್ತಿವೆ ಮುಂದೆ ಆಗಬಹುದಾದ ಪ್ರಾಣ ಹಾನಿ ಅನಾಹುತಗಳನ್ನು ದೂರ್ವಾಸನೆ ಯಿಂದ ತಾವೇ ಜವಾಬ್ದಾರ ವಹಿಸಬೇಕು ನಮ್ಮ ಹೊಣೆಗಾರಿಕೆ ತಪ್ಪಿಸಬೇಕೆಂದು ಈ ಮೂಲಕ ಮಾನ್ಯ ಸಿದ್ರಾಮಯ್ಯ ಸರಕಾರ ವು ಸೂಕ್ತ ನ್ಯಾಯ ಕೊಡಿಸಬೇಕು ಎಂದು ಪ್ರಜಾಶ್ರೀ ಪತ್ರಿಕೆ ಸಂಪಾದಕರು ಬಾಗಲಕೋಟ ಮನವಿ ಮಾಡಿ ವಿನಂತಿಸಿಕೊಂಡಿರುತ್ತಾರೆ.
ದಿನಾಂಕ : 23.06.2025
ದಿನಾಂಕ-13/6/2025.
1) ನಜೀರ ಅಜಮದ್ ಧನ್ನೂರ
(9538259504)
2)ದತ್ತು ವಡವಡಗಿ (7975011160)
ಸ್ಥಳ- ಹುನಗುಂದ.



