ಸಂಪಾದಕೀಯ
ಯು ಪಿ ಎಸ್ ಸಿ ಉಚಿತ ತರಬೇತಿ ಒಕ್ಕಲಿಗ ಸಮಾಜ ದಿಂದ – ಆಡಿಟರ್ ನಾಗರಾಜ್ ಯಲಚವಾಡಿ ಬೆಂಗಳೂರು.

ಯು ಪಿ ಎಸ್ ಸಿ ಉಚಿತ ತರಬೇತಿ ಒಕ್ಕಲಿಗ ಸಮಾಜ ದಿಂದ – ಆಡಿಟರ್ ನಾಗರಾಜ್ ಯಲಚವಾಡಿ
ಬೆಂಗಳೂರು.ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರವರ್ಗ1, 2 ಎ ಮತ್ತು 2ಬಿ ಗೆ ಉಚಿತವಾದ ಯು ಪಿ ಎಸ್ ಸಿ ತರಬೇತಿ ನೀಡುತ್ತಿರುವುದು ಸ್ವಾಗತರ್ಕವಾಗಿದೆ.
ಅದೇ ಮಾದರಿಯಲ್ಲಿ ನಮ್ಮ ಒಕ್ಕಲಿಗ ಸಮಾಜವು ಕೂಡ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಇರುವುದರಿಂದ, ಹಳ್ಳಿಗಾಡಿನ ಬಡ ಮಕ್ಕಳಿಗೆ ಉಚಿತವಾದ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಮನವಿ ಮಾಡುವುದರ ಮೂಲಕ, ಮಾನ್ಯ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರಿಗೆ ಮನವಿ ಪತ್ರವನ್ನು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕರಾದ ಆಡಿಟರ್ ನಾಗರಾಜ್ ಯಲಚವಾಡಿ ರವರು ಸಲ್ಲಿಸಿದ್ದಾರೆ. ವರದಿ. ಮಂಜುಳಾ ರೆಡ್ಡಿ.




