Uncategorized

ಶಿಕ್ಷಕರ ಸಂಘದ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಡಿಮಾಂಡ್ – ಎಸ್. ರಾಗೋಪಾಲ್. ಬೆಂಗಳೂರು

ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಡಿಮಾಂಡ್ – ಎಸ್ . ರಾಜಗೋಪಾಲ್. ಬೆಂಗಳೂರು . ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಎಸ್ .ರಾಜಗೋಪಾಲ್ ಅವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಒತ್ತಾಯಿಸಿದರು. 2024-29ನೇ ಮತ್ತು ಚುನಾವಣಾ
ನಮ್ಮ ನ್ಯಾಯಯುತವಾದ ಬೇಡಿಕೆಗಳು ಶಿಕ್ಷಕರ ಮತ್ತು ಮಕ್ಕಳ ಅನುಪಾತವನ್ನು ಆರ್.ಟಿ.ಐ. ಆಕ್ಟ್ ಮತ್ತು ನ್ಯಾಯಾಲಯದ ತೀರ್ಪಿನಂತೆ 30:1 ನ್ನು ಜಾರಿಗೆ ತರುವುದು ಎಂದು ಸಂಘದ ಅಧ್ಯಕ್ಷ ರಾಜ ಎಸ್. ರಾಜಗೋಪಾಲ್ ಸರ್ಕಾರವನ್ನು ಡಿಮಾಂಡ್ ಮಾಡಿದರು.
ಹೆಚ್ಚುವರಿ ಶಿಕ್ಷಕರ ನೆಪ ಒಡ್ಡಿ ಶಿಕ್ಷಕರ ನೇಮಕಾತಿಯನ್ನು ತಡೆಹಿಡಿಯಲಾಗಿದೆ. ಈಗ ಮತ್ತೆ ನೇಮಕಾತಿಗೆ ಅವಕಾಶವನ್ನು ಕಲ್ಪಿಸುವುದು ಹಳೆ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದು
ಕಾಲ್ಪಿನಿಕ ವೇತನ ಜಾರಿಗೊಳಿಸುವುದು
ನಮ್ಮ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವುದು.
ನಮ್ಮ ಅನುದಾನಿತ ಶಾಲಾ ಮಕ್ಕಳಿಗೂ ಸಮವಸ್ತ್ರ, ಶೂ.ಸಾಕ್ಸ್ ನೀಡುವುದು.
ನಮ್ಮ ಅನುದಾನಿತ ಪ್ರಾಥಮಿಕ ಶಾಲೆಗಳಿಗೂ ಶಾಲಾನುದಾನವನ್ನು ಈ ಹಿಂದೆ ನೀಡುತ್ತಿದ್ದಂತೆ ನೀಡುವುದು 8) ಈ ಹಿಂದೆ ನೀಡುತ್ತಿದ್ದ ಶಾಲಾ ನಿರ್ವಹಣ ಅನುದಾನವನ್ನು (ಎಂ.ಜಿ.ಗ್ರಾಂಟ್ಸ್) ಮತ್ತೆ ಪ್ರಾರಂಭಿಸುವುದು.
ಅನುದಾನಿತ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೂ ಮುಖ್ಯ ಶಿಕ್ಷಕರ ವೇತನ ಶ್ರೇಣಿಯನ್ನು ನೀಡುವುದು.ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ವೈದ್ಯಕೀಯ ಭತ್ಯೆ 200 ರೂಗಳನ್ನು ನೀಡುವುದು.
ಮಾನ್ಯತೆ ನವೀಕರಣವನ್ನು ಸರಳೀಕರಿಸುವುದು.
ಅನುದಾನಿತ ಪ್ರಾಥಮಿಕ ಶಾಲೆ ಶಿಕ್ಷಕಿಯರಿಗೂ ಶಿಶುಪಾಲನಾ ರಜೆಯನ್ನು ಮಂಜೂರು
ಮಾಡುವುದು.ಅನುದಾನಿತ ಪ್ರಾಥಮಿಕ ಶಾಲೆ ಶಿಕ್ಷಕರಿಗೂ ಹಬ್ಬದ ಮುಂಗಡವನ್ನು ನೀಡುವುದು 14
ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ನೀರು ಮತ್ತು ವಿದ್ಯುತ್ ಸರಬರಾಜು ಮಾಡುವ ಆದೇಶವು ಅನುದಾನಿತ ಕನ್ನಡ ಪ್ರಾಥಮಿಕ ಶಾಲೆಗಳನ್ನು ನಡೆಸುತ್ತಿರುವ ಕಟ್ಟಡಗಳಿಗೂ ಅನ್ವಯವಾಗಲಿ.
ತಾಲೂಕು ಮಟ್ಟದ ಚುನಾವಣೆ
ಚುನಾವಣಾ ವೇಳಾಪಟ್ಟಿ
ಬೆಂಬಲ: 24/06/2024 005 29/06/2024
ನಾಮಪತ್ರ ಹಿಂಪಡೆಯುವುದು ದಿನಾಂಕ: 01/07/2024
ಚುನಾವಣೆ ದಿನಾಂಕ ಮತ್ತು ಫಲಿತಾಂಶ ಪ್ರಕಟಣೆ ದಿನಾಂಕ: 07/07/2024
ಜಿಲ್ಲಾ ಮಟ್ಟದ ಚುನಾವಣೆ
15/07/2024 55 19/07/2024
ನಾಮಪತ್ರ ಹಿಂಪಡೆಯುವುದು ದಿನಾಂಕ: 20/07/2024

ರಾಜ್ಯ ಮಟ್ಟದ ಚುನಾವಣೆ
: 22/07/2024 005 27/07/2024
ಚುನಾವಣೆ ಮತ್ತು ಫಲಿತಾಂಶ ದಿನಾಂಕ: 04/08/2024
ನಾಮಪತ್ರ ಹಿಂಪಡೆಯುವುದು ದಿನಾಂಕ: 29/07/2024. ಪತ್ರಿಕಾಗೋಷ್ಠಿ ಯಲ್ಲಿ ಉಪಸ್ತಿತಿಯಲ್ಲಿದ್ದರು.
ಎಂ.ಕೆ. ರಾಜ್ಯ ಪ್ರಧಾನ ಕಾರ್ಯದರ್ಶಿ
ರಾಜ್ಯಾಧ್ಯಕ್ಷರು ಎನ್.ರಾಜಗೋಪಾಲ. ವರದಿ. ಮಂಜುಳಾ ರೆಡ್ಡಿ

Related Articles

Leave a Reply

Your email address will not be published. Required fields are marked *

Back to top button