ಸುದ್ಧಿ

ಕನಕಗಿರಿ ಪ.ಪಂ ಅಧ್ಯಕ್ಷ ಆಯ್ಕೆಗೆ ಹಗ್ಗಜಗ್ಗಾಟ ನಡುವೆ ಹುಸೇನ್ ಬೀ ಚಳ್ಳಮರದ್……….

ಕನಕಗಿರಿ ಪ.ಪಂ ಅಧ್ಯಕ್ಷ ಆಯ್ಕೆಗೆ ಹಗ್ಗಜಗ್ಗಾಟ ನಡುವೆ ಹುಸೇನ್ ಬೀ ಚಳ್ಳಮರದ್

ಕನಕಗಿರಿ:ಕನಕಗಿರಿ ಪ ಪಂ ಉಪಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಎಸ್ಟಿ ಮೀಸಲಾತಿ ಬಂದಿದ್ದು,ಒಬ್ಬರೇ ಇರುವ ಕಾರಣ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ಆಯ್ಕೆಯಾದ ಕಂಠಿ ರಂಗ ನಾಯಕ್ ಮಾಡಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಒಂದನೇ ವಾರ್ಡಿನ ಹುಸೇನ್ ಬೀ ಚಳ್ಳಮರದ್ ಆಯ್ಕೆ ಬಹು ತಿಕ್ಕಾಟ ನಡುವೆ ಅಧ್ಯಕ್ಷರ ಅಯ್ಕೆ ಗೆ ಬಾರಿ ಕುತೂಹಲ ಕೆರಳಿಸಿದ್ದೆ ಮಾತ್ರ ಮೂರು ಸದಸ್ಯರು ಜೊತೆ ಭರ್ಜರಿ ಪೈಪೋಟಿ ನಡೆಸುತ್ತಿದ್ದಾರೆ, ಕೊನೆಯದಾಗಿ ಅಧ್ಯಕ್ಷ ಸ್ಥಾನಕ್ಕೆ ಹುಸೇನ್ ಬೀ ಚಳ್ಳಮರದ್ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರ ಸ್ವೀಕಾರ ಮಾಡ್ಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಮಧ್ಯಸ್ಥಿಕೆ ವಹಿಸಿ ನಾಲ್ಕು ಸದಸ್ಯರಲ್ಲಿ ಒಬ್ಬರನ್ನ ಅಧ್ಯಕ್ಷರನ್ನಾಗಿ ಅಯ್ಕೆ ಮಾಡಲು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗಗಳ “ಅ” ಮಹಿಳೆಗೆ ಮೀಸಲು ಬಂದಿದ್ದು, ಚುನಾವಣೆಯಲ್ಲಿ 17 ಸದಸ್ಯರು ಆಯ್ಕೆ ಆಗಿದ್ದರು. ಇದರಲ್ಲಿ ಕಾಂಗ್ರೆಸ್ ಪಕ್ಷದ 12 ಜನರು ಇದ್ದು ಸ್ವಷ್ಟ ಬಹುಮತ ಇದೆ. ಆದರೂ ಅಧ್ಯಕ್ಷರ ಆಯ್ಕೆಗೆ ಹಗ್ಗಜಗ್ಗಾಟ ಸ್ಪರ್ಧೆ ನಡೆಯದಿದೆ.

ಪ ಪಂ ಸದಸ್ಯರಿಗೆ ವಿಪ್ ಜಾರಿ ಮಾಡಲು ಮುಂದಾದ ಸಚಿವರು,
ಕನಕಗಿರಿ ಪಪಂ ಒಟ್ಟು 12 ಜನ ಕಾಂಗ್ರೆಸ್ ಬೆಂಬಲಿಗರು ಇದ್ದು ಸಚಿವ ಶಿವರಾಜ ತಂಗಡಗಿ ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಪಪಂ ಸದಸ್ಯರ ಸಭೆ ನಡೆಸಲಾಯಿತು ಕೊನೆಯದಾಗಿ ಅಧ್ಯಕ್ಷರ ನೇಮಕ ಮಾಡಿ ಹುಸೇನ್ ಬೀ ಚಳ್ಳಮರದ್ ಅವರನ್ನು ಆಯ್ಕೆ ಮಾಡಲಾಹಿತು.
ಮತ್ತೊಂದು ಕಡೆ ಇಬ್ಬರಿಗೆ ತಲಾ 15 ತಿಂಗಳು ಅಧ್ಯಕ್ಷ ಸ್ಥಾನ ನೀಡುಲಾಗುವುದುತ ಎಂದು ತಿಳಿಸಿದರು.

ನಂತರ ಪಟ್ಟಣ ಪಂಚಾಯಿತಿಯ ಕಾರ್ಯಾಲಯದಲ್ಲಿ ಮಾತನಾಡಿದ ಸಚಿವ ಶಿವರಾಜ್ ಎಸ್ ತಂಗಡಗಿ ಪಟ್ಟಣದ ಅಭಿವೃದ್ಧಿಗೆ ಗೊಳಿಸಬೇಕು ಹಾಗೂ ನೂತನ ಕಟ್ಟಡಗಳನ್ನು ನಿರ್ಮಿಸಲು ಆದಷ್ಟು ಹಣವನ್ನು ಬಿಡುಗಡೆ ರಾಜ್ಯ ಸರ್ಕಾರದಿಂದ ಮಾಡಿದ್ದೇವೆ ಎಂದರು ಈಗಾಗಲೇ ಪಟ್ಟಣ ಪಂಚಾಯಿತಿಯಲ್ಲಿ 10 ಕೋಟಿ ಅನುದಾನ ಇದ್ದು ಅದರಲ್ಲಿ ಐದು ಕೋಟಿ ಅನುದಾನ ಇದ್ದು ಇನ್ನು ಮುಂದಿನ ದಿನಮಾನಗಳಲ್ಲಿ ಪೂರ್ಣ ಹಣವನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು ಈಗಾಗಲೇ ಹಲೋ ಕಾಮಗಾರಿಕೆಗಳು ನಡೆಯಲು ಇರುತ್ತದೆ ಮಿನಿ ವಿಧಾನಸೌಧಕ್ಕೆ 7:30 ಆಗಿದೆ ಹಾಗೂ ಆರೋಗ್ಯ ಕೇಂದ್ರಕ್ಕೆ ಸಬ್ ರಿಜಿಸ್ಟರ್ ಆಫೀಸ್ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಸುಮಾರು ಎರಡೂವರೆ ಕೋಟಿ ಇಂದ ಮೂರು ಕೋಟಿಯ ಅನುದಾನವನ್ನು ರಾಜ್ಯ ಸರ್ಕಾರದಿಂದ ಬಡುಗಡೆ ಮಾಡಿಸ ಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ವಿಶ್ವನಾಥ್ ಮುರುಡಿ ಹಾಗೂ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳಾದ ದತ್ತಾತ್ರೇಯ ಹೆಗಡೆ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗಂಗಾಧರ್ ಸ್ವಾಮಿ ಕಲ್ ಬಾಗಿಲ್ ಮಟ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ನಗರ ಘಟಕದ ಅಧ್ಯಕ್ಷರಾದ ರವಿ ಎಂ ಪಾಟೀಲ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ರಮೇಶ್ ನಾಯಕ್ ಹುಲಿ ಹೈದರ್ ಮಾಜಿ ಜಿಲ್ಲಾ ಪಂಚಾಯತ್ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಲಕ್ಷ್ಮಮ್ಮ ಸಿದ್ದಪ್ಪ ನೀರುಟಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಬಸಂತ್ ಗೌಡ ಪಾಟೀಲ್ ಚೆಕ್ ಮಾದಿಹಾಳ ಅಭ್ಯರ್ಥಿಯ ಹೆಸರು ಚಳ್ಳಮರದ ಹುಸೇನಬೀ ಶ್ಯಾಮೀದಸಾಬ,ಗಡ್ಡಿಗಾಲ ನೂರಸಾಬ,ಶರಣಗೌಡ ಮಲ್ಲಿಕಾರ್ಜುನಗೌಡ,ಅನಿಲಕುಮಾರ ಶಿವಶಂಕ್ರಪ್ಪ ಬಿಜ್ಜಳ,ಕಂಠಿರಂಗಪ್ಪ ಹನುಮಂತಪ್ಪ,ಸೈನಜಾಬೇಗಂ ಖಾದರಭಾಷ,ಕಲ್ಲಬಾಗಿಲಮಠ ಸಿದ್ದೇಶಕುಮಾರ,ಶೇಷಪ್ಪ ಸಣ್ಣಪಾಮಣ್ಣ ಪೂಜಾರ,ರಾಜಸಾಬ ಶಾಮೀದಸಾಬ ನಂದಾಪುರ,ಸಂಗಪ್ಪ ಹಂಪಣ್ಣ ಸಜ್ಜನ,ನಂದಿನಿ ರಾಮಾಂಜನೇಯ ರೆಡ್ಡಿ,ಬಸಮ್ಮ ಧರ್ಮಪ್ಪ ಕುರುಗೋಡ,ಗುಗ್ಗಳಶೆಟ್ರು ಸುರೇಶ ಪಂಪಣ್ಣ,ತನುಶ್ರೀ ಟಿ ಜೆ ರಾಮಚಂದ್ರ,ರಾಜೇಶ್ ಬಸವರಾಜ ಕಂಪ್ಲಿ,ಹುಸೇನಬೀ ಮದಾರಸಾಬ,ಹನುಮಂತಪ್ಪ ಬಸರಿಗಿಡದ ಇನ್ನು ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ವರದಿಗಾರ ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ…..

Oplus_131072

Related Articles

Leave a Reply

Your email address will not be published. Required fields are marked *

Back to top button