ಪತ್ರಿಕೋದ್ಯಮ
ಕಲ್ಬುರ್ಗಿ ಜಿಲ್ಲಾ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯಲ್ಲಿ ಆಕ್ರಮ ನಡೆಯುತ್ತಿದೆ.

ಕಲ್ಬುರ್ಗಿ ಜಿಲ್ಲಾ ಉಪ ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯಲ್ಲಿ ಆಕ್ರಮ ನಡೆಯುತ್ತಿದೆ.
ನಿರ್ದೇಶಕರಾದ ಈರಪ್ಪ ಆಶಾಪುರ್ ಮತ್ತು ತಾಲೂಕು ಅಧಿಕಾರಿಯಾದ ವಿ ಬಿ ಹಿರೇಗೌಡ ಇವರು ಮಕ್ಕಳ ಅನ್ನದ ತಟ್ಟೆ ಕದಿಯುತ್ತಿದ್ದಾರೆ.
ಕಲ್ಬುರ್ಗಿ ಜಿಲ್ಲೆಯಲ್ಲಿ 120 ಬಿಸಿಎಂ ಹಾಸ್ಟೆಲ್ ಗಳಲ್ಲಿ ಮಕ್ಕಳಿಗೆ ಸರಿಯಾಗಿ ಆಹಾರ ಪೂರೈಸದೆ ಸುಳ್ಳು ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಳಪೆ ಆಹಾರವನ್ನು ಪೂರೈಸಿ ಅಪಾರ ಪ್ರಮಾಣದ ಹಣ ದೋಚುತಿದ್ದಾರೆ.
ವಿದ್ಯಾರ್ಥಿಗಳ ಆಹಾರದಲ್ಲಿ ಆಕ್ರಮ ಅಪ್ರಾಪ್ತ ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಅಧಿಕಾರಿಗಳ ದೀರ್ಘಾವಧಿ ಒಂದೇ ಕಡೆ ಸೇವೆ ಸಲ್ಲಿಸುತ್ತಿರುವುದು ವಿರೋಧಿಸಿ ಈ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಂದೀಪ್ ಭರಣಿ ಅವರ ಮುಂದಾಳತ್ವದಲ್ಲಿ ನೂರಾರು ಜನ ಕಾರ್ಯಕರ್ತರು ಜಗತ್ ಸರ್ಕಲ್ ನಲ್ಲಿ ಇಂದು ದಿನಾಂಕ 1 ನೆ ಆಗಸ್ಟ್ 2026ರಂದು ಧರಣಿ ಸತ್ಯಾಗ್ರಹ ನಡೆಸಿದ್ದಾರೆ





