ಪತ್ರಿಕೋದ್ಯಮ

ಸುರಪುರ ತಾಲೂಕಿನ ದೇವಪುರ ಗ್ರಾಮದ ಮುಖ್ಯರಸ್ತೆಯ ಅವ್ಯವಸ್ಥೆ. ಮತ್ತು ಜನರ ಪರದಾಟ. The main road of Devpur village in Surapura taluk is in chaos. And people are protesting

ಸುರಪುರ ತಾಲೂಕಿನ ದೇವಪುರ ಗ್ರಾಮದ ಮುಖ್ಯರಸ್ತೆಯ ಅವ್ಯವಸ್ಥೆ. ಮತ್ತು ಜನರ ಪರದಾಟ. The main road of Devpur village in Surapura taluk is in chaos. And people are protesting.

ಸುರಪುರದಿಂದ ಲಿಂಗಸೂರಿಗೆ ಹೋಗುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ದೇವಪುರ ಗ್ರಾಮದ ಮಾನಪ್ಪಯ್ಯನ ಕಟ್ಟೆಯಿಂದ ಆಂಜನೇಯ ಟೆಂಪಲ್ ನಿಂದ ಭಟ್ಟನ ಕಟ್ಟೆಯವರಿಗೆ ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಸಿ.ಸಿ. ರಸ್ತೆಯನ್ನು ರಿಪೇರಿ ಮಾಡಲು ಗ್ರಾಮ ಪಂಚಾಯತ್ ಕಾರ್ಯಾಲಯದ ಪಿಡಿಓ ಮತ್ತು ಸಂಬಂಧಿಸಿದೆ ಇಲಾಖೆಯ ಅಧಿಕಾರಿಗಳು ಏನೋ ದೊಡ್ಡದು ಮಾಡಲು ಹೊರಟಿದ್ದಾರೆ.

ಅಷ್ಟು ಇಷ್ಟ ಚೆನ್ನಾಗಿದ್ದ ಸಿ.ಸಿ. ರಸ್ತೆ ಅಗಿದು ಅದರ ಮೇಲೆ ಯಾವುದೋ ಕೆಡವಿದ ಹಳೆಯ ಮನೆ ಮಣ್ಣು ತಂದು ಈ ಸಿ.ಸಿ. ರಸ್ತೆ ಮೇಲೆ ಸುರಿದಿದ್ದಾರೆ. ಸದ್ಯ ದೇವಪುರ ಗ್ರಾಮದಲ್ಲಿ ಅಷ್ಟು ಇಷ್ಟು ಮಳೆ ಆಗುತ್ತಿದ್ದು, ಈ ರಸ್ತೆಯ ಮೇಲೆ ಸುರಿವಿದ ಹಳೆ ಮಣ್ಣು ಕೆಸರಾಗಿ, ಪಿಲ್ಲಿಯಾಗಿದೆ. ಈ ರಸ್ತೆಯ ಮೇಲೆ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು, ಹೆಂಗಸರು, ವಯಸ್ಸಾದವರು, ಓಡಾಡಲು ಆಗದೆ ನರಕಯಾತನೇ ಅನುಭವಿಸುತ್ತಿದ್ದಾರೆ.

ಈ ವಿಚಾರವಾಗಿ ಸಂಬಂಧಿಸಿದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಜಾಣ ಕುರುಡು ತೋರುತ್ತಿದ್ದಾರೆ. ಮನುಷ್ಯತ್ವ ಇದ್ದ ಮಾನವೀಯ ಅನುಕಂಪ ಹೃದಯವುಳ್ಳ ಅಧಿಕಾರಿಗಳು ಈ ಸಾರ್ವಜನಿಕ ಸಮಸ್ಯೆಯನ್ನು ಅದ್ಯಾವಾಗ ಪರಿಹರಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತಾರೋ ಆ ದೇವರಿಗೆ ಗೊತ್ತು.

ಈ ವಿಷಯದ ಬಗ್ಗೆ ಸಾರ್ವಜನಿಕರು ತಮ್ಮ ಅಳಲನ್ನು ನೋಡಿಕೊಳ್ಳುತ್ತಾ ಇದ್ದಾರೆ

C. C. Road,ಸುಮಾರು 15,ದಿನದ ಹಿಂದೆ road ಮಾಡುತ್ತೇವೆಂದು ಮರಮ್ ಬದಲು ಯಾರದೋ ಮನೆಯಮುಂದಿನ ವೇಸ್ಟ್ ಮಣ್ಣು ಹಾಕಿದ್ದಾರೆ.15 ದಿನದಿಂದ ಇನ್ನು ಕೆಲಸ ಪ್ರಾರಂಭ ಮಾಡಿಲ್ಲಾ, ನಾವು ಮನೆಯಿಂದ ಹೊರಗೆ ಬರಬೇಕೆಂದರೆ, ಮೊರೇಶ್ವರ್ ನದಿ ದಾಟಿದಾಗೆ ಆಗುತ್ತದೆ. ಇನ್ನು ವೆಹಿಕಲ್ horage ತರಲು ಸಾಧ್ಯವಿಲ್ಲ. ಇದು ಊರೊಳಗಿನ ಮುಖ್ಯರಸ್ತೆ ಯಾಗಿದ್ದು, ಮಕ್ಕಳು ಬೆಳಿಗ್ಗೆ ಶಾಲೆಗೆಹೋಗಬೇಕೆಂದರೆ ಹಾಗೂ ಇಲ್ಲಿಂದಲೇ ಅಂಜಯನೇಯ, ಮರೀಗೆಮ್ಮ ಆಯಿ -ಟೆಂಪಲ್ ಗೆ ಹೋಗಬೇಕೆಂದರೆ ನರಕ ಅನುಭವಿಸುತ್ತಾರೆ, ಇದರಲ್ಲಿ ಮಳೆನೀರು-ಹಾಗೂ ಮೇಲಿನ ಎಲ್ಲಾ ಮನೆಯ ಮೋರಿ ನೀರು ಬಂದು ಜಮಾ ಆಗಿ ಇಲ್ಲಿ ವಾಸಕ್ಕೆ ತೊಂದರೆಯಾಗುತ್ತಿದೆ ರೋಗ ದಿಂದ ಆಸು-ಪಾಸಿನ ಜನ ಮಲೇರಿಯಾ ಬರುತ್ತಿವೆ.

The main road of Devpur village in Surapura taluk is in chaos. And people are protesting.

The PDO of the Gram Panchayat Office and the officials of the concerned department are going to do something big to repair the CC road built about ten years ago from Manappayyan Katte in Devpur village, next to the state highway going from Surapura to Lingsuri, from Anjaneya Temple to Bhattana Katte.

The CC road, which was so good, has been eroded and some old house soil has been brought and poured on this CC road. Currently, it is raining so much in Devpur village that the old soil poured on this road has become muddy and muddy. The public, school students, women, and the elderly are experiencing hellish pain on this road because they cannot walk.

The concerned officials are turning a blind eye to this issue.  God knows when the officials with humanity and compassion will solve this public problem and facilitate the people.

The public is taking care of their grievances on this issue

C. C. Road, about 15 days ago, instead of making a road, someone has put waste soil in front of their house. The work has not started for 15 days, if we want to come out of the house, we have to cross the Moreshwar river. We can no longer bring vehicles. This is the main road inside the town, and if children want to go to school in the morning and from here to Anjaneya, Marigemma Ai – Temple, they experience hell, in which rainwater – and all the drain water from the houses above come and accumulate, causing problems for living here, people in the vicinity are getting malaria due to the disease.

Related Articles

Leave a Reply

Your email address will not be published. Required fields are marked *

Back to top button