
ರಾಜ್ಯದಲ್ಲಿ ಸಂಚಲನ ಮೂಡಿಸುವ ಪ್ರಾಯತ್ನವನ್ನು ಕೆಪಿಜೆಪಿ ಪಕ್ಷವ – ಅಪರ್ಣಾ ರಾಜ್ಯ ಮಹಿಳಾದ್ಯಕ್ಷೆ ಬೆಂಗಳೂರು. ರಾಜ್ಯದಲ್ಲಿ ಸಂಚಲನ ಮೂಡಿಸಿದೆ ಎಂದು ಕರ್ನಾಟಕ ಪ್ರಜ್ಞಾವಂತ ಪಕ್ಷವಾಗಿದೆ ಎಂದು ಪಕ್ಷದ ರಾಜ್ಯ ಮಹಿಳಾದ್ಯಕ್ಷ ಅಪರ್ಣಾ ಅವರು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ತಿಳಿಸಿದರು. ಕೆಪಿಜೆಪಿ ಪಕ್ಷವ ನಮ್ಮ ರಾಜಕೀಯ ಪಕ್ಷ ಕೆಪಿಜೆಪಿ ಯಲ್ಲಿ ಭೂತ್ ಮಟ್ಟದಿಂದ ಬಲಿಷ್ಟ ಸಂಘಟನೆ ಸ್ಥಾಪನೆ ಮಾಡಲು ಅಧ್ಯಕ್ಷ ಪದವಿಯನ್ನು ಆಯ್ಕೆ ಮಾಡುವ ಮೂಲಕ ರಾಜ್ಯದಲ್ಲಿ ಸಂಚಲನ ಮೂಡಿಸುವ ಪ್ರಾಯತ್ನವನ್ನು ಕೆಪಿಜೆಪಿ ಪಕ್ಷ ಮಾಡಿದೆ ಎಂದರು.
ಮಕ್ಕಳಿಗೆ ಕಾನೂನು ಭದ್ರತೆ, ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಹಾಗೂ ಸವಲತ್ತುಗಳನ್ನು ಒದಗಿಸಲು ಕೆಪಿಜೆಪಿ ಪಕ್ಷವು ಕಂಕಣ ಬದ್ದವಾಗಿಸುತ್ತವೆ. ಡಿ-ಮಹೇಶ್ ಗೌಡ , ಲೋಕೇಶ್ ಎಸ್ ಮುಂತಾದವರು ಉಪಸ್ಥಿತರಿದ್ದರು . ವರದಿ.ಮಂಜುಳಾ ರೆಡ್ಡಿ.



