ಸುದ್ಧಿ
ಗುಡ್ಡಪೂರ ದಾನಮ್ಮಾನವರ ಪುರಾಣ 11/3/2024ರಿಂದ 22ದಿನಗಳವರಗೆ ಪುರಾಣಿಕರಾದ ಬಂಡಯ್ಯಾ ಶಾಸ್ತ್ರಿಗಳು.

ಶ್ರೀಕ್ಷೇತ್ರ ಕಡಕೋಳಮಡಿವಾಳೇಶ್ವರ ಶಾಖಾ ಮಠ ಮಡಬೂಳ ಪ್ರತಿ ವರ್ಷದಂತೆಹೆ 30ನೇ ಜಾತ್ರಾ ಮಹೋತ್ಸವ ದ ಅಂಗವಾಗಿ ಗುಡ್ಡಪೂರ ದಾನಮ್ಮಾನವರ ಪುರಾಣ 11/3/2024ರಿಂದ 22ದಿನಗಳವರಗೆ ಪುರಾಣಿಕರಾದ ಬಂಡಯ್ಯಾ ಶಾಸ್ತ್ರಿಗಳು ಇವರ ಆಮೂಗ ವಾಣಿಯಿಂದ ಗುಡ್ಡಪೂರ ದಾನಮ್ಮಾ ದೇವಿಯವರ ಪುರಾಣ ನಡಯಲ್ಪಡತ್ತದೆ ಗವಾಯಿಗಳಾದ ವೀರೇಶ ವಿಶ್ವಕರ್ಮ ಬೋರಿಗೆ ಹಾಗುತಬಲಾವಾದಕ ಪ್ರವೀಣ ಚಿಟ್ಟಗುಪ್ಪ ಇವರಿಂದ ಪ್ರತಿದಿನ ಕಡಕೋಳಮಡಿವಾಳೇಶ್ವರ ಮಠದಲ್ಲಿ ನೆಡಯತಿದೆ ಈಪುರಾಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕಡಕಕೋಳಮಠದ ಪೀಠಿಧಿಕಾರಿಗಳಾದ ಷ.ಬ್ರ.ಡಾ.ರುದ್ರಮುನಿ ಶಿವಾಚಾರ್ಯರು ವಹಿಸುವವರು ಮಾರ್ಚ್ 31ರಂದು ನೂತನ ಕಾಶಿ ಜಗದ್ಗುರು ಗಳು ಆಗಮಿಸವವರು ಎಪ್ರಿಲ್ 1ರಂದು ರಥೋತ್ಸವ ಸಾಮಾಹಿಕ ವಿವಾಹ ಕಾರ್ಯಕ್ರಮಮಗಳೀಗೇ ಮಾನ್ಯೆ ಸಣ್ಣ ಕೈಗಾರಿಕೆ ಸಚಿವರಾದ ಶರಣಬಸಪ್ಪ ಗೌಡ ದರ್ಶನಪೂರ ಆಗಮಿಸಿವವರು ಎಂದು ಮಠದ ಕಾರ್ಯದರ್ಶಿ ಅಶೋಕ ಮಲ್ಲಾಬಾದಿ ತಿಳಿಸುವವರು
ಇಂತಿ ನಿಮ್ಮ ಅಶೋಕ ಮಲ್ಲಾಬಾದಿ




