ಪತ್ರಿಕೋದ್ಯಮ
ಗೌರವಾನ್ವಿತರು ನ್ಯಾಯಮೂರ್ತಿ ಶ್ರೀ ಬಿ. ವೀರಪ್ಪಜೀ. ಉಪ ಲೋಕಾಯುಕ್ತರ ಶ್ಲಾಘನೀಯ ಕಾರ್ಯ.

ಗೌರವಾನ್ವಿತರು ನ್ಯಾಯಮೂರ್ತಿ ಶ್ರೀ ಬಿ. ವೀರಪ್ಪ ಜೀ. ಉಪ ಲೋಕಾಯುಕ್ತರ ಶ್ಲಾಘನೀಯ ಕಾರ್ಯ.
ದಿನಾಂಕ 21 ನವೆಂಬರ್ 2025 ರಂದು ತುಮಕೂರ್ ಜಿಲ್ಲೆ. ಮಧುಗುರಿ ತಾಲ್ಲೂಕ ಮಧುಗಿರಿ ಪಟ್ಟಣದಲ್ಲಿ ಕನ್ನಡ ಭವನ ಪಾವಗಡ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ಬೆಂಗಳೂರು ಗೌರವಾನ್ವಿತರು ನ್ಯಾಯಮೂರ್ತಿ ಶ್ರೀ ಬಿ. ವೀರಪ್ಪ ಜೀ. ಉಪ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಇವರಿಂದ ಪಾವಗಡ ಶಿರಾ ಮಧುಗಿರಿ ತಾಲೂಕುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತದಲ್ಲಿ ದಾಖಲಾಗಿರುವ ಬಾಕಿ ಇರುವ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯ ಹಮ್ಮಿಕೊಂಡಿದ್ದು ಶ್ಲಾಘನೀಯ ಕಾರ್ಯವಾಗಿದೆ.





