ಚುನಾವಣಾ ಆಯೋಗ ಉತ್ತರಿಸ್ಲೇಬೇಕು ಮಾಸ್ತಿ ಜಾಕೀರ್ ಹುಸೇನ್ ಬೆಂಗಳೂರು .

ಚುನಾವಣಾ ಆಯೋಗ ಉತ್ತರಿಸ್ಲೇಬೇಕು. ಮಾಸ್ತಿ ಜಾಕೀರ್ ಹುಸೇನ್ ಬೆಂಗಳೂರು .
ರಾಹುಲ್ ಗಾಂಧಿ ಆರೋಪಿಸಿದಂತೆ ಕೆಲ ಕ್ಷೇತ್ರದಲ್ಲಿ” ಕೈ ಬಿಟ್ಟ ಮತಗಳ ” ಬಗ್ಗೆ ಚುನಾವಣಾ ಆಯೋಗ ಉತ್ತರಿಸ್ಲೇಬೇಕೆಂದು ಆಗ್ರಹಿಸಿದ “ಬೆಂಗಳೂರು ಯುತ್ ವೆಲ್ಫೇರ್ ಟ್ರಸ್ಟ್ ನ – ಮಾಸ್ತಿ ಜಾಕಿರ್ ಆಲಿ ಖಾನ್.
ಇಂದು ಬೆಂಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಶ್ರೀಮಾಸ್ತಿ ಜಾಕಿರ್ ಆಲಿ ಖಾನ್ ಬೆಂಗಳೂರಿನ ದಕ್ಷಿಣ, ಮಹದೇವಪುರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಸೋಲನ್ನು , ” ಮತ & ಅಧಿಕಾರ “ಉಲ್ಲೇಖಿಸಿ; ಪ್ರಸ್ತುತ ಆಳುವ ಸರ್ಕಾರ, ಚುನಾವಣಾ ಆಯೋಗ ಜಾರಿ ಮಾಡಿರುವ ಈವಿಎಂ ವ್ಯವಸ್ಥೆ ಸರಿಯಿಲ್ಲವೆಂದು ಆಗ್ರಹಿಸುತ್ತಾ ಹಿಂದಿನ “ಬ್ಯಾಲೆಟ್ ಮತ ವ್ಯವಸ್ಥೆ” ಯನ್ನೇ ಜಾರಿ ಮಾಡಿ” ಎಂದು ಮತ್ತು”ಶ್ರೀ ರಾಹುಲ್ ಗಾಂಧಿ ಮಾಡಿರುವ ಸಾಕ್ಷಿ ಆರೋಪಕ್ಕೆ ಈ ಕೂಡಲೇ ಉತ್ತರಿಸಿರಿ ಅಥವಾ ದೇಶದ ಮುಂದೆ ಕ್ಷಮೆ ಯಾಚಿಸಿರಿ” ಎಂದು ಶ್ರೀಮಾ ಸ್ತಿ ಜಾಕಿರ್ ಆಲಿ ಖಾನ್ ರು ಮನದಾಳದ ನೋವನ್ನು ಮಾಧ್ಯಮ ದವರಲ್ಲಿ ತೋಡಿಕೊಂಡು, ಉತ್ತರಕ್ಕೆ ಆಗ್ರಹಿಸಿದ್ದಾರೆ.
ಟ್ರಸ್ಟ್ ನ ಕಾರ್ಯಕರ್ತರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ವರದಿ. ಮಂಜುಳಾ ರೆಡ್ಡಿ.



