ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಿಗಿ ದಿನಾಂಕ 04-04-2025 ಪ್ರವಾಸ

ಸಚಿವರಿಂದ ಪ್ರವಾಸ ಕಾರ್ಯಕ್ರಮ
ಕನಕಗಿರಿ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಿಗಿ ದಿನಾಂಕ 04-04-2025 ಪ್ರವಾಸ ಕಾರ್ಯಕ್ರಮವನ್ನು ಕನಕಗಿರಿ ತಾಲೂಕ್ ಆದ್ಯಂತ ಕನಕಗಿರಿ ಕ್ಷೇತ್ರದ ಅಭಿವೃದ್ಧಿಗಾಗಿ ಬೆಳಿಗ್ಗೆ : 11 : 00 ಗಂಟೆಗೆ ಕನಕಗಿರಿ ಪಟ್ಟಣದ ಅಲ್ಪಸಂಖ್ಯಾತರ ಕಾಲೋನಿಗಳ ಫೆವರ್ಸ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ನಂತರ ಸ್ಥಳ : 5ನೇ ವಾರ್ಡ ಕನಕಗಿರಿ ಬೆಳಿಗ್ಗೆ : 11 : 30 ಗಂಟೆಗೆ ನಗರದ ಕನಕಗಿರಿ ಪಟ್ಟಣದ ಶ್ರೀ ಭಗೀರಥ ಮಹರ್ಷಿ ಸಮುಧಾಯ ಭವನ ಕಟ್ಟಡ ಕಾಮಗಾರಿ ಚಾಲನೆ ಸ್ಥಳ : 15ನೇ ವಾರ್ಡ ಕನಕಗಿರಿ ನೀಡಲಿದ್ದು. ಬಳಿಕ ಮಧ್ಯಾಹ್ನ : 12 : 00 ಗಂಟೆಗೆ ಚಿಕ್ಕಮಾದಿನಾಳ-ಮುಸಲಾಪುರ (ವಾಯ ಹುಡೇಜಾಲಿ-ಓಬಳಬಂಡಿ) ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ. ಹಾಗೂ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವುದು ಹಾಗೂ ಸ್ಥಳ ಚಿಕ್ಕಮಾದಿನಾಳ ಮಧ್ಯಾಹ್ನ : 12 : 30 ಗಂಟೆಗೆ ಕನಕಗಿರಿ-ಕೊಪ್ಪಳ ಮುಖ್ಯರಸ್ತೆ ಯಿಂದ ಹುಡೇಜಾಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸ್ಥಳ : ರಾಂಪೂರ ಕ್ರಾಸ್ಮ ಮಧ್ಯಾಹ್ನ : 01 : 00 ಗಂಟೆಗೆ ಮುಸಲಾಪುರ ಗ್ರಾಮದ ಶ್ರೀ ಚನ್ನಬಸವೇಶ್ವರ ಸಮುದಾಯ ಭವನ ಕಟ್ಟಡ ಕಾಮಗಾರಿ ಕಾಮಗಾರಿಗೆ ಚಾಲನೆ.ಸ್ಥಳ : ಮುಸಲಾಪುರ
ಮಧ್ಯಾಹ್ನ : 01 : 30 ಗಂಟೆಗೆ ಕನಕಗಿರಿ- ತಾವರಗೇರಾ ಮುಖ್ಯರಸ್ತೆ ಯಿಂದ ಹನುಮನಾಳ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಚಾಲನೆ.ಸ್ಥಳ : ಹನುಮನಾಳ ಶ್ರೀ ಶಿವರಾಜ ಎಸ್. ತಂಗಡಗಿ ಸಚಿವರು, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಮಧ್ಯಾಹ್ನ : 02 : 00 ಗಂಟೆಗೆ ಹುಲಿಹೈದರ-ಗೌರಿಪುರ (ವಾಯ ಲಾಯದಹುಣಸಿ) ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ.ಸ್ಥಳ : ಹುಲಿಹೈದರ ಮಧ್ಯಾಹ್ನ : 02 : 30 ಗಂಟೆಗೆ ಕನಕಗಿರಿ-ಕಾರಟಗಿ ಮುಖ್ಯ ರಸ್ತೆ ಯಿಂದ (ವಾಯ ವಡಕಿ) ಚರ್ಚನಗುಡ್ಡ ಗ್ರಾಮದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ.ಸ್ಥಳ : ವಡಕಿ ಮಧ್ಯಾಹ್ನ : 03 : 00 ಗಂಟೆಗೆ ಈಚನಾಳ-ಬುನ್ನಟ್ಟಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ .
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



