ನೀರಿನ ದಾಹ ನೀಗಿಸಿದ ಪ.ಪಂ. ಮುಖ್ಯಧಿಕಾರಿ ಹೆಗಡೆ – ಕನಕಗಿರಿ.

ನೀರಿನ ದಾಹ ನೀಗಿಸಿದ ಪಪಂ ಮುಖ್ಯಧಿಕಾರಿ ಹೆಗಡೆ
ಕನಕಗಿರಿ: ಇಲ್ಲಿನ ಪೊಲೀಸ್ ಠಾಣೆ ಹಿಂದುಗಡೆ 4 ಮತ್ತು 5 ನೇ ವಾರ್ಡಿನಲ್ಲಿ ಜನರು ನೀರಿನ ಸಮಸ್ಯೆ ಎದುರುಸುತ್ತಿದ್ದು ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ದತ್ತಾತ್ರೇಯ ಹೆಗಡೆ ರೀ ಬೊರವೆಲ್ ಮಾಡಿಸಿ ವಾರ್ಡಿನ ಜನರ ಸಮಸ್ಯೆ ಬಗೆ ಹರಿಸಿ ಯಶಸ್ವಿಯಾದರು.
ಬೇಸಿಗೆ ದಿನಗಳಲ್ಲಂತೂ ಅಂತರ್ಜಲ ಕುಸಿದು ಕುಡಿಯುವ ನೀರಿನ ಸಮಸ್ಯೆಯಂತೂ ಸಾರ್ವಜನಿಕರಿಗೆ ತೊಂದರೆಯಾಗಿತ್ತು.
ಅಧಿಕಾರಗಳು ಕುಡಿವ ನೀರಿನ ಸಮಸ್ಯೆಯನ್ನು ನೀಗಿಸಿದ್ದಾರೆ.
ಬೈಟ್
ಈ ಇಂದೆ ನನಗೆ ಸಾರ್ವಜನಿಕರು ನೀರಿನ ಸಮಸ್ಯೆ ಬಗ್ಗೆ ಮನವಿ ಮಾಡಿದ್ದರು. ಸಾರ್ವಜನಿಕರಲ್ಲಿ ಮನವಿ ಸ್ವೀಕರಿಸಿ ರೀ ಬೊರ್ ವೇಲ್ ಮಾಡಿಸಿ.ನೀರು ಪೂರೆಸುಲಾಗುತ್ತಿದೆ. ಅದೇ ರೀತಿ ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ನೀರನ್ನು ಪೋಲ್ ಮಾಡದಂತೆ ನಿಗವಯಿಸಿ
ಅನಗ್ತವಾಗಿ ನೀರನ್ನು ಬೇಕ ಬಿಟ್ಟಿಯಾಗಿ ಬಳಕೆ ಮಾಡದಂತೆ ಸಾರ್ವಜನಕರಿಗೆ ಸೂಚಿಸುತ್ತೇನೆ. ಯಾವುದೇ ವಾರ್ಡಿನಲ್ಲಿ ನೀರಿನ ಸಮಸ್ಯೆ ಬಂದರೆ ಸಹಾಯವಾಣಿ ಕೇಂದ್ರಕ್ಕೆ ದೂರವಾಣಿ ಗೆ ಸಂಪರ್ಕಿಸಿ:-9686762208
ದತ್ತಾತ್ರೇಯ ಹೆಗಡೆ ಪಪಂ ಮುಖ್ಯಧಿಕಾರಿ ಕನಕಗಿರಿ
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



