ಸುದ್ಧಿ
ಪರೀಕ್ಷಾ ಪ್ರವೇಶ ಪತ್ರ ಕೊಡದೆ ಸತಾಯಿಸುತ್ತಿರುವ ಪ್ರಿನ್ಸಿಪಾಲ್ ಹಾಗೂ ಆಡಳಿತ ಮಂಡಳಿಯವರಿಗೆ ಪೋಷಕರಿಂದ ಆರೋಪ

ಬಾಗಲಕೋಟ : ಬಾಗಲಕೋಟ ಜಿಲ್ಲಾ ಹುನಗುಂದ ತಾಲೂಕು ನಲ್ಲಿ ಮಾರ್ಗದರ್ಶನ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರ ( ಐ ಟಿ ಐ ) ಕಾಲೇಜು ಹುನಗುಂದ ದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರ ಕೊಡದೆ ಸತಾಯಿಸುತ್ತಿರುವ ಪ್ರಿನ್ಸಿಪಾಲ್ ಹಾಗೂ ಆಡಳಿತ ಮಂಡಳಿಯವರಿಗೆ ಪೋಷಕರಿಂದ ಆರೋಪ ದೂರು ಸಲ್ಲಿಸಿದರು. ವರದಿ : ಹನಮಂತ ಮಾದರ.




