ಸುದ್ಧಿ

ಬಾಪುಗೌಡ ದೇವರಮನಿ ಅಭಿಮಾನಿಗಳಿಂದ ಮಜ್ಜಿಗೆ ಮತ್ತು ನೀರಿನ ಅರವಟ್ಟಿಗೆ – ತುರವಿಹಾಳ.

ಬಾಪುಗೌಡ ದೇವರಮನಿ ಅಭಿಮಾನಿಗಳಿಂದ ಮಜ್ಜಿಗೆ ಮತ್ತು ನೀರಿನ ಅರವಟ್ಟಿಗೆ: ಸಾರ್ವಜನಿಕರ ದಣಿ ವಾರಿಸಲು ಸಹಾಯಕ

ಸಿಂಧನೂರು:ತಾಲೂಕಿನ ತುರುವಿಹಾಳ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದ ಮುಂದೆ ನೀರು ಮತ್ತು ಮಜ್ಜಿಗೆ ಅರವಟ್ಟಿಗೆಯನ್ನು ಇಂದು ಪ್ರಾಂಬಿಸಿದರು .

ನೆತ್ತಿ ಸುಡುವ ಬಿಸಿಲು, ಕೆಳಗಡೆ ಕಾದ ಡಾಂಬರು ರಸ್ತೆ. ಮುಖಕ್ಕೆ ಬಡಿಯುವ ಬಿಸಿ ಗಾಳಿಯ ನಡುವೆ ಸುತ್ತಮುತ್ತಲಿನ ವಿವಿಧ ಕೆಲಸಗಳನ್ನು ಅರಸಿ ಬರುವ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಮತ್ತು ಮಜ್ಜಿಗೆ ಅರವಟ್ಟಿಗೆ ಸಹಾಯ ವಾಗುತ್ತದೆ ಪಾದಯಾತ್ರೆ ಮಾಡುವ ಭಕ್ತರು ಒಂದೆಡೆಯಾದರೆ, ಅವರ ಎಲ್ಲ ರೀತಿಯ ಸೇವೆಗೆ ಸಿದ್ಧರಾಗಿರುವ ಭಕ್ತರು ಮತ್ತೊಂದೆಡೆ. ಹೀಗೆ, ಈ ಪಾದಯಾತ್ರೆಗಳು, ಸೇವಾರ್ಥಿಗಳು ಮಾಡುವ ಸ್ಮರಣೆ ಒಂದೇ ಎಂದು ಬಾಪುಗೌಡ ದೇವರಮನಿ ಹೇಳಿದರು.

ಈ ಸಂಧರ್ಭದಲ್ಲಿ .ಆರ್ ಶಿವನಗೌಡ ರಾಗಲಪರ್ವಿ,ಮಲ್ಲಪ್ಪ ತೆಗ್ಗಿಹಾಳ, ಲಂಕೇಶ ದೇವರಮನಿ,ಫಕೀರಪ್ಪ ಭಂಗಿ, ಯಮನೂರ್ ಸಾಹುಕಾರ್,ಮಲ್ಲು ಭಂಗಿ,ರೇವಣಪ್ಪ ಸಾಹುಕಾರ್ ಸೇರಿದಂತೆ ಅನೇಕರು ಭಾಗಹಿಸಿದ್ದರು.

ವರದಿಗಾರರು: ವಿಜಯ್ ಕುಮಾರ್ ಹಿರೇಮಠ ತುರುವಿಹಾಳ

Oplus_131072

Related Articles

Leave a Reply

Your email address will not be published. Required fields are marked *

Back to top button