ಸುದ್ಧಿ

ರಾಜ್ಯ ಮಾತಂಗ ಜಾಗೃತಿ ಸಮಿತಿಯಲ್ಲಿ ತೆರುವಾದ ಸ್ಥಾನಗಳಿಗೆ ಪದಾಧಿಕಾರಿಗಳ ಆಯ್ಕೆ.

ರಾಜ್ಯ ಮಾತಂಗ ಜಾಗೃತಿ ಸಮಿತಿಯಲ್ಲಿ ತೆರುವಾದ ಪದಾಧಿಕಾರಿಗಳ ಸ್ಥಾನಕ್ಕೆ ದಿನಾಂಕ 23.07.2025 ರ ಬುಧುವಾರ, ಸರ್ವಾನುಮತ ದಿಂದ ಗೌರವಾಧ್ಯಕ್ಷರಾದ ಶ್ರೀ ಆರ್ ಲೋಕೇಶ್ ರವರ ಸಮ್ಮುಖದಲ್ಲಿ ಈ ಕೆಳಕಂಡವರು ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ

  1. ವೀರಾಂಜಿನಪ್ಪ – ಅಧ್ಯಕ್ಷರು
  2. ಬಾಲಪ್ಪ – ಉಪಾಧ್ಯಕ್ಷರು
  3. ಕೃಷ್ಣಪ್ಪ – ಉಪಾಧ್ಯಕ್ಷರು
  4. ವೆಂಕಟೇಶ ಮೂರ್ತಿ – ಉಪಾಧ್ಯಕ್ಷರು
    1. ಬಿ.ನಾರಾಯಣ ಸ್ವಾಮಿ –
      ಪ್ರಧಾನಕಾರ್ಯದರ್ಶಿ
  5. ಮುನಿರಾಜು – ಸಂಘಟನ ಕಾರ್ಯದರ್ಶಿ
  6. ನಾಗರತ್ನಮ್ಮ – ಸಂಘಟನ ಕಾರ್ಯದರ್ಶಿ
  7. ವೆಂಕಟೇಶ – ಖಜಾಂಚಿ
  8. ವೆಂಕಟರವಣ – ಕಾ.ಸ.ಸ
  9. ಪ್ರಭುದೇವ್ – ಕಾ.ಸ.ಸ
  10. ನೀಲಕಂಠಪ್ಪ – ಕಾ.ಸ.ಸ
    ವಿಶೇಷ ಆಹ್ವಾನಿತರು
  11. ಸದಾಶಿವಯ್ಯ
  12. ಜಯರಾಮ
  13. ಕೃಷ್ಣಪ್ಪ (Army)
  14. ಜಗದೀಶ್
  15. ಗೋವಿಂದರಾಜ್
  16. ಬಸವರಾಜ
    ಈ ಮೇಲ್ಕಂಡ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸುತ್ತಾ ಸ್ವಾಗತಿಸೋಣ.
    ವಂದನೆಗಳೊಂದಿಗೆ.
    ಪ್ರಧಾನ ಕಾರ್ಯದರ್ಶಿ
    ಬಿ.ನಾರಾಯಣ ಸ್ವಾಮಿ

Related Articles

Leave a Reply

Your email address will not be published. Required fields are marked *

Back to top button