ಪತ್ರಿಕೋದ್ಯಮ

ಶಿವಮೊಗ್ಗದ ಕವಿ ಶಿ.ಜು. ಪಾಶ ಬರೆಯುವ  ಕವಿಸಾಲುಗಳು.

ಶಿವಮೊಗ್ಗದ ಕವಿ ಶಿ.ಜು. ಪಾಶ ಬರೆಯುವ  *ಕವಿಸಾಲು*ಗಳು.

ಅನ್ಯರಿಗಲ್ಲ;
ನಿನ್ನ
ನೀ
ಅರಿವುದೇ
ಬದುಕು-
ಕನಸುಗಳ ಕೆದಕು!

*ಕವಿಸಾಲು*

ಹುಡುಕುತ್ತಿದ್ದೇನೆ;
ತನ್ನ ದೀಪ
ತಾನೇ
ಹಚ್ಚಿಕೊಳ್ಳುವ ದೇವರನ್ನು,

ತನ್ನ ರೂಪ
ತಾನೇ
ಕೆತ್ತಿಕೊಳ್ಳುವ ದೇವರನ್ನು!

– *ಶಿ.ಜು.ಪಾಶ*


Related Articles

Leave a Reply

Your email address will not be published. Required fields are marked *

Back to top button