ಸಂವಿಧಾನ ಜಾತಾ ಜಾಗೃತಿ ಕಾರ್ಯಕ್ರಮ ಭವ್ಯ ಮೆರವಣಿಗೆ. ಹಿರೇಖೇಡ ಗ್ರಾಮ.

ಸಂವಿಧಾನ ಜಾತಾ ಜಾಗೃತಿ ಕಾರ್ಯಕ್ರಮ ಭವ್ಯ ಮೆರವಣಿಗೆ
ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾಮಪಂಚಾಯಿತಿ ಆವರಣದಿಂದ ಇಂದು ಮದಕರಿ ನಾಯಕ ಸರ್ಕಲ್ ಮಾರ್ಗವಾಗಿ ಅಂಬೇಡ್ಕರ್ ಸರ್ಕಲ್ ವರಿಗೆ 75 ನೇ ಸಂವಿಧಾನ ಜಾತಾ ಜಾಗೃತಿ ಕಾರ್ಯಕ್ರಮ ಭವ್ಯ ಮೆರವಣಿಗೆ ಅಭೂತಪೂರ್ವವಾಗಿ ಗ್ರಾಮಪಂಚಾಯಿತಿ ಆಡಳಿತ ಮಂಡಳಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವಸದಸ್ಯರು ಸಂಘಟನೆಗಳು ಗ್ರಾಮದ ಸುತ್ತಲೂ ಗ್ರಾಮಸ್ಥರು ಮುದ್ದು ವಿದ್ಯಾರ್ಥಿಗಳು ಶಿಕ್ಷಕರು ಅಂಗನವಾಡಿ ಆಶಾಕಾರ್ಯಕರ್ತೆಯರ ಚಿಂತಕರು ಡೊಳ್ಳು ಕಳಸ ಕುಂಭಮೇಳ ಭಾವಚಿತ್ರಗಳು ಮೂಲಕ ಸಂವಿಧಾನ ಪೀಠಕ್ಕೆ ಹೊದವ ಮೂಲಕ ಭವ್ಯಾ ವಾದ ಮೇರವಣಿಗೆ ಸ್ವಾಗತಿಸಿದರು ಕಾರ್ಯಕ್ರಮದ ಸಂವಿಧಾನ ಪಿಟಿಕೆ ಬಾರಿಮರದಪ್ಪ ಬಿ ನಡಲಮನಿ ಹೊದಿದರು ವಿದ್ಯಾರ್ಥಿಗಳು ಪ್ರೌಢಶಾಲೆ ಮುಖ್ಯೋಪಾಧ್ಯಾಯರು ಚಂದುಸಾಬ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರು ಎಸ್ಡಿಎಂಸಿ ಅಧ್ಯಕ್ಷರು ಆಡಿನ ಮೂಲಕ ಅಂಬೇಡ್ಕರ್ ಜೀವನ ಚರಿತ್ರೆ ಆಡಿದರು ಕಾರ್ಯಕ್ರಮದಲ್ಲಿ ಕರಿಯಪ್ಪ ದೊಡ್ಡಮನೆ ಅಧ್ಯಕ್ಷರು ಉಪಾಧ್ಯಕ್ಷರು ಲಕ್ಷ್ಮಮ್ಮ ಬಾರಿಮರದಪ್ಪ ನಡಲಮನಿ ಸದಸ್ಯರು ಬಸನಗೌಡ ಮಲಿಗೆವಾಡ ಶಾಮಣ ಶಿರಿವಾರ ನರಿಯಪ್ಪ ಕಾಟಾ ಪುರಹಿರಿಯರ ಮುಖಂಡರುಮುಂಸಿದ್ದೇಶ್ವರ ಸಿದ್ದಪ್ಪ ನೀರಲೂಟಿ ಗುರುನಾಥ ಮಾಜಿ ಸದಸ್ಯರು ಶಿವುಕುಮಾರ ಬಡಿಗೇರ ರೈತಸಂಘ ಮುಖಂಡರು ಹನುಮಂತಪ್ಪ ಬಂಡ್ರಾಳ ಬಾರೇಶ ಮುಂತಾದ ಯುವಕರು ತಾಯಿಂದಿರು ಅಕ್ಕತಂಗಿಯರ ಕಾರ್ಯಕ್ರಮದಲ್ಲಿ ಭಾಗವಹಿಸಿ ಭವ್ಯವಾದ ಮೆರವಣಿಗೆಯನ್ನು ಬಿಲ್ ಕೊಟ್ಟು ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ




