2025 ಜನವರಿ ಮಾರ್ಚ್ 23 ರವರೆಗೆ ಎಡದಂಡೆ ಕಾಲುವೆಗೆ ರೈತರಿಗೆ ನೀರು ಹರಿಸುವ……ರೈತರ ಮನವಿ

ಕರ್ನಾಟಕ ಸರ್ಕಾರ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ
ಕರ್ನಾಟಕ ಸರ್ಕಾರ ಮಾನ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರು ಹಾಗೂ ಕೃಷ್ಣ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹೆ ಸಮಿತಿ ಅಧ್ಯಕ್ಷರಾದ ಮಾನ್ಯ ಆರ್ ವಿ ತಿಮ್ಮಾಪುರ್
ಬಸವಸಾಗರ ಅಣೆಕಟ್ಟು ಅಚ್ಚುಕಟ್ಟು ಪ್ರದೇಶದ ಎಡದಂಡೆ ಕಾಲುವೆಯ ರೈತರ ಮನವಿ 2025 ಜನವರಿ ಮಾರ್ಚ್ 23 ರವರೆಗೆ ಎಡದಂಡೆ ಕಾಲುವೆಗೆ ರೈತರಿಗೆ ನೀರು ಹರಿಸುವ ಕುರಿತು ಒಂದರಿಂದ ಆಲಮಟ್ಟೆಯಲ್ಲಿ ನೀರಾವರಿ ಸಲಹೆ ಸಮಿತಿ ವತಿಯಿಂದ ಆರ್ ವಿ ತಿಮ್ಮಾಪುರ್ ಅಧ್ಯಕ್ಷತೆಯಲ್ಲಿ ನಿರ್ಧರಿಸಲಾಯಿತು ಆದರೆ ರೈತರ ಬೇಡಿಕೆ ಇರುವುದು ಜನವರಿ ಒಂದರಿಂದ ಏಪ್ರಿಲ್ 15ರವರೆಗೆ ನೀರು ಹರಿಸಬೇಕೆಂದು ರೈತರ ಬೇಡಿಕೆ ಇತ್ತು ರೈತರ ಬೇಡಿಕೆಯನ್ನು ಕಡೆಗಣಿಸಿ ಸಲಹೆ ಸಮಿತಿ ತೆಗೆದುಕೊಂಡ ನಿರ್ಧಾರಕ್ಕೆ ಒಪ್ಪಿಕೊಂಡು ಆ ಸಮಯಕ್ಕೆ ಸರಿಯಾಗಿ ಫಸಲು ಬರುವ ಬೆಳೆಯನ್ನು ನಾಟಿ ಮಾಡಿದರು ಆದರೆ ದುರ್ದೈವ ಎಂದರೆ ಈ ವರ್ಷ ನಾಟಿ ಮಾಡಿದ ತಿಂಗಳು ಜನವರಿಯಿಂದ ಫೆಬ್ರವರಿ ಕೊನೆಯವರೆಗೆ ಅತಿ ಹೆಚ್ಚು ಇಬ್ಬನಿ ಬಿದ್ದಿರುವುದರಿಂದ ಪಸಲು ಸರಿಯಾದ ಸಮಯಕ್ಕೆ ತನ್ನ ಬೆಳವಣಿಗೆ ಬೆಳೆಯಲು ಸಾಧ್ಯವಾಗಲಿಲ್ಲ ಪ್ರತಿ ವರ್ಷ ರೈತರು ಎರಡರಿಂದ ಮೂರು ಗೊಬ್ಬರ ಹಾಕುತ್ತಿದ್ದರು ಆದರೆ ಈ ವರ್ಷ ಅತಿಯಾದ ಇಬ್ಬನಿ ಬಿದ್ದಿರುವುದರಿಂದ ನಾಲ್ಕು ಬಾರಿ ಗೊಬ್ಬರ ಹಾಕಬೇಕಾಯಿತು ಆದಕಾರಣ ಬೆಳೆ ಸರಿಯಾದ ಸಮಯಕ್ಕೆ ಫಸಲು ಬರದ ಕಾರಣ ಇದ್ದರಿಂದ ಹೆಚ್ಚಿನ ನೀರು ಅವಶ್ಯಕತೆ ಬೇಕಾಗಿದೆ ದಯಮಾಡಿ ತಾವುಗಳು ಪ್ರಕೃತಿಯನ್ನು ಪ್ರಕೃತಿಯಿಂದ ಬರುವ ಹವಮಾನವನ್ನು ತಡೆಹಿಡಿಯಲು ಯಾವ ಸರಕಾರದಿಂದ ಸಾಧ್ಯವಾಗೋದು ಪ್ರಕೃತಿಯಲ್ಲಿ ಆಗಿರುವ ಬದಲಾವಣೆ ಮತ್ತು ಅವಮಾನದಿಂದ ಆಗಿರುವ ಸಮಶಕ್ಕೆ ಸರಕಾರ ಹಾಗೂ ನೀರಾವರಿ ಸಲಹೆ ಸಮಿತಿ ಏಪ್ರಿಲ್ 15 ರವರೆಗೆ ನಿರಂತರ ನೀರು ಹರಿಸಬೇಕೆಂದು ಯಾದಗಿರಿ ಗುಲ್ಬರ್ಗ ರಾಯಚೂರು ಜಿಲ್ಲೆಯ ರೈತರ ಮನವಿಯಾಗಿದ್ದು ತಾವು ಕೂಡ ಹವಾ ಮಾನದಿಂದ ಆಗಿರುವ ಸಮಸ್ಯೆಗೆ ತಾವುಗಳು ದಯಮಾಡಿ ಏಪ್ರಿಲ್ 15 ರವರೆಗೆ ನಿರಂತರ ನೀರು ಹರಿಸದೆ ಹೋದರೆ ಲಕ್ಷಾಂತರ ರೈತರು ಹಾಗೂ ಲಕ್ಷಾಂತರ ಕಾರ್ಮಿಕರ ಸಿಟಿ ಗಂಭೀರವಾಗಿ 2025 ಬೆಳಗ್ಗೆ ಮಾಡಿದ ಸಾಲದಲ್ಲಿ ನಾಲ್ಕೈದು ವರ್ಷಗಳ ವನವಾಸ ಪಡುವಂಥ ಸ್ಥಿತಿ ನಿರ್ಮಾಣವಾಗುತ್ತದೆ ಮುಂದಿನ ದಿನಗಳಲ್ಲಿ ಏನೇ ನಡೆದರೂ ಇದರ ಜವಾಬ್ದಾರಿ ಇವತ್ತಿನ ಸರಕಾರ ಹಾಗೂ ನೀರಾವರಿಯ ಸಲಹೆ ಸಮಿತಿಯ ಜವಾಬ್ದಾರಿ ವಾಗಿರುತ್ತದೆ ಆದ ಕಾರಣ ತಾವುಗಳು ದಯಮಾಡಿ ನೀರು ಕೊಡಿ ಮೂರು ಜಿಲ್ಲೆಯ ರೈತರ ಬೇಡಿಕೆ ವಾಗಿರುತ್ತದೆ
ವರದಿ ಗುಂಡಪ್ಪ ಜೆ ಬೋಗಿ ಬೈಲಕುಂಟಿ ಯಾದಗಿರಿ



