ಸುದ್ಧಿ
ತ್ರೀವಿಧ ದಾಸೋಹ ಸಿದ್ಧಗಂಗಾ ಮಠದಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅರ್ಜಿ ಕರೆದಿದ್ದಾರೆ. ಅವಶ್ಯಕತೆ ಇರುವವರು ಉಪಯೋಗಿಕೊಳ್ಳಲು ಮನವಿ.
ತ್ರೀವಿಧ ದಾಸೋಹ ಸಿದ್ಧಗಂಗಾ ಮಠ ಕ್ಯಾತಸಂದ್ರ ತುಮಕೂರು ಜಿಲ್ಲೆ ಈ ಧಿವ್ಯ ಸನ್ನಿಧಾನದಲ್ಲಿ ವಿದ್ಯಭ್ಯಾಸ ಮಾಡಲು ಅನ್ನ-ಅಕ್ಷರ-ಆಶ್ರಯದ ಸೌಲಭ್ಯದೊಂದಿಗೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅರ್ಜಿ ಕರೆದಿದ್ದಾರೆ. ಅವಶ್ಯಕತೆ ಇರುವ ಬಡ ಕುಟುಂಬದ ಮಕ್ಕಳ ಪೋಷಕರು ಈ ಸುಸಂದರ್ಭ ಉಪಯೋಗಿಕೊಳ್ಳಲು ಮನವಿ. ( ಎಫ.ಬಿ.ನಲ್ಲಿ ನೋಡಿದ ವಿಷಯದಂತೆ)



