ನೊಂದ ಜೀವಕ್ಕೆ ನ್ಯಾಯ ಕೊಡಿಸಿ – ಕೃಷ್ನಪ್ಪ
ನಂಗೆ ನ್ಯಾಯ ಕೊಡಿಸಿ – ಕೃಷ್ನಪ್ಪ
ಬೆಂಗಳೂರು. ಬೆಂಗಳೂರಿನಂತಹ ಅತ್ಯಂತ ಮುಂದುವರಿದ ಮಹಾನಗರದ ಪ್ರಧಾನ ಕಚೇರಿಗಳಲ್ಲಿ ಇಂದಿಗೂ ಆ ಜಾತಿ ಈ ಜಾತಿ ಎಂದು ತಾರತಮ್ಯ ಮಾಡುತ್ತಿರು ವುದು ಅತ್ಯಂತ ಶೋಚನೀಯ ಸಂಗತಿಗಳಲ್ಲಿ ಒಂದಾಗಿದೆ ಇದಕ್ಕೊಂದು ಅಪ್ಪಟ ನಿದರ್ಶನ ಇಲ್ಲಿದೆ.
ಇವರ ಹೆಸರು ಕೃಷ್ಣಯ್ಯ, ಅಸ್ಪೃಶ್ಯ ಜನಾಂಗವೆನಿಸುವ ಆದಿ ಆಂಧ್ರ ಪಂಗಡದವರಾಗಿದ್ದು ಎಸ್ಎಸ್ಎಲ್ಸಿ ತೇರ್ಗಡೆ ಹೊಂದಿದ್ದು ನಗರದ ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿ ಟ್ಯೂಟ್ ಕೇಂದ್ರದಲ್ಲಿ ರೆಕಾರ್ಡ್ ಅಟೆಂಡೆಂಟ್ ಆಗಿ ನಿರ್ವಹಿಸುತ್ತಿದ್ದರು.
ಇದಕ್ಕೂ ಮೊದಲಿಗೆ, ಅಂದರೆ 1985ರಲ್ಲಿ ಇವರು ಸ್ವೀಪರಾಗಿ ಕೆಲಸಕ್ಕೆ ಸೇರಿದ್ದರು. ಆನಂತರ ಅಂದರೆ 1997ರಲ್ಲಿ ಆಂತರಿಕ ಜಾಹೀರಾತು ಹಾಗು ಸಂಸ್ಥೆಯು ನಡೆಸಿದ ಎಲ್ಲಾ ಪರೀಕ್ಷೆಗಳು, ಸಂದರ್ಶನಗಳಲ್ಲೂ ತೇರ್ಗಡೆ ಹೊಂದಲಾಗಿ ರೆಕಾರ್ಡ್ ಅಂಟೆಂಡೆಂಟ್ ಹುದ್ದೆ ಇವರಿಗೆ ದೊರೆಯಿತು.
ಆದರೆ 1992ರಿಂದ ಈ ಸಂಸ್ಥೆಯಲ್ಲಿ ಇವರಿಗೆ ಮಾನಸಿಕ ಕಿರುಕುಳ ಪ್ರಾರಂಭವಾಗಿದೆ. ಅಂದರೆ 1992 ರಲ್ಲಿ ಸಂಸ್ಥೆಯಲ್ಲಿ ಟೆಲಿಫೋನ್ ಆಪರೇಟರ್ ಹುದ್ದೆಯೊಂದನ್ನು ಸೃಷ್ಟಿ ಮಾಡ ಲಾಯಿತು. ನಿಯಮದ ಪ್ರಕಾರ ಎಸ್ಎಸ್ಎಲ್ಸಿ +2 ಪಾಸಾದ ಹಾಗು ಎಸ್.ಸಿ./ಎಸ್.ಟಿ ವರ್ಗದ ಜನಾಂಗಕ್ಕೆ ಸೇರಿದ
ಜಾತಿ ಯವರಿಗೆ ನೀಡಬೇಕಾದ ಸೌಲಭ್ಯ ನೀಡಿಲ್ಲ
ಈ ಹುದ್ದೆ ಮೀಸಲಿರಬೇಕಾಗಿತ್ತು. ಆದರೆ ಆಡಳಿತ ಮಂಡಳಿ ಇಲ್ಲಿ ಕೃಷ್ಣಯ್ಯರಿಗೆ ಅನ್ಯಾಯ ಮಾಡಿ ಯಾವ ಸಂದರ್ಶನವೂ ನಡೆಸದೆ ಕೇವಲ 4ನೇ ತರಗತಿ ಓದಿದ ಮೇಲ್ವರ್ಗದ ಚಿಕ್ಕಯ್ಯ ಎಂಬುವರಿಗೆ ಕೆಲಸ ನೀಡಿ ತಮಗೆ ಅನ್ಯಾಯ ಮಾಡಲಾಗಿದೆ ಎಂಬುದು ಕೃಷ್ಣಯ್ಯ ಅಳಲು. ಈ ಎಲ್ಲ ಹುದ್ದೆಗಳಿಗೆ ಆಂತರಿಕ ಜಾಹಿರಾತು ನೀಡಿ ಕೆಲಸಕ್ಕೆ ತೆಗೆದುಕೊಳ್ಳುವುದು ನಿಯಮ. ಆದೇ ರೀತಿ 1987ರಲ್ಲಿ ಕೊಲ್ಕತ್ತದ ಕೇಂದ್ರ ಕಚೇರಿಯಿಂದ ಮುಖ್ಯ ಅಡಳಿತಾಧಿಕಾರಿ ಜಾಹೀರಾತು ನೀಡಿದ್ದರು, ಆದರೆ 199750 ಈ ಹುದ್ದೆಗೆ ಕೊಡಬೇಕಾಗಿತ್ತು. ಆದರೆ ಜಾಹೀರಾತು ನೀಡದೆಯೇ ದಲಿತ ಕಾರ್ಮಿಕರಿಗೆ ಕಿರುಕುಳ ನೀಡುವ ದೃಷ್ಟಿಯಿಂದಲೇ ಇಲ್ಲಿನ ಆಡಳಿತ ಮಂಡಳಿ ಮೇಲ್ಬರ್ಗದವರಿಗೆ ಉದ್ಯೋಗ ನೀಡಿದ್ದಾರೆ ಎಂದು ಕೃಷ್ಣಯ್ಯ ಆರೋಪಿಸುತ್ತಾರೆ.
ಭಾರತ ಸರ್ಕಾರ ಚಪರಾಸಿ ಹುದ್ದೆಗಳ ಶ. 25 ಭಾಗವನ್ನು ಕನಿಷ್ಠ 5ವರ್ಷ ಸರ್ವಿಸ್ ಮಾಡಿರುವ ಸ್ವೀಪರ್ಗಗಳು, ಚೌಕಿದಾರ್ಗಳಿಗೆ ಕಾದಿರಿಸಬೇಕೆಂದು ನಿಯಮವಿದ್ದರೂ ಇಲ್ಲಿನ ಆಡಳಿತ ಮಂಡಳಿ ಇದನ್ನೆಲ್ಲ ಗಾಳಿಗೆ ತೂರಿದೆ.
ನ್ಯಾಯಾಲಯದಲ್ಲಿ ನ್ಯಾಯ ಬೇಡಿದಾವ ಹೂಡಿದ್ದರು. ನ್ಯಾಯಾಲಯವು ಕೈಯ ನಪರವಾಗಿ ನ್ಯಾಯನೀಡಿ ಹೆಬ್ಬರ್ ಅಥವಾ ಟೆಲಿಫೋನ್ ಆಪರೇಟರ್ ಕೆಲಸ ಕೊಡಲು ಆದೇಶಿಸಿದ್ದರೂ ಆಡಳಿತ ಮಂಡಳಿ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ಕೃಷ್ಣಯ್ಯರಿಗೆ ನ್ಯಾಯವಾಗಿ ಕೊಡ ಬೇಕಾದ ಹುದ್ದೆ ಯನ್ನು ನೀಡದೆ ಮೋಸ ಮಾಡಿರುವುದು ಸೋಜಿಗದ ಸಂಗತಿ.
ಹೀಗಾಗಿ ಕೃಷ್ಣಯ್ಯ ಕರ್ನಾಟಕ ಉಚ್ಚ ನ್ಯಲಯ ಮೊರೆ ಹೋದರು ಅಧಿಕಾರಿಗಳು ನಂಗೆ ಮೊಸಮದಿದ್ದರು ಎಂದು ಹೇಳಿದರು.
ಮಾನವೀಯ ಮೌಲ್ಯ ಯಾವ ಶಿಕ್ಷಣ ನೀಡುವ ಸಕ್ಕಲು ಎಂಬುದನ್ನು ಶಿಕ್ಷಣ ಇಲಾಖೆಗಳು ಯೋಚಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಹೀಗಾಗಿ ಮಾನಸಿಕ ಹಿಂಸೆಯಿಂದ ಕೃಷ್ಣಯ್ಯ 6-8-2002 ರಂದು ಕಚೇರಿಯ ಮುಖ್ಯ ವ್ಯವಸ್ಥಾಪಕರ ಕೋಣೆಯಲ್ಲೇ ವಿಷ ಕುಡಿದರೆಂದೂ ಅದಕ್ಕಾಗಿ 11 ತಿಂಗಳ ಕಾಲ ಅಮಾನತಿನಲ್ಲಿ ಇಟ್ಟಿದ್ದರೆಂದೂ ಹಾಗು 2 ಬಡ್ತಿಯನ್ನು ಕಡಿತ ಮಾಡಿದ್ದಾರೆಂದೂ ಅವರು ನೋವಿನಿಂದ ಹೇಳುತ್ತಾರೆ.
ಇಷ್ಟೆಲ್ಲ ಆದರೂ ಸಹ ಆಡಳಿತ ಮಂಡಳಿ 2020 ರಲ್ಲಿ ನಿವೃತ್ತಿಯಾದಾಗ ನೀಡಬೇಕಾದ 8 ಲಕ್ಷ ರು. ಗ್ರಾವಿಟಿ ಫಂಡ್ ಕೂಡ ಕೊಡದೆ ಕರೋಣ ಸಂಕಷ್ಟದಲ್ಲಿ D6 ಮನೆಯಿಂದ ಹೊರ ಹೋಗಬೇಕೆಂದು , ಪೊಲೀಸರಿಂದ ಮನೆಯನ್ನು ಬೀಗ ಹಾಕಿಸಿ ಹೊರೆ ತಳ್ಳಿದ್ದಾರೆ ಎಂದು ಬರಿ ಬಟ್ಟೆ ಇಂದ ಮನೆ ಬೇತ್ತಿದ್ದೇವೆಂದು ಅವರ ಅಳಲನ್ನು ತೋಡಿಕೊಂಡರು. ಈಗ ಕೃಷ್ಣ ಪ್ಪನ ಹೆಂಡತಿಗೆ ಕ್ಯಾನ್ಸರ್ ರೋಗದಿಂದ ಬಳಲು ತಿದ್ದರೆಂದು ಮಗ ವಿಕಲ ಚೇತನ ರೆಂದು ದೀನವಾಗಿ ತಿಳಿಸಿದರು. ಇಷ್ಟು ಸಂಕಷ್ಟಗಳು ಮಾಡಿದ್ದು CR.E. Raju ಅನ್ನುವ ಅಧಿಕಾರಿ ಎಂದು ತಿಳಿಸಿದರು. ನನಗೆ ಈ ಗಳದರು ಸರ್ಕಾರ ನ್ಯಾಯ ನೀಡ ಬೇಕೆಓದು ಕೇಳಿ ಕೊಂದರು. ವರದಿ. ಮಂಜುಳಾ ರೆಡ್ಡಿ.
ಅಲ್ಲದೆ ಇಂದಿಗೂ ಮೇಖ್ಯಾತಿ, ಕೀಳುಜಾತಿಯವರ ಮೇಲೆ ದಬ್ಬಾಳಿಕೆ. ನಡೆಯುತ್ತಲೇ ಇರುವುದಕ್ಕೆ ಇದೊಂದು ನಿದರ್ಶನವಾಗಲಿದೆ. ಏಕೆ ಹೀಗೆ ? ಕೆಳವರ್ಗದವರು ಮೇಲ್ವರ್ಗದ ಜನ ಮಾಡುವ ಕೆಲಸವನ್ನು ಮಾಡಲಾರರೆ?
ನಂತರ ಸಿ.ಆರ್.ಇ. ಸೆಲ್ನ ಡೈರೆಕ್ಟರ್ ಜನರಲ್ಗೂ ಮನವಿ ಮಾಡಿಕೊಳ್ಳಲಾಗಿ ಅವರು ಆಡಳಿತ ಮಂಡಳಿಗೆ ಪತ್ರ ಬರೆದು ಈ ಬಗ್ಗೆ ಪ್ರಶ್ನಿಸಿದ್ದರಿಂದ ತಮ್ಮ ಮೇಲೆ ಸುಳ್ಳು ಆರೋಪಗಳನ್ನು ಮಾಡಿದರೆ ಹೊರತು ಸರಿಯಾದ ಕೆಲಸ ನೀಡಿಲ್ಲ ಎಂದು ಕೃಷ್ಣಯ್ಯ ಗೋಳಾಡುತ್ತಿದ್ದಾರೆ.
ತಾರತಮ್ಮ ಎಂದಿಗೆ ಹೋದೀತು? ಇಂತಹ ಸಿಲಿಕಾನ್ ಸಿಟಿ ನಮ್ಮ ಮಹಾನಗರದಲ್ಲಿ ಇಂದಿಗೂ ಇಂತಹ ಶೋಚನೀಯ ಸ್ಥಿತಿ ಇದ್ದರೆ ಸಿಂಗಾಪುರವಾಗಲು ಸಾಧ್ಯವೇ? ಒಂದುಳಿದವರಿಗೆ ನ್ಯಾಯಸಿಗುವುದೆ? ಕಾಲವೇ ಇದಕ್ಕೆ ಉತ್ತರ ಹೇಳಬೇಕು,




