ಭಾರತದಲ್ಲಿ “ಏಸರ್ ಪ್ಯೂರ್ ಕನ್ಸೂಮರ್ ಎಲೆಕ್ಟ್ರಾನಿಕ್ ಬ್ರಾಂಡ್ ಪರಿಚಯಿಸಿದ ಏಸರ್
ಉತ್ಪನ್ನಗಳೊಂದಿಗೆ ಭಾರತದಲ್ಲಿ “ಏಸರ್ ಪ್ಯೂರ್ ಕನ್ಸೂಮರ್ ಎಲೆಕ್ಟ್ರಾನಿಕ್ ಬ್ರಾಂಡ್ ಪರಿಚಯಿಸಿದ ಏಸರ್
ಕಕ್ಕೂ ಮರ್ ಅಸ್ಟ್ರಿಯನ್ಸ್ ಉತ್ಪನ್ನಗಳ ಶ್ರೇಣಿಯಲ್ಲಿ “ಭಾರತದಲ್ಲಿ ತಯಾರಿಸು(ಮೇಕ್ ಇನ್ ಇಂಡಿಯಾ)” ಕ್ಕಾಗಿ ಡಿಕ್ಸನ್ ಟೆಕ್ನಾಲಜೀಸ್ನೊಂದಿಗೆ ಒಪ್ಪಂದ ಒಡಂಬಡಿಕೆಗೆ ಸಹಿ -ಏಸರ್
ಬೆಂಗಳೂರು, 16 ಮೇ 2024 : ಐಟಿ(ಮಾಹಿತಿ ತಂತ್ರಜ್ಞಾನ) ಮತ್ತು ತಂತ್ರಜ್ಞಾನ ಪರಿಹಾರಗಳಲ್ಲಿ ಜಾಗತಿಕ ಮುಂದಾಳು ಸಂಸ್ಥೆಯಾದ ಏಸರ್ ಗ್ರೂಪ್, ಬೆಂಗಳೂರಿನಲ್ಲಿ ನಡೆದ ವೈಭವೋಪೇತ ಪರಿಚಯ ಸಮಾರಂಭದಲ್ಲಿ ಭಾರತದಲ್ಲಿ “ಏಸರ್ ಪ್ಯೂರ್” ಬ್ರಾಂಡ್ ಪರಿಚಯದೊಂದಿಗೆ ಕನ್ನೂ ಮರ್ ಎಲೆಕ್ಟ್ರಾನಿಕ್ಸ್ ಮಾರುಕಟ್ಟಿಗೆ ತನ್ನ ಪ್ರವೇಶವನ್ನು ಘೋಷಿಸಿದೆ. ಭಾರತೀಯ ಗ್ರಾಹಕರ ವಿಶಿಷ್ಟ ಅಗತ್ಯಗಳನ್ನು ಪೂರೈಸುವುದಕ್ಕಾಗಿಯೇ ವಿನ್ಯಾಸಗೊಳಿಸಲಾಗಿರುವ ವಿನೂತನ ಹಾಗೂ ಅತ್ಯಾಧುನಿಕ ಕನ್ನೂ ಮರ್ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಅಪ್ಲಯನ್ಸ್ಗಳ ಶ್ರೇಣಿಯನ್ನು ಒದಗಿಸುವ ಮೂಲಕ ಉದ್ಯಮವನ್ನು ಪರಿವರ್ತಿಸಲು ಏಸರ್ ಪ್ಯೂರ್ ಇಂಡಿಯಾ ಸಜ್ಜಾಗಿದೆ. ಏಸರ್ ಗ್ರೂಪ್ ಪ್ಯಾನ್-ಏಶ್ಯ ಪೆಸಿಫಿಕ್ ಕಾರ್ಯಾಚರಣೆಗಳ ವಿಭಾಗದ ಅಧ್ಯಕ್ಷರಾದ ಶ್ರೀ ಆಂಡೂ ಹೂ; ಏಸರ್ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶ್ರೀ ಹರೀಶ್ ಕೊಹ್ಲಿ, ಏಸರ್ ಇಂಡಿಯಾದ ಚೀಫ್ ಬಿಜಿನೆಸ್ ಆಫಿಸರ್ ಸುಧೀರ್ ಗೋಯೆಲ್; ಏಸರ್ ಪ್ಯೂರ್ ಇನ್ಕ್ದ ಅಧ್ಯಕ್ಷ ಸ್ಪೇನ್ಸಿ ಕಾವ್, ಏಸರ್ಪ್ಯೂರ್ ಇಂಡಿಯಾದ ನಿರ್ದೇಶಕ ವಾಸುದೇವನ್ ಜಿ; ಡಿಕ್ಷನ್ ಟೆಕ್ನಾಲಜೀಸ್ ಸಹಸ್ಥಾಪಕ ಹಾಗೂ ಎಕ್ಸಿಕ್ಯೂಟಿವ್ ಚೇರ್ಮನ್ ಸುನಿಲ್ ವಾಜ್ಞಾನಿ ಪರಿಚಯ ಸಮಾರಂಭದಲ್ಲಿ ಹಾಜರಿದ್ದರು.
ಐಸರ್ ಪ್ಯೂರ್ ಇಂಡಿಯಾ, ಪ್ರತಿನಿತ್ಯದ ಜೀವನವನ್ನು ವರ್ಧಿಸುವುದಕ್ಕಾಗಿಯೇ ಪ್ರತಿಯೊಂದನ್ನೂ ಅತ್ಯಂತ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿರುವ ಕನ್ಸೂಮರ್ ಅಪ್ಲಯನ್ಸ್ ಉತ್ಪನ್ನಗಳ ಸಮಗ್ರ ಶ್ರೇಣಿಯನ್ನು ಪರಿಚಯಿಸಿತು. ನಮ್ಮ ಅತ್ಯಾಧುನಿಕ ಟಿವಿಗಳಲ್ಲಿ ಅಳವಡಿಸಲಾಗಿರುವ "ಪ್ಯೂರ್ ವಿಶನ್"ನ ಮನಸೆಳೆಯುವ ಆಕರ್ಷಣೆಯಿಂದ ಹಿಡಿದು, ಅತ್ಯಾಧುನಿಕವಾದ ಏಸರ್ಪ್ಯೂರ್ ಕೂಲ್ ಏರ್ ಪ್ಯೂರಿಫೈಯರ್ಸ್ ಒದಗಿಸುವ ಉಲ್ಲಾಸಮಯ "ಪ್ಯೂರ್ ಬ್ರೆತ್" ವರೆಗೆ. ಅದೇ ರೀತಿ, ಏಸರ್ ಪ್ಯೂರ್ ಅಮೃತ್ ವಾಟರ್ ಪ್ಯೂರಿಫೈಯರ್ಸ್. ಕೇವಲ ಜಲೀಕರಣದ ಭರವಸೆ ಒದಗಿಸುವುದು ಮಾತ್ರವಲ್ಲದೆ, 'ಪರಿಶುದ್ಧ ನೀರಿನ' ಖಾತರಿಯನ್ನೂ ಒದಗಿಸಿದರೆ, ವಿಸರ್ ಪ್ಯೂರ್ ಕೋಝ್ ಏರ್ ಸರ್ಕ್ಯುಲೇಟರ್ ಫ್ರಾನ್ಸ್ ಹಾಗೂ ಅವರ ಏಸರ್ ಪ್ಯೂರ್ ಕ್ಲೀನ್ ವ್ಯಾಕ್ಯೂಮ್ ಕ್ಲೀನಗಳು ಒದಗಿಸುವ ಪರಿಶುದ್ಧ ಶುಚಿತ್ವ "ಪರಿಶುದ್ಧ ಆರಾಮ(ಪ್ಯೂರ್ ಕಂಫರ್ಟ್)" ಮತ್ತು "ಪರಿಶುದ್ಧ ಭಾವ(ಪ್ಯೂರ್ ಫೀಲ್)*ನ ಭಾವನೆಗಳನ್ನು ಉದ್ದೀಪನಗೊಳಿಸುತ್ತವೆ. ಬಸರ್ ಪೂರ್ ಇಂಡಿಯಾದ ವಿನೂತನ ಉತ್ಪನ್ನ ಶ್ರೇಣಿಯು, ಕಾತರದಿಂದ ಕಾಯುತ್ತಿರುವ ಭಾರತೀಯ ಮಾರುಕಟ್ಟೆಗಾಗಿ ಕಷ್ಟೂ ಮರ್ ಅಪ್ಲಯನ್ಗಳಲ್ಲಿ ಹೊಸ ಮಾನದಂಡದ ಪ್ರತೀಕವಾಗಿದೆ.
ಪರಿಚಯ ಸಮಾರಂಭದಲ್ಲಿ ಏಸರ್ ಪ್ಯೂರ್, ಅತ್ಯಾಧುನಿಕ ತಂತ್ರಜ್ಞಾನ ಮತ್ತು ತಲ್ಲೀನವಾದ ವೀಕ್ಷಣಾ ಅನುಭವವನ್ನು ಒಳಗೊಂಡ ತನ್ನ ಪ್ರಧಾನ ಉತ್ಪನ್ನವಾದ ಏಸರ್ಪ್ಯೂರ್ ಟಿವಿಯನ್ನು ಅನಾವರಣಗೊಳಿಸಿತು. 32, 43, 55 ಮತ್ತು 65 ಅಂಗುಲ ಎಂಬ 4 ಗಾತ್ರಗಳಲ್ಲಿ ಬಿಡುಗಡೆಯಾಗಿರುವ ಬಸರ್ ಪ್ಯೂರ್ ಟಿವಿ ವರ್ಧಿತ ಕಾಂಟ್ರಾಸ್ಟ್, ಆಳವಾದ ಕಪ್ಪು ಮತ್ತು ಪ್ರಖರ ಉಜ್ವಲತೆಯನ್ನು ಹೊಂದಿ ಉಸಿರು ಹಿಡಿದಿಡುವಂತಹ ಸ್ಪಷ್ಟತೆ ಹಾಗೂ ಕಂಪನದೊಂದಿಗೆ ಪ್ರತಿಯೊಂದು ಚಿತ್ರವೂ ಜೀವಂತಗೊಳ್ಳುವುದನ್ನು ಖಾತರಿಪಡಿಸುತ್ತದೆ. ವರದಿ. ಮಂಜುಳಾ ರೆಡ್ಡಿ




