ಸುದ್ಧಿ
ಬೆಂಗಳೂರು ಮಹಾನಗರದಲ್ಲಿ ಉಚಿತ ಜ್ಯೋತಿಷ್ಯ ಕಾರ್ಯಗಾರ.
ಬೆಂಗಳೂರು ಮಹಾನಗರದಲ್ಲಿ ಉಚಿತ ಜ್ಯೋತಿಷ್ಯ ಕಾರ್ಯಗಾರ.
ದಿನಾಂಕ. 29/09/2024 ರಂದು ಬೆಳಗ್ಗೆ 9.30 ರಿಂದ 1.30 ರ ವರೆಗೆ ಉದಯಭಾನು ಕಲಾ ಸಂಘ ಬಸವನಗುಡಿ, ರಾಮಕೃಷ್ಣ ಆಶ್ರಮ ಹಿಂಭಾಗ ಬೆಂಗಳೂರು ಈ ಸ್ಥಳದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ಉಚಿತ ಜ್ಯೋತಿಷ್ಯ ತರಬೇತಿ ಕಾರ್ಯಗಾರ ಏರ್ಪಡಿಸಲಾಗಿದೆ.
ಜಾತಕ ಅವಲೋಕನ ಮಾಡುವುದು ಹೇಗೆ? ಪರಿಹಾರ ಹೇಳುವುದು ಹೇಗೆ? ನೇರವಾಗಿ ಪ್ರಾಶ್ನೋತ್ತರ ಮೂಲಕ ಜಾತಕದಲ್ಲಿ ಭವಿಷ್ಯದ ಫಲನಿರೂಪಣೆ ಅವಲೋಕನ ಕುರಿತು ಮಾಹಿತಿ ವಿವರಿಸಲಾಗುತ್ತದೆ. ” ಸುರೇಶ ಎಜುಕೇಶನ್’ ಟ್ರಸ್ಟ (ರಿ) ಹಾಗೂ ಕರ್ನಾಟಕ ರಾಜ್ಯ ಜ್ಯೋತಿಷ್ಯ ಹಾಗೂ ಜ್ಯೋತಿಷ್ಯ ಸಂಸ್ಥೇಯ ಒಕ್ಕೂಟದ ಸಹಯೋಗದೊಂದಿಗೆ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಯೋತಿಷ್ಯ ಶಾಸ್ತ್ರದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು.
ಶ್ರೀ ಸುರೇಶ ಪ್ರಖ್ಯಾತ ಜ್ಯೋತಿಷ್ಯ ತಜ್ಞರು, ಬೆಂಗಳೂರು.



