ಅರೇ ಸೈನಿಕರ ಸಂಘದ ರಾಜ್ಯಾಧ್ಯಕ್ಷರಾದ ನರಸಿಂಹ ರೆಡ್ಡಿ.

The IG BSF Bangalore, Frontier HQ BSF Bangalore, Yelahanka, Karnataka – 560064, ಈ ಆಫೀಸ್ ಗೆ ಅರೇ ಸೈನಿಕರ ಸಂಘದ ರಾಜ್ಯಾಧ್ಯಕ್ಷರಾದ ನರಸಿಂಹ ರೆಡ್ಡಿ ಅವರು , ರಾಜ್ಯ ಉಪಾಧ್ಯಕ್ಷರಾದ ಕೃಷ್ಣಪ್ಪ ಸಾರ್ ಮತ್ತು ಸಂಘದ ಪದಾಧಿಕಾರಿಗಳ ಜೊತೆಗೆ ನಮ್ಮ ಮನೆಯವರನ್ನೂ ಕರೆದುಕೊಂಡು ಹೋಗಿ ಮೀನಾಕ್ಷಮ್ಮ ನವರಿಗೆ ನ್ಯಾಯ ಕೊಡಿಸಬೇಕು ಎಂದು ಬೇಟೆಮಾಡಿ ಅವರ ಸಮಸ್ಯೆಯ ಬಗ್ಗೆ ಮಾಹಿತಿಯನ್ನು ನೀಡಿ ನಿವೃತ್ತ BSF ನ ಯೋಧನ ಎರಡನೇ ಹೆಂಡತಿಯಾದ ಇವರಿಗೆ ಇವರ ಗಂಡನ ಪೆನ್ಸ್ಷನ್ ನ ಸಂಬಳದಲ್ಲಿ 50% ಆದರೂ ಸಿಗಬೇಕು ಎಂದು ,ಅದಕ್ಕೆ ಸಂಬಂಧಿಸಿದ ದಾಖಲೆ ಗಳನ್ನು ಕೊಟ್ಟು ಮನವಿಯನ್ನು ಮಾಡಲಾಯಿತು, ಸ್ವಲ್ಪವಾದರೂ ಇವರಿಗೆ ಮತ್ತು ಇವರ ಮಕ್ಕಳಿಗೆ ಪೆನ್ಸ್ಷನ್ ಸಂಬಳ ಸಿಗಬೇಕು ಅದಕ್ಕಾಗಿ ಈ ಒಂದು ಪ್ರಯತ್ನ , ನಿವೃತ್ತಿಯ ಸಂಬಳದಲ್ಲಿ ಇವರಿಗೆ ಇದುವರೆಗೂ ಏನೂ ಸಿಗುತ್ತಿಲ್ಲ !, ಸಂಬಂಧಪಟ್ಟ ಇಲಾಖೆಗೆ ಪತ್ರಬರೆದರೂ ಇದುವರೆಗೂ ಯಾವುದೇ ರೀತಿಯಲ್ಲಿ ಉತ್ತರ ಬಂದಿಲ್ಲ !, ಹಾಗಾಗಿ ಬೆಂಗಳೂರಿಗೆ ಹೋಗಿ ಬೇಟೆ ಮಾಡಲಾಯಿತು, ಈ ವಿಧವೆಗೆ ಮತ್ತು ಇವರ ಮಕ್ಕಳಿಗೆ ನ್ಯಾಯ ಕೊಡಿಸಬೇಕು ಎಂಬುದೇ ನಮ್ಮ ಗುರಿ, ನ್ಯಾಯ ಸಿಗಬೇಕು, ದಯವಿಟ್ಟು ಇದಕ್ಕೆ ನಿಮ್ಮ ಎಲ್ಲರ ಸಹಕಾರ ಇರಲಿ, ಸಹಕರಿಸಿ🙏🤝 ಇಂದ :- ಮಾಜಿ ಸೈನಿಕರಾದ ವಾಸಪ್ಪ..




