ಆಧುನಿಕ ಭಾರತದ ಆರ್ಥಿಕ ಶಿಲ್ಪಿ, ಮಾಜಿ ಪ್ರಧಾನಿ ಡಾ, ಮನಮೋಹನ್ ಸಿಂಗ್ ಅವರು ಇನ್ನಿಲ್ಲ.

ಆಧುನಿಕ ಭಾರತದ ಆರ್ಥಿಕ ಶಿಲ್ಪಿ, ಆರ್ಥಿಕ ಜಾಗತೀಕರಣದ ರೂವಾರಿ, ಭವ್ಯ ಭಾರತ ದೇಶಕ್ಕೆ ಆರ್ಥಿಕ ನೆಲೆಗಟ್ಟನ್ನು ಕಟ್ಟಿಕೊಟ್ಟ ಆರ್ಥಿಕ ತಜ್ಞ ಮತ್ತು ಭಾರತ ದೇಶದ ಹದಿನಾಲ್ಕು ಮತ್ತು ಹದಿನೈದನೆಯ ಅವಧಿಯ ಪ್ರಧಾನಮಂತ್ರಿಯವರು ಇಂದು ಮಹಾನ್ ಭವ್ಯ ಭಾರತದ
ಆರ್ಥಿಕ ನೀತಿಯಿಂದ ಪ್ರಗತಿಯಾಗಿದೆ ಎಂದರೆ ಪ್ರಧಾನಿ ಯಾಗಿದ್ದ
ಡಾ, ಮನಮೋಹನ್ ಸಿಂಗ್
ಅನೇಕ ಯೋಜನೆಗಳು ಕಾಯಿದೆಗಳ ಜೊತೆಗೆ ಪ್ರಮುಖವಾಗಿ ಇವರು ತಂದಂತ ಮಾಹಿತಿ ಹಕ್ಕು
ಕಾಯ್ದೆ ಯಿಂದಾಗಿ ದೇಶದ ಭ್ರಷ್ಟಾಚಾರವನ್ನು ನಿಯಂತ್ರಣ ದಲ್ಲಿ
ಇದೆ ಎಂದರೆ ಕಾರಣ ಇವರೆ
ಆಹಾರ ಭದ್ರತಾ ಮಸೂದೆ ತಂದು
ಭಾರತಿಯ ಬಡ ಮಧ್ಯಮ ವರ್ಗ
ಹಿಂದುಳಿದ ದಲಿತರು ಮೂರು
ಹೊತ್ತು ಊಟ ಮಾಡುತ್ತಿದ್ದಾರೆ ಎಂದರೆ ಮಿತ ಭಾಷಿ ಪ್ರಚಾರ ಬಯಸದ ಮಹಾನ್ ಚೇತನ ಡಾ,ಮನಮೋಹನಸಿಂಗ್.
ಇಂದು ನಾವುಗಳು ತಿನ್ನಲು
ಅನ್ನ ನೀಡಿದ ಅನ್ನಾದಾತನಿಗೆ ಸ್ವರ್ಗ ಪ್ರಾಪ್ತಿಯಾಗಲಿ ಅವರ ಕುಟುಂಬಕ್ಕೆ
ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಪ್ರಾರ್ಥಿಸೋಣ. ಪ್ರಜಾಶ್ರೀ ಕನ್ನಡ ಪಕ್ಷದ ಪತ್ರಿಕೆ. ಪ್ರಜಾ ಶ್ರೀ ಆನ್ಲೈನ್ ನ್ಯೂಸ್ ಪೇಪರ್. ಪ್ರಜಾ ಶ್ರೀ ಯುಟ್ಯೂಬ್ ಚಾನೆಲ್ ಬೆಂಗಳೂರು.



