ಸುದ್ಧಿ

ತಹಶೀಲ್ದಾರರು ಹಾಗೂ ಹುನಗುಂದ ತಾಲೂಕು ದಂಡಾಧಿಕಾರಿಗಳೇ ಬಡವರ ಪಡಿತರ ಚೀಟಿ ಮಾಡಿಕೊಡಿ.


ಮಾನ್ಯ ತಹಶೀಲ್ದಾರ ಸಾಹೇಬರ ಹುನಗುಂದ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯ ಹುನಗುಂದ.

ವಿಷಯ : ಹೊಸ ರೇಷನ ಕಾರ್ಡ್ ಪಡೆಯಲು ನೋಂದಣಿ ಮಾಡಲು ಹಾಗೂ ಹಳೆ ಬಿ ಪಿ ಯಲ್ ಪಡಿತರ ಕಾರ್ಡನಲ್ಲಿ ಇದ್ದ ಹೆಸರನ್ನು ಕಡಿಮೆ ( ಡಿಲೀಟ್ ) ಮಾಡುವುದು ಮತ್ತು ಹೊಸದಾಗಿ ರೇಷನ್ ಕಾರ್ಡ್ ನೋಂದಣಿ ಮಾಡಿಕೊಡಲು ಮತ್ತು ಸರಕಾರದ ಸಹಾಯ ಸೌಲಭ್ಯಗಳನ್ನು ಪಡೆಯುವ ಕುರಿತು ದೂರು.

ಮಾನ್ಯರೇ,
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಶ್ರೀ ಹನಮಂತ ರಾಮಪ್ಪ ಮಾದರ ಪ್ರಜಾಶ್ರೀ ಪತ್ರಿಕೆ ಸಂಪಾದಕರು ಬಾಗಲಕೋಟ ತಿಳಿಸುವುದೇನೆಂದರೆ.

ಶ್ರೀ ಮುತ್ತಣ್ಣ ಬ! ವಾಲಿಕಾರ ಉರ್ಪ್ ತಳವಾರ ಸಾ: ರಾಮವಾಡಗಿ ತಾ: ಹುನಗುಂದ. ಜಿ: ಬಾಗಲಕೋಟ ಗ್ರಾಮದವಾರಗಿದ್ದು ( ನನ್ನ ಹೆಸರಲ್ಲಿ ಜಮೀeನು / ಮನೆ ಇಲ್ಲ ) ಈಗ ರಾಮವಾಡಗಿ ಗ್ರಾಮದಲ್ಲಿ ವಾಸವಾಗಿದ್ದೇನೆ ತಾ : ಹುನಗುಂದ ಜಿಲ್ಲಾ : ಬಾಗಲಕೋಟ ಹಾಗೂ ಬಸವರಾಜ ತಂ ದ್ಯಾ ಹೊಸಮನಿ ಸಾ. ತುಂಬ ತಾ. ಇಲಕಲ್ಲ ಮತ್ತು ಡಾಲಿನ ಪರಸಪ್ಪ ತಂ ಬಸಪ್ಪ ಡಾಲಿನ ಸಾ. ಗಂಜಿಹಾಳ ತಾ. ಹುನಗುಂದ ಇವರು ಕೂಡಾ ನಮ್ಮ ಕುಟುಂಬದ ಪಡಿತರ ಚೀಟಿ ಸಂಖ್ಯೆ ಲಗತ್ತಿಸಿರುತ್ತೇವೆ.

ಈಗಾಗಿ ಬೇರೆ ನಮ್ಮ ಹೆಸರಲ್ಲಿದದ್ದನ್ನು ಕಡಿಮೆ ಮಾಡಿ ಹೊಸದಾಗಿ ರೇಷನ ಕಾರ್ಡ್ ರಿಜಿಸ್ಟರ್ ಮಾಡಿಕೊಡಬೇಕು ಹಾಗೂ ಈಗಿದ್ದ ರೇಷನ್ ಕಾರ್ಡ್ ನಮ್ಮ ಹೆಸರನ್ನು ಕಡಿಮೆ ಮಾಡಿ ( ಡಿಲೀಟ್ ) ಮಾಡಿಕೊಡಬೇಕು ಎಂದು ಅರ್ಜಿ ಸಲ್ಲಿಸಿರುತ್ತೇವೆ ಇದು ಸರಕಾರದ ಸಹಾಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಮತಿ ನೀಡಬೇಕೆಂದು ಮತ್ತು ನಾವು ಬಡವರಿದ್ದು ಪರಿಶಿಷ್ಟ ಜಾತಿ / ಪಂಗಡಕ್ಕೆ / ಪ್ರವರ್ಗ ಸೇರುತ್ತೇವೆ ( ವಯಸ್ಸು 70/30. / 36 ) ಅಸಹಾಯಕರಾಗಿದ್ದೇವೆ ಎಂದು ಪ್ರಜಾಶ್ರೀ ಪತ್ರಿಕೆ ಬಾಗಲಕೋಟ ಸಂಪಾದಕರಿಗೆ ಹೇಳಿಕೊಂಡ ವಿಷಯ ಇದೆ

ಈ ಸಹಾಯ ಸೌಕರ್ಯವನ್ನು ಹೊಸ ಪಡಿತರ ಚೀಟಿ ಪಡೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ಮಾನ್ಯ ತಹಶಿಲ್ದಾರ್ ಸಾಹೇಬ್ರು ಹುನಗುಂದ ರವರ ಬಳಿ ಕಳಕಳಿಂದ ಕೇಳಿಕೊಂಡಿರುತ್ತೇವೆ ಇಲ್ಲಿಯವರೆಗೆ ಯಾವುದೆ ರೀತಿಯ ಕ್ರಮ ತಗೆದುಕೊಂಡಿಲ್ಲ ಎಂದು ಆರೋಪ ಮಾಡಿರುತ್ತಾರೆ ಆಗಾಗಿ ತುರ್ತಾಗಿ ಮನವಿ ಮಾಡಿಕೊಳ್ಳುತ್ತೇನವೆ ಎಂದು ಹೇಳಿಕೆ ನೀಡಿರುತ್ತಾರೆ ಅವರು ಇಲ್ಲಿಯವರೆಗೆ ಯಾವುದೆ ತರಹ ರೇಷನ್ ಕಾರ್ಡ್ ನೀಡಿರುವುದಿಲ್ಲ ಎಲ್ಲಾ ( ಶ್ರಮ್ ಕಾರ್ಡ್, ರೇಷನ್ ಕಾರ್ಡ್, ಆಧಾರ್, ಜಾತಿ ಮತ್ತು ಆದಾಯ ಪತ್ರ, ಇತ್ಯಾದಿ ) ದಾಖಲೆಗಳನ್ನು ಲಗತ್ತಿಸಿದ್ದರು ನಮಗೆ ರೇಷನ್ ಇಲ್ಲ, ಸರಕಾರ ವು ಕೂಡಲೇ ಬಡ ಜನರ ಸೇವೆಗೆ ಅನೂಕುಲ ಮಾಡಿಕೊಡಬೇಕು ಎಂದು ದೂರಿರುತ್ತಾರೆ.


ವರದಿಗಾರರು.ಹನಮಂತ ರಾ. ಮಾದರ.ಮುಖ್ಯ ವರದಿಗಾರರು. ಬಾಗಲಕೋಟ ಗ್ರಾಮೀಣ ಜಿಲ್ಲೆ

Related Articles

Leave a Reply

Your email address will not be published. Required fields are marked *

Back to top button