ಸುದ್ಧಿ

India Design Institute organized a graduation day. ಇಂಡಿಯ ಡಿಸೈನ್ ಇನ್ಸಟ್ಯೂಟ್ ವತಿಯಿಂದ ಅಲೈಯನ್ಸ್ ಫ್ರಾಸಿಸ್ಸ್ ಸಭಾಂಗಣದಲ್ಲಿ ಗ್ರಾಜುಯೇಷನ್ ಡೇ…इंडिया डिजाइन इंस्टीट्यूट ने एलायंस फ्रैसिस ऑडिटोरियम में वर्ष 2024-25

Vasatnagar: India Design Institute organized a graduation day ceremony and distribution of degree certificates to the students graduating in the year 2024-25 at the Alliance Frasis Auditorium.

Maurya Events Jayashree Koonthulli Red FM General Manager Suresh Ganesan, ICPEM Managing Director Smt. Angelina Leslie, Mysore University Professor Ningamma Bittsur, India Design Institute founder, actor Jayaprakash Reddy, CEOs Dr. Smt. Sangeetha Amarnath Smt. Soumya, K.S. Tejaswini Gopala Reddy lit the lamp and inaugurated the graduation program.

ವಸತನಗರ: ಇಂಡಿಯ ಡಿಸೈನ್ ಇನ್ಸಟ್ಯೂಟ್ ವತಿಯಿಂದ ಅಲೈಯನ್ಸ್ ಫ್ರಾಸಿಸ್ಸ್ ಸಭಾಂಗಣದಲ್ಲಿ ಗ್ರಾಜುಯೇಷನ್ ಡೇ ಸಮಾರಂಭ ಮತ್ತು 2024-25ಸಾಲಿನ ಪದವಿ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿಯನಿಯರಿಗೆ ಪದವಿ ಪ್ರಮಾಣ ಪತ್ರ ವಿತರಣೆ ಸಮಾರಂಭ.

ಮೌರ್ಯ ಇವೆಂಟ್ಸ್ ಜಯಶ್ರೀ ಕೂಂತುಳ್ಳಿ ರೆಡ್ ಎಫ್ ಎಮ್.ಜನರಲ್ ಮ್ಯಾನೇಜರ್ ಸುರೇಶ್ ಗಣೇಶನ್, ಐಸಿಪಿಇಎಮ್ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಏಂಜಲೀನಾ ಲೆಸ್ಲೀ ಮೈಸೂರು ವಿಶ್ವವಿದ್ಯಾಲಯ ಪ್ರಾಧ್ಯಪಕರಾದ ನಿಂಗಮ್ಮ ಬಿಟ್ಟಸೂರು, ಇಂಡಿಯ ಡೀಸೈನ್ ಇನ್ಸಟ್ಯೂಟ್ ಸಂಸ್ಥಾಪಕರು, ನಟರಾದ ಜಯಪ್ರಕಾಶ್ ರೆಡ್ಡಿರವರು, ಸಿಇಓಗಳಾದ ಡಾ||ಶ್ರೀಮತಿ ಸಂಗೀತ ಅಮರನಾಥ್ ಶ್ರೀಮತಿ ಸೌಮ್ಯ, ಕೆ.ಎಸ್.ತೇಜಸ್ವಿನಿ ಗೋಪಾಲರೆಡ್ಡಿರವರು ದೀಪ ಬೆಳಗಿಸಿ ಪದವಿ ಪ್ರಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

वसंतनगर: इंडिया डिजाइन इंस्टीट्यूट ने एलायंस फ्रैसिस ऑडिटोरियम में वर्ष 2024-25 में स्नातक करने वाले छात्रों को डिग्री प्रमाण पत्र वितरित करने के साथ ही स्नातक दिवस समारोह का आयोजन किया। मौर्य इवेंट्स जयश्री कूंथुली रेड एफएम के महाप्रबंधक सुरेश गणेशन, आईसीपीईएम की प्रबंध निदेशक श्रीमती एंजेलिना लेस्ली, मैसूर विश्वविद्यालय की प्रोफेसर निंगम्मा बिट्सुर, इंडिया डिजाइन इंस्टीट्यूट के संस्थापक अभिनेता जयप्रकाश रेड्डी, सीईओ डॉ. श्रीमती संगीता अमरनाथ श्रीमती सौम्या, के.एस. तेजस्विनी गोपाल रेड्डी ने दीप प्रज्वलित कर स्नातक कार्यक्रम का उद्घाटन किया।

Related Articles

Leave a Reply

Your email address will not be published. Required fields are marked *

Back to top button