ಪತ್ರಿಕೋದ್ಯಮಸುದ್ಧಿ

ಡಾ॥ ಶಾಮ ಪ್ರಸಾದ ಮುಖರ್ಜಿ” ಅವರ ಜಯಂತಿ ಯನ್ನು ಚಿಕ್ಕಮ್ಯಾಗೇರಿ ಮಲ್ಲಿಕಾರ್ಜುನ ದೇವಾಲಯದಲ್ಲಿ

ಜಯಂತಿ ಕಾರ್ಯಕ್ರಮ. ಬಾಗಲಕೋಟ ಜಿಲ್ಲಾ ಬಾಗಲಕೋಟ ತಾಲೂಕು ಚಿಕ್ಕಮ್ಯಾಗೇರಿ ಗ್ರಾಮದಲ್ಲಿ

ದಿನಾಂಕ: 06/07/2025, ರವಿವಾರ ಬೆಳಿಗ್ಗೆ: 09:30 ನಿಮಿಷಕ್ಕೆ “ಡಾ॥ ಶಾಮ ಪ್ರಸಾದ ಮುಖರ್ಜಿ” ಅವರ ಜಯಂತಿ ಯನ್ನು ಚಿಕ್ಕಮ್ಯಾಗೇರಿ ಮಲ್ಲಿಕಾರ್ಜುನ ದೇವಾಲಯದಲ್ಲಿ ಆಚರಿಸಲಾಗುತ್ತದೆ. ಈ ಜಯಂತಿ ಕಾರ್ಯಕ್ರಮಕ್ಕೆ ಪಾರ್ಟಿ ಹಿರಿಯ ಮುಖಂಡರು,ರಾಜ್ಯ , ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳು, ಜಿಲ್ಲಾ ಪಂ, ತಾಲೂಕಾ ಪಂ, ಪಟ್ಟಣ ಪಂ, ಗ್ರಾಮ ಪಂಚಾಯತ್ ಸದಸ್ಯರು, ವಾರ್ಡ್ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಮೋರ್ಚಾದ ಪದಾಧಿಕಾರಿಗಳು, ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರ, ಸಾಮಾಜಿಕ ಜಾಲತಾಣ,ಮಾಧ್ಯಮ, ವಿವಿಧ ಪ್ರಕೋಷ್ಠದ ಸಂಚಾಲಕರು ಮತ್ತು ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದರು.

     *ಅಧ್ಯಕ್ಷರು* 

ಶ್ರೀ. ಸುರೇಶ ಸಿ ಕೊಣ್ಣೂರ,

🙏 ಪ್ರಧಾನ ಕಾರ್ಯದರ್ಶಿಗಳು 🙏
ಶ್ರೀ. ಮಲ್ಲೇಶ ಎಸ್ ವಿಜಾಪೂರ ,
ಶ್ರೀ.ಕಲ್ಲಪ್ಪ ಭಗವತಿ
ಮುಂತಾದ ಮುಖಂಡರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button