ಸುದ್ಧಿ

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಡಾ. ಎಂ.ಷಣ್ಮುಗಂ.ಇಗೋ ಪ್ರಾದೇಶಿಕ ಕೇಂದ್ರ ಬೆಂಗಳೂರು

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಡಾ. ಎಂ.ಷಣ್ಮುಗಂ.
ಇಗೋ ಪ್ರಾದೇಶಿಕ ಕೇಂದ್ರ ಬೆಂಗಳೂರು

ಬೆಂಗಳೂರು. ಜುಲೈ 2025 ರ ಅವಧಿಗೆ ಪ್ರವೇಶವನ್ನು ಆರಂಭಿಸಲಾಗಿದೆ
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ (NAAC A++) ಜುಲೈ 2025 ರ ಅವಧಿಗೆ ಪ್ರವೇಶವನ್ನು ಆರಂಭಿಸಲಾಗಿದೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಮತ್ತು Certificate ಹಂತಗಳಲ್ಲಿ ಆನ್‌ಲೈನ್‌ ಅರ್ಜಿಯನ್ನು 31.07.2025 ಒಳಗೆ ಸಲ್ಲಿಸಲು ಆಸಕ್ತ ವಿದ್ಯಾರ್ಥಿಗಳು https://ignouadmission.samarth.edu.in/ , ಮಾಡಬಹುದು. ಕಾರ್ಯಕ್ರಮಗಳ ಪಟ್ಟಿ ಮತ್ತು ಸಂಪೂರ್ಣ ವಿವರಗಳು https://ignouadmission.samarth.edu.in/index.php/site/programmes ໖, ໖.
బ్యాచులర్ ఆఫ్ ఆట్లోన్ (BAM), ಪ್ರವೇಶ ಪರೀಕ್ಷೆಯಿಲ್ಲದೆ ಎಂಬಿಎ ಗೆ ಇನ್ನೂ ನೇರ ಪ್ರವೇಶವನ್ನು ಒದಗಿಸುತ್ತಿದೆ ಎಂದು ಪ್ರಾದೇಶಿಕ ನಿರ್ದೇಶಕ ಡಾ.ಎಂ.ಷಣ್ಮುಗಂ ಅವರು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ತಿಳಿಸಿದರು. ಬ್ಯಾಚುಲರ್ ಆಫ್ ಕಾಮರ್ಸ್ (BCOMF) ಮತ್ತು ಬ್ಯಾಚುಲರ್ ಆಫ್ ಸೈನ್ಸ್ (BSCM) ಕಾರ್ಯಕ್ರಮಗಳಿಗೆ, ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರುವ SC/ST ವಿದ್ಯಾರ್ಥಿಗಳು 50% ಶುಲ್ಕ ವಿನಾಯಿತಿಯನ್ನು ಪಡೆಯಬಹುದು.
ಹೆಚ್ಚಿನ ವಿವರಗಳಿಗಾಗಿ, ಇನ್ನೂ ವೆಬ್‌ಸೈಟ್ https:/www.ignou.ac.in/ ಅಥವಾ ಪ್ರಾದೇಶಿಕ ಕೇಂದ್ರ ಬೆಂಗಳೂರು, ಸಿಂಗೇನ ಅಗ್ರಹಾರ ರಸ್ತೆ, ರಿಯೊ ಬ್ಯಾಡ್ಮಿಂಟನ್ ಅಕಾಡೆಮಿಯ ಬಳಿ, ಗುಳಿಮಂಗಲ, ಆನೇಕಲ್ ತಾಲ್ಲೂಕು, ಬೆಂಗಳೂರು-560099 ಇಲ್ಲಿಗೆ ಭೇಟಿ ನೀಡಬಹುದು. rcbangalore@ignou.ac.in/admissionre13@ignou.ac.in ಅಥವಾ WhatsApp ಸಂಖ್ಯೆ 9449337272 ಗೆ SMS ಮಾಡಿ ಅಥವಾ IGNOU ಅಧ್ಯಯನ ಕೇಂದ್ರಗಳನ್ನು ಸಂಪರ್ಕಿಸಿ) (ಇನ್ನೂ ಪ್ರಾದೇಶಿಕ ಕೇಂದ್ರ ಬೆಂಗಳೂರು, ವೆಬ್‌ಸೈಟ್ http://rcbangalore.ignou.ac.in ನಲ್ಲಿ ಅಧ್ಯಯನ ಕೇಂದ್ರಗಳ ವಿವರಗಳು ಲಭ್ಯವಿದೆ.)
ಪ್ರಾದೇಶಿಕ ನಿರ್ದೇಶಕರು
ಡಾ. ಎಂ. ಷಣ್ಮುಗಂ ಪ್ರಾದೇಶಿಕ ನಿರ್ದೇಶಕರು ಇಗ್ನೋ ಪ್ರಾದೇಶಿಕ ಕೇಂದ್ರ
ವರದಿ. ಮಂಜುಳ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button