ಸುದ್ಧಿ

ಪಟ್ಟಣ ಪಂಚಾಯತ್ ಸದಸ್ಯ ಶಂಕರಗೌಡ ದೇವರಮನಿ ನಿಧನ.ತುರುವಿಹಾಳ ಪಟ್ಟಣ

ನಿಧನ ವಾರ್ತೆ
ಪಟ್ಟಣ ಪಂಚಾಯತ್ ಸದಸ್ಯ ಶಂಕರಗೌಡ ದೇವರಮನಿ ನಿಧನ
ತಾಲ್ಲೂಕಿನ ತುರುವಿಹಾಳ ಪಟ್ಟಣದ
ಪಟ್ಟಣ ಪಂಚಾಯತಿಯ 4 ನೇ ವಾರ್ಡಿನ್ ಸದಸ್ಯ ಶಂಕರಗೌಡ ದೇವರಮನಿ ಬಳ್ಳಾರಿಯಿಂದ ತುರುವಿಹಾಲ ಪಟ್ಟಣಕ್ಕೆ ಬರುವಾಗ ತೆಕ್ಕಲಕೋಟೆ ಹತ್ತಿರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.
ಟಿಪ್ಪರ್ ಮತ್ತು ಕಾರಿನ ನಡುವಶ್a ಅಪಘಾತ ಸಂಭಾವಿಸಿದೆ.
ಮೃತರಿಗೆ ಪತ್ನಿ,ಓರ್ವ ಪುತ್ರ, ಪುತ್ರಿ ಇದ್ದಾರೆ ಎಂದು
ಕುಟುಂಬದ ಮೂಲಗಳು ಮಾಹಿತಿ ತಿಳಿಸಿವೆ.s 4ನೇ ವಾರ್ಡಿನ ಸದಸ್ಯ ಇನ್ನಿಲ್ಲ

Related Articles

Leave a Reply

Your email address will not be published. Required fields are marked *

Back to top button