ಪತ್ರಿಕೋದ್ಯಮ
ದಿ : 26.11.2025 ರಂದು ಹುನಗುಂದ ತಾಲೂಕು ಶ್ರೀ ವಿಜಯ ಮಹಾಂತೇಶ್ ಮಠ ದಿಂದ ಗುರು ಭವನದಲ್ಲಿ ಸಂವಿಧಾನ ಜಾತಾ ಕಾರ್ಯಕ್ರಮ ಜರುಗಿತು.

ದಿ : 26.11.2025 ರಂದು ಹುನಗುಂದ ತಾಲೂಕು ಶ್ರೀ ವಿಜಯ ಮಹಾಂತೇಶ್ ಮಠ ದಿಂದ ಗುರು ಭವನದಲ್ಲಿ ಸಂವಿಧಾನ ಜಾತಾ ಕಾರ್ಯಕ್ರಮ ಜರುಗಿತು.
ಮಾನ್ಯ ಹುನಗುಂದ ಮತಕ್ಷೇತ್ರದ ಶಾಸಕರು ಶ್ರೀ ವಿಜಯಾನಂದ ಎಸ್ ಕಾಶಪ್ಪನವರ ವೀರಶೈವ ಲಿಂಗಾಯತ ಸಮುದಾಯದ ಅಧ್ಯಕ್ಷರು,ಹಾಗೂ ತಾಲೂಕು ತಹಶೀಲ್ದಾರ್ ಪ್ರದೀಪ್ ಹಿರೇಮಠ, ಕ್ಷೇತ್ರಶಿಕ್ಷಧಿಕಾರಿಗಳು ಶ್ರೀಮತಿ ಜಾಶ್ಮಿನ್ ಕಿಲ್ಲದಾರ, ಸಮಾಜ ಕಲ್ಯಾಣ ಅಧಿಕಾರಿಗಳು ಎಮ್ ಎಚ್ ಕಟ್ಟಿಮನಿ, ಮಹಾರಾಜ್ ರು ಇತರರು ಹಾಜರಿದ್ದರು ಹಾಗೂ ಸಿಂಬಂದಿ ವರ್ಗ ಶಿಕ್ಷಕರು, ಪ್ರಜಾ ಪ್ರತಿನಿಧಿಗಳು, ವಿದ್ಯಾರ್ಥಿಗಳು ಮಾಧ್ಯಮ ಮಿತ್ರರು ಸಮಾಜದ ಮುಖಂಡರು ಪಾಲ್ಗೊಂಡು ಸಂವಿಧಾನ ಪೂರ್ವ ಸಿದ್ದಂತಾಗಳು ಹಿನ್ನಲೆ, ಪೀಠಿಕೆ, ಬಗ್ಗೆ ಮಾತನಾಡಿದರು ಈ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿದರು.
ಸಂವಿದಾನಿಕ ರಾಜಕೀಯ ಅಂಶಗಳು, ಅಭ್ಯಾಸ, ಮನುಷ್ಯ ಭಾರತ್ ರಕ್ಷಣೆ ವಿಶ್ವ ಮಾನವ ಕುಲ ಶಾಂತಿ ಸಮಭಾವ ಸಹೋದರತೆ ಕುರಿತು ಬಾಷಣ ಮಾಡಿದರು, ಸನ್ಮಾನ ಕಾರ್ಯ, ಉಪನ್ಯಾಸಕರು ಜರುಗಿತು



