ಡಾಕ್ಟರ್ ಶರಣ ಪ್ರಕಾಶ್ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವರಿಗೆ ಸೇಡಂ ತಾಲೂಕಿನಲ್ಲಿ ಅದ್ದೂರಿ ಮತ್ತು ಭಾವಪೂರ್ಣವಾಗಿ ಸನ್ಮಾನ.

ಡಾಕ್ಟರ್ ಶರಣ ಪ್ರಕಾಶ್ ಪಾಟೀಳು ವೈದ್ಯಕೀಯ ಶಿಕ್ಷಣ ಸಚಿವರಿಗೆ ಸೇಡಂ ತಾಲೂಕಿನಲ್ಲಿ ಅದ್ದೂರಿ ಮತ್ತು ಭಾವಪೂರ್ಣವಾಗಿ ಸನ್ಮಾನ.
ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್ ನೂತನ ಸಚಿವರಾಗಿ ಬಂದಿರುವುದರಿಂದ ಕಾಂಗ್ರೆಸ್ ಪಕ್ಷದ ಎಸ್ ಸಿ ಎಸ್ ಟಿ ಕಲಬುರಗಿ ಜಿಲ್ಲಾಧ್ಯಕ್ಷರು, ಹಾಗೂ ಮಾಜಿ ಕಾಡ ಅಧ್ಯಕ್ಷರು ಆದ ಶ್ರೀ ಮಹಾಂತಪ್ಪ ಸಂಗವಿ ಹಾಗೂ ಕಾಂಗ್ರೆಸ್ ಪಕ್ಷದ ತಾಲ್ಲುಕ ಅಧ್ಯಕ್ಷರಾದ ಶಿವಶಂಕರ್ ರೆಡ್ಡಿ ಮತ್ತು ಕಾಂಗ್ರೆಸ್ ಪಕ್ಷದ ನಾಗೇಶ್ವರರಾವ್ ಮಾಲಿ ಪಾಟೀಲ್ರು ಹಾಗೂ ಕಾಂಗ್ರೆಸ್ ಪಕ್ಷದ ಸತೀಶ್ ರೆಡ್ಡಿ ರಂಜೋಳ್, ಮತ್ತು ಅರವಿಂದ ನಂದಗಿರಿ ಇವರೆಲ್ಲರೂ ಸೇರಿ ಸೇಡಂ ತಾಲೂಕಿನಲ್ಲಿ ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್ ವೈದ್ಯಕೀಯ ಸಚಿವರಿಗೆ ಅದ್ದೂರಿಯಾಗಿ ಮೆರವಣಿಗೆ ಮುಖಾಂತರ ಸೇಡಂ ಪಟ್ಟಣಕ್ಕೆ ಕರೆತಂದು ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಸಾರ್ವಜನಿಕರು, ಪಾಟೀಲರನ್ನು ಗೌರವಿಸಿ ಸನ್ಮಾನಿಸಿದರು ಇದಕ್ಕೆ ಮಹಾಂತಪ್ಪ ಸಂಗಾವಿ ಅವರು ಸಂಚಾಲಕರಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಅಲ್ಲದೆ ಭಾವಪೂರ್ಣವಾಗಿ ಡಾಕ್ಟರ್ ಶರಣ ಪ್ರಕಾಶ್ ಪಾಟೀಲರು ಕಾರ್ಯಕರ್ತರು ಮತ್ತು ಸಾರ್ವಜನಿಕನನ್ನು ಉದ್ದೇಶಿಸಿ ಮಾತನಾಡಿದರು.



