ಶೇಖರ ಸಂಗಮ್ಮ ಮುದಗಲ್ ಇವರನ್ನು ಶಾಪುರ ಮತ್ತು ಹುಣಸಿಗಿ ನಂಬರ್ ಒನ್ ಸಾಧಕ ಎಂದು ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ಯಾದಗಿರಿ ಜಿಲ್ಲೆಯ ಹುಣಸಿಗಿ ತಾಲೂಕ ಕೊಡೆಕಲ್ ಮತ್ತು ರಾಜನಕೋಳೂರು ಗ್ರಾಮದವರಾದ ಶಾಪುರ ಶಾಖೆಯ ಮತ್ತು ಹುಣಸಿಗಿ ಉಪಾಸಕಎಲ್ಐಸಿ ಏಜೆಂಟ
ಶೇಖರ್ ತಮ್ಮಣ್ಣ ಮುದುಗಲ
ಇವರನ್ನು 19 ತಾರೀಕು ರವಿವಾರ 25ನೇ ವರ್ಷದ ಬೆಳ್ಳಿಮೋತ್ಸವ ದಿನದಂದು ಶಾಪುರ ಶಾಖೆಯ ಕಾರ್ಯಕ್ರಮದಲ್ಲಿ ರೈಚೂರ್ ಡಿವಿಜನ್ ನಿಂದ ಹಿರಿಯ ವಿಭಾಗದ ಅಧಿಕಾರಿಗಳು ಭಾರತೀಯ ಜೀವ ವಿಮಾ ನಿಗಮ ಎಸ್ SDM ಪ್ರಸಾದ್ ಬಸವರಾಜ ಸರ ಮತ್ತು MM ಚಿರಂಜೀವಿ ಸರ ರೈಚೂರ್ ವಿಭಾಗ ಶಾಪುರ್ ಶಾಖೆಯ ಬ್ರಾಂಚ್ ಮೆನೇಜರ್ ರವಿತೇಜ ABM ಪ್ರಶಾಂತ್ ಸರ ಹುಣಸಗಿ ಉಪಶಖಾಧಿಕಾರಿ ಗಳು ಜಯಸ್ ದವಾನಿ ಇವರಿಂದ ದಂಪತಿಗಳಾದ ಶೇಖರ ಸಂಗಮ್ಮ ಮುದಗಲ್ ಇವರನ್ನು ಶಾಪುರ ಮತ್ತು ಹುಣಸಿಗಿ ನಂಬರ್ ಒನ್ ಸಾಧಕ ಎಂದು ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಿದರು ಮೂರು ವರ್ಷದಲ್ಲಿ ಮೂರ ಸಲ ಸತತವಾಗಿ ಗ್ಯಾಲಕ್ಸಿ ಕ್ಲಬ್ ಎಂ ಡಿ ಆರ್ ಟಿ ಆಗಿ ಸಾಧನೆ ಮಾಡಿದ್ದಕ್ಕೆ ಹೈದ್ರಾಬಾದ್ ನಲ್ಲಿ ಗೋಕರ್ಣದಲ್ಲಿ ಶೃಂಗೇರಿಯಲ್ಲಿ ರಾಯಚೂರಿನಲ್ಲಿ ವಿಜಯವಾಡ ಮಂತ್ರಾಲಯ ಜೋಗುಳಂಬ ಮಹಾನಂದಿ ಮತ್ತು ಜ್ಯೋತಿರ್ಲಿಂಗ ದಲ್ಲಿ ಶ್ರೀಶೈಲದಲ್ಲಿ ಧಾರವಾಡ ಗುಲ್ಬರ್ಗ ಮೈಸೂರ್ ಊಟಿ ತಿರುಪತಿ ಎಲ್ಲಿ ಇವರನ್ನು ಗುರುತಿಸಿ ಇಷ್ಟೊಂದು ಜಿಲ್ಲಾ ಮತ್ತು ರಾಜ್ಯದಲ್ಲಿ ಪ್ರಶಸ್ತಿಗಳು ನೀಡಿ ಗೌರವಿಸಲಾಗಿದೆ ಇವರಿಗೆ ಎಲ್ಐಸಿಪ್ರತಿನಿಧಿಗಳು ಹೆಚ್ಚಿನ ಕ್ಲಭಗಳು ಜಯಗಳಿಸಲಿ ಎಂದು ಆಶೀರ್ವಾದಸಿದರು





