ನಿರ್ಮಲ ತುಂಗಭದ್ರಾ ಬೃಹತ್ ಜಲಜಾಗೃತಿ – ಜನಜಾಗೃತಿ ಪಾದಯಾತ್ರೆಯ ಸಭೆ,..
ಎಲ್ಲರಿಗೂ ನಮಸ್ಕಾರ, ಅಂದಹಾಗೆ ಇಂದು ನಡೆದ ಈ ನಿರ್ಮಲ ತುಂಗಭದ್ರಾ ಬೃಹತ್ ಜಲಜಾಗೃತಿ – ಜನಜಾಗೃತಿ ಪಾದಯಾತ್ರೆಯ ಸಭೆಯಲ್ಲಿ, ಹಿರೇಕಲ್ಮಠದ ಪಟ್ಟಾದ್ಯಕ್ಷರಾದ ಪೂಜ್ಯ ಗುರುಗಳಾದ ಶ್ರೀ ಡಾ|| ಚೆನ್ನಮಲ್ಲಿಕಾರ್ಜುನ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನೆಡೆದ ಈ ಸಭೆಯಲ್ಲಿ ಪೂಜ್ಯ ಗುರುಗಳೂ ಸಹ ಪಾದಯಾತ್ರೆಯಲ್ಲಿ ತಮ್ಮ ಶಾಲಾ ಕಾಲೇಜಿನ ಮಕ್ಕಳೊಂದಿಗೆ ಭಾಗವಹಿಸುವುದಾಗಿ ಹೇಳಿದರು , ಈ ಸಂದರ್ಭದಲ್ಲಿ ಕರ್ನಾಟಕ ಸಂಚಾಲಕರಾದ ಬಾಲಕೃಷ್ಣ , ಲೋಕೇಶ್ವರಪ್ಪ , Dr ವರದರಾಜ್ ಶಿವಮೊಗ್ಗ, ಮಾಜಿ ಸೈನಿಕರ ವಾಸಪ್ಪ ಎಂ, ರಮೇಶ್ ಹನಗವಾಡಿ, ನರಸಪ್ಪ ಬೇಲಿ ಮಲ್ಲೂರು, ಹಿರೇಕಲ್ಮಠದ ಕಾರ್ಯದರ್ಶಿಗಳಾದ ಚನ್ನಬಸಯ್ಯ ನವರು , AB ಹನುಮಂತಪ್ಪ ಅರಕೇರಿ, ಪ್ರೇಮ್ ಕುಮಾರ್ ಬಂಡಿಗಡಿ, ಕಸಾಪ ಅಧ್ಯಕ್ಷ ಮುರುಗ್ಯಪ್ಪ ಗೌಡ, ಗೋವಿಂದಪ್ಪ, ದೇವೇಂದ್ರಪ್ಪ,ಅರುಣ್ ಕುಮಾರ್, ಪ್ರವೀಣ್ ಕುಮಾರ್ ರಾಂಪುರ, ಕತ್ತಿಗಿ ನಾಗರಾಜ್, MR ಮಹೇಶ್, ಲಾಯರ್ ಚಂದಪ್ಪ ಮಡಿವಾಳ , ಕರಿಬಸಪ್ಪ ಸುಂಕದಕಟ್ಟೆ , ಮಾಜಿ ಯೋಧ ರಾಮೇಶ್ವರ್, ರೈತ ಮುಖಂಡರು , ಕರವೇ ಅಧ್ಯಕ್ಷ ಶ್ರೀನಿವಾಸ್, ರೇವಣಸಿದ್ದಪ್ಪ ಕೋಟೆ ಮಲ್ಲೂರು , ಮಂಜುನಾಥ್ , ರುದ್ರೇಶ್ ಇನ್ನೂ ಮುಂತಾದ ಸಮಾಜ ಸೇವಕರು , ಹೊನ್ನಾಳಿ & ನ್ಯಾಮತಿ ತಾಲ್ಲೂಕಿನ ಎಲ್ಲಾ ಪಕ್ಷದ ಮುಖಂಡರು , ಸಮಾಜ ಸೇವಕರು , ಎಲ್ಲಾ ಕನ್ನಡಪರ ಸಂಘಟನೆಯ ಅಧ್ಯಕ್ಷರು ಮತ್ತು ಮುಖಂಡರು, ಭಾಗವಹಿಸಿದ್ದರು,ಸಮಾಜ ಸೇವಕರು, ಸಾಹಿತಿಗಳು , ಜೊತೆಗೆ ಶಿವಮೊಗ್ಗದ ನಿರ್ಮಲ ತುಂಗಭದ್ರಾ ಅಭಿಯಾನದ ಪ್ರಮುಖರು, ಉಪಸ್ಥಿತರಿದ್ದರು.



