ಸುದ್ಧಿ

ಕಣ್ಣೂರು ಎ. ನಾರಾಯಣ ಸ್ವಾಮಿ ಅವರ ಸೇವಾ ಕಾರ್ಯಕ್ರಮ ದಿನ ಅಭಿಮಾನಿಗಳಿಂದ ಅದ್ದೂರಿ ಹುಟ್ಟು ಹಬ್ಬದ ಸಂಭ್ರಮ ಆಚರಣೆ

ಕಣ್ಣೂರು ಎ. ನಾರಾಯಣ ಸ್ವಾಮಿ ಅವರ ಸೇವಾ ಕಾರ್ಯಕ್ರಮ ಬೆಂಗಳೂರು. ಕಣ್ಣೂರು ಎ. ನಾರಾಯಣ ಸ್ವಾಮಿ ಅವರ ಸೇವಾ ಕಾರ್ಯಕ್ರಮ ದಿನ ಅಭಿಮಾನಿಗಳಿಂದ ಅದ್ದೂರಿ ಹುಟ್ಟು ಹಬ್ಬದ ಸಂಭ್ರಮ ಆಚರಣೆ ಯನ್ನು ನಡೆಸಿದರು. ಮಹದೇವಪುರ ಕ್ಷೇತ್ರದ ಜನ ಮತ್ತು ಕಣ್ಣೂರು ಸುತ್ತು ಮುತ್ತಿನ ಮಹಿಳೆಯರಿಗೆ ಸೀರೆಗಳು ಮತ್ತು ಗಂಡಸರಿಗೆ ಬಟ್ಟೆ ನೀಡಿ ಅಡ್ಡೂರು ಭೋಜನವನ್ನು ನೀಡಿದರು. ಈ ಸಂದರ್ಭದಲ್ಲಿ ಇವರ ಸೇವಾ ಕಾರ್ಯಕ್ರಮ ಜನರು ಮೆಚ್ಚಿಗೆ ತೋರಿಸಿದರು.

e

Related Articles

Leave a Reply

Your email address will not be published. Required fields are marked *

Back to top button