ದೀರ್ಘಕಾಲ ಸೇವೆಯಿಂದ ವಂಚಿತರಾದ ಸಿಬ್ಬಂದಿ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – ದೀರ್ಘಕಾಲ ಸೇವೆ ಇಂದ ವಂಚಿತರಾದ ಸಿಬ್ಬಂದಿ
ಬೆಂಗಳೂರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕೆಲವು ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳು ಹಲವು ವರ್ಷಗಳಿಂದ ಒಂದೇ ಹುದ್ದೆಗಳಲ್ಲಿ, ಒಂದೇ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೀರ್ಘಕಾಲದಿಂದ 10, -15 ವರ್ಷ ಗಳಿಂದ ಉನ್ನತ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ. ಇದರಿಂದ
ಇತರೆ ವೈದ್ಯಧಿಕಾರಿಗಳಿಗೆ ಸೇವೆ ಸಲ್ಲಿಸಲು , ಅವಕಾಶ ವಂಚಿತರಗಿದ್ದಾರೆ ಇದರಿಂದ ಇಲಾಖೆಯ ಒಳಚರಟು ಮತ್ತು ಅಧಿಕಾರಿಗಳ ಸಮಾನ ಅವಕಾಶದ ತತ್ವಕ್ಕೆ ಧಕ್ಕೆಯಾಗಿದೆ.
ಆದ್ದರಿಂದ, ಅಧಿಕಾರಿಗಳನ್ನು ಅ ತಿಜಾರುರಾಗಿ, ವಿಶೇಷ ವರ್ಗಾವಣೆ ಮಾಡ ಬೇಕೆಂದು ಆರೋಗ್ಯ ಇಲಾಖೆ ಸಿಬ್ಬಂದಿ ವೇದಿಕೆ ವಿನಂತಿಸಿದೆ. ಇದು ಹೊಸ ಅಧಿಕಾರಿಗಳಿಗೆ ಸೇವಾ ಅವಕಾಶ ಕಲ್ಪಿಸುವುದರ ಜೊತೆಗೆ ಇಲಾಖೆಯ ಕಾರ್ಯಕ್ಷಮತೆ ಮತ್ತು ಸಾರ್ವಜನಿಕ ಸೇವೆಯ ಗುಣಮಟ್ಟವನ್ನೂ ಹೆಚ್ಚಿಸುತ್ತದೆ. ವರದಿ. ಮಂಜುಳಾ ರೆಡ್ಡಿ



