ಸುದ್ಧಿ
ದ್ವಿ ಭಾಷಾ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರ ವನ್ನು ಒತ್ತಾಯಿಸಿ. ಕನ್ನಡ ಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಧರಣಿ

ಬಾಗಲಕೋಟ : ಬಾಗಲಕೋಟ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಟಿ. ಏನ್. ನಾರಾಯಣಗೌಡ ಕನ್ನಡ ಪರ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಧರಣಿ ಜಿಲ್ಲಾ ಅಧ್ಯಕ್ಷರು ಆದ ಗಣಪತಿ ಭೋವಿ ರವರ ನೇತೃತ್ವದಲ್ಲಿ ದ್ವಿ ಭಾಷಾ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರ ವನ್ನು ಒತ್ತಾಯಿಸಿತು.
ಬಾಗಲಕೋಟ ಜಿಲ್ಲಾ ಇಲ್ಲಾ ತಾಲೂಕು ಕ ರ ವೇ ಅಧ್ಯಕ್ಷರು ಹಾಜರಿದ್ದರು. ಪದಾಧಿಕಾರಿಗಳು ಘೋಷಣೆ ಮೂಲಕ ಹಿಂದೆ ಭಾಷೆ ಯನ್ನು ಆಡಳಿತ ಭಾಷೆ ಯನ್ನಾಗಿ ಕೈಬಿಡಬೇಕು ಎಂದು ಮಾನ್ಯ ಬಾಗಲಕೋಟ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ವರದಿಗಾರರು : ಹನಮಂತ ಮಾದರ ಬಾಗಲಕೋಟ ಜಿಲ್ಲಾ ವರದಿಗಾರರು ಪ್ರಜಾಶ್ರೀ ಪತ್ರಿಕೆ.





