ಸುದ್ಧಿ

ಬಲಶೆಟ್ಟಿಹಾಳ ಕರ್ನಾಟಕ ಗ್ರಾಮೀಣ ಬ್ಯಾ0ಕ್ ನಲ್ಲಿ 15 ದಿನದಿಂದ ಮ್ಯಾನೆಜರ್ ಇಲ್ಲದೆ ಗ್ರಾಹಕರ ಪರದಾಟ…

ಬಲಶೆಟ್ಟಿಹಾಳ ಕರ್ನಾಟಕ ಗ್ರಾಮೀಣ ಬ್ಯಾ0ಕ್ ನಲ್ಲಿ 15 ದಿನದಿಂದ ಮ್ಯಾನೆಜರ್ ಇಲ್ಲದೆ ಗ್ರಾಹಕರ ಪರದಾಟ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾ0ಕನಲ್ಲಿ 15 ದಿನದಿಂದ ಮ್ಯಾನೇಜರ್ ಇಲ್ಲದೆ ಗ್ರಾಹಕರು ಪರದಾಡುವಂತಾಗಿದೆ.
ಮಳೆಯಾದ ಕಾರಣ ಮುಂಗಾರು ಬೆಳೆ ರೈತರು ಬಿತ್ತನೆ ಮಾಡುವ ಸಮಯ ಇದು
ರೈತರೂ ಬಿತ್ತನೆಗಾಗಿ ಹಣ ಸಹಾಯಕ್ಕಾಗಿ ಸಾಲಕ್ಕಾಗಿ ಬ್ಯಾ0ಕಗಳ ಮೊರೆ ಹೋಗ್ತಾರೆ.
ಇಲ್ಲಿ ಬ್ಯಾ0ಕನಲ್ಲಿ ಮ್ಯಾನೇಜರ್ ಇಲ್ಲದ ಕಾರಣ ಸಾಲ ನೀಡುತ್ತಿಲ್ಲ ಎಂದೂ ರೈತರು ಮತ್ತು ಗ್ರಾಹಕರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

ಬಲಶೆಟ್ಟಿಹಾಳ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾ0ಕನಲ್ಲಿ 15 ದಿನದಿಂದ ಮ್ಯಾನೇಜರ್ ಇಲ್ಲದೆ ಕಾರಣ ಕೆಲಸಗಳು ಆಗ್ತಿಲ್ಲ ಕೂಡಲೇ ಸಂಬಂಧ ಅಧಿಕಾರಿಗಳು ಹೆಚ್ಛೆತ್ತು ನೂತನ ಮ್ಯಾನೇಜರ್ ನೇಮಿಸಬೇಕು ಇಲ್ಲ ಅಲ್ಲಿನ ಸಹಾಯಕ ಮ್ಯಾನೆಜರ ಅವರಿಗೆ ಪ್ರಭಾರ ವಹಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನ ಬ್ಯಾ0ಕಗೆ ಬೀಗ ಹಾಕಿ ಹೋರಾಟ ಮಾಡಬೇಕಾಗುತ್ತೆ

ಜುಮ್ಮಣ್ಣ ಗುಡಿಮನಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಅಧ್ಯಕ್ಷರೂ ಹುಣಸಗಿ ತಾಲೂಕು

Related Articles

Leave a Reply

Your email address will not be published. Required fields are marked *

Back to top button