ಸುದ್ಧಿ

ವಿಕಲಚೇತನ ಸ್ನೇಹಿತರೆ ಒಂದಾಗಿ ಹೋರಾಟಕ್ಕೆ ಮುಂದಾಗಿ….ಹೊನ್ನಪ್ಪ ಗೂಳಪ್ಪನವರ.

ವಿಕಲಚೇತನ ಸ್ನೇಹಿತರೆ ಒಂದಾಗಿ ಹೋರಾಟಕ್ಕೆ ಮುಂದಾಗಿ ನಮ್ಮ ಹಕ್ಕುಗಳನ್ನು ಕೇಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ಮಾಡಲು.
ದಿನಾಂಕ: 27/09/24ರಂದು ಸಮಯ:ಬೆಳಿಗ್ಗೆ 10-00ಗಂಟೆಗೆ
ಸ್ಥಳ: ಜಾಹಿರುದ್ದೀನ್ ಪಾಷಾ ಸರ್ಕಲ್ ನಿಂದ ಮಿನಿ ವಿಧಾನ ಸೌದದ ವರೆಗೆ.
ದೇವದುರ್ಗ ತಾಲ್ಲೂಕು ರಾಯಚೂರು ಜಿಲ್ಲೆ
ಈ ಹೋರಾಟದಲ್ಲಿ ಎಲ್ಲಾ ವಿಕಲಚೇತನರು ಹಾಗೂ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸೋಣ.
🙏ಜೈ ಹಿಂದ್. ಜೈ ಕರ್ನಾಟಕ🙏

ಜಿಲ್ಲಾಧ್ಯಕ್ಷರು
ಹೊನ್ನಪ್ಪ ಗೂಳಪ್ಪನವರು ಅಂತರಾಷ್ಟ್ರೀಯ ಕ್ರೀಡಾಪಟು 9740313132*

Related Articles

Leave a Reply

Your email address will not be published. Required fields are marked *

Back to top button