ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪಾಸಿಂಗ್ ಸರ್ಟಿಫಿಕೇಟ್ ನೀಡಲು ಎಸ್ಎಫ್ಐ.

ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪಾಸಿಂಗ್ ಸರ್ಟಿಫಿಕೇಟ್ ನೀಡಲು ಎಸ್ಎಫ್ಐ ಆಗ್ರಹ
2022-23 2023-240 2.2. ಕೆ.ವಿಶ್ವವಿದ್ಯಾಲಯ, ಬಳ್ಳಾರಿ ವ್ಯಾಪ್ತಿಗೆ ಒಳಪಡುವ ಕೊಪ್ಪಳ ಪಿಜಿ ಸೆಂಟರ್, ವಿಜಯನಗರ, ಬಳ್ಳಾರಿ ವಿದ್ಯಾರ್ಥಿಗಳಿಗೆ ಅಂಕ ಪಟ್ಟಿ ಹಾಗೂ ಪಾಸಿಂಗ್ ಸರ್ಟಿಫಿಕೇಟ್, ಮಾಸ್ಟರ್ ಫೈನಾನ್ಸಿಯಲ್ ಮ್ಯಾನೇಜೈಂಟ್ ಕೋರ್ಸ್ಸೆ ತತ್ಸಮಾನ ಪ್ರಮಾಣ ಪತ್ರ ವಿತರಣೆ ಮಾಡಲು ಮನವಿ.
ಗಂಗಾವತಿ :ಭಾರತ ವಿದ್ಯಾರ್ಥಿ ಫೆಡರೇಷನ್(ಖಈಖ) ಗಂಗಾವತಿ ತಾಲೂಕ ಸಮಿತಿ ಹಾಗೂ ವಿದ್ಯಾರ್ಥಿಗಳು ಒತ್ತಾಯಿಸುವುದೇನೆಂದರೆ ಇತ್ತೀಚೆಗೆ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಒಂದಲ್ಲ ಒಂದು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಲಿದೆ. ಸರಿ ವಿಶ್ವವಿದ್ಯಾಲಯ ವ್ಯಾಪ್ತಿಯ ಕೊಪ್ಪಳ ಪಿಜಿ ಸೆಂಟರ್ನಲ್ಲಿ 2022-23 ಹಾಗೂ 2023-24 ರ ಸಾಲಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೆ ಅಂಕಪಟ್ಟಿ ಕೊಡದೇ ಇರುವುದು ಯಾವ ನ್ಯಾಯ? ಅನೇಕ ವಿದ್ಯಾರ್ಥಿಗಳ ಶುಲ್ಕ ಭರಿಸಿ ಪರೀಕ್ಷೆ ಮುಗಿಸಿ ಕಾಯುತ್ತ ಕುಳಿತಿರುವ ವಿದ್ಯಾರ್ಥಿಗಳಿಗೆ ತಾವುಗಳು ಅಂಕಪಟ್ಟಿ ಹಾಗೂ ಪಾಸಿಂಗ್ ಸರ್ಟಿಫಿಕೇಟ್ಗಳನ್ನು ನೀಡಿರುವುದಿಲ್ಲ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಿವಕುಮಾರ್ ವಿದ್ಯಾರ್ಥಿಗಳ ಕನಸು ನನಸಾಗೋದು ಯಾವಾಗ? ಈಚನಾಳ್ ಮಾತನಾಡಿ ಕೊಪ್ಪಳ ವಿಶ್ವವಿದ್ಯಾಲಯ ಸ್ಥಾಪನೆಯಾದ ನಂತರ ಬಳ್ಳಾರಿಗೆ ಎಲ್ಲ ಡಾಕ್ಯುಮೆಂಟ್ ಕಳುಸಿದ್ದೇವೆಂದು ಹಿಂದಿನ ಕೊಪ್ಪಳ ಪಿಜಿ ಸೆಂಟರ್ ನಿರ್ದೇಶಕರಾಗಿದ್ದ ಡಾ. ಪ್ರಕಾಶ್ ಅಳವಟ್ಟಿ ಅವರು ಹೇಳುತ್ತಾರೆ. ಅನೇಕ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಬಂದು ಕೇಳಿದರೆ ಕುಲಸಚಿವರು ಬೀಗ ಹಾಕಿ ನಿಬರ್ಂಧ ಹೇರಿದ್ದಾರೆ ಎನ್ನಲಾಗಿದೆ. ರಿಜಿಸ್ಟರ್ ಅವರು ಹೇಳುವವರೆಗೂ ಅಂಕ ಪಟ್ಟಿ ಕೊಡಲಾಗದು ಎಂದು ಹೇಳಿದ್ದಾರೆ. ಆದರೆ ಅಂಕಪಟ್ಟಿ ಸಲುವಾಗಿ ವಿದ್ಯಾರ್ಥಿಗಳು ಅಲೆದಾಡಿಸುತ್ತಿದ್ದಾರೆ.
ಒಂದು ಕಡೆ ಪಾಸಾದ ವಿದ್ಯಾರ್ಥಿಗಳು ಮೂಲ , ಅಂಕಪಟ್ಟಿ ಬೇಕು ಎನ್ನುವ ಆದೇಶ ಮಾಡಿದ್ದು. ವೆ-ರಿಫಿಕೇಶನ್ ಹೋಗಬೇಕಾದರೆ ಅಂಕಪಟ್ಟಿ ಹಾಗೂ ಪಾಸಿಂಗ್ ಸರ್ಟಿಫಿಕೇಟ್ ಕೊಟ್ಟಿಲ್ಲ. ತಾಲೂಕು ಅಧ್ಯಕ್ಷ ನಾಗರಾಜ ಯು ಮಾತನಾಡಿ ವಿಶ್ವವಿದ್ಯಾಲಯ ಕೊಡದೇ ಇದ್ರೆ ನಾವು ಎಲ್ಲಿಂದ ತಗೆದುಕೊಂಡು ಹೋಗೋದು? ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ತೊಂದರೆ ಯಾಗಿದೆ. ವಿಶ್ವವಿದ್ಯಾಲಯ ನಕಲು ಅಂಕಪಟ್ಟಿ ವಿಚಾರದ ಪಾರದರ್ಶಕತೆ ಕಳೆದು ಕೊಂಡಿದೆ. ದಿನನಿತ್ಯ ವಿದ್ಯಾರ್ಥಿಗಳು ಒಂದಿಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಮತ್ತು ಘಟಿಕೋತ್ಸವ ಪ್ರಮಾಣ ಪತ್ರ ನೀಡಲು ದುಪ್ಪಟ್ಟು ಹಣ ವಸೂಲಿ ಮಾಡುತಲಾಗುತ್ತಿದೆ. ಈ ಕಲ್ಯಾಣ ಕರ್ನಾಟಕ ಭಾಗದ ದಲಿತ, ಹಿಂದುಳಿದ ಅಲ್ಪ ಸಂಖ್ಯಾತರ
ರಾಜ್ಯದಲ್ಲಿ ಇರುವ ಬೇರೆ ಬೇರೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪ್ರಮಾಣ ಪತ್ರದ ಶುಲ್ಕ ಈ ವಿಶ್ವವಿದ್ಯಾಲಯಕ್ಕಿಂತ ಕಡಿಮೆ ಇದ್ದು. ಬಡ ವಿದ್ಯಾರ್ಥಿಗಳು 10,000 ರಿಂದ 20,000 ಹಣ ಭರಿಸುವುದು ಹೇಗೆ. ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ವಿ.ಎಸ್.ಕೆ ವಿಶ್ವವಿದ್ಯಾಲಯ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳ ಪರವಾದ ಯಾವುದೇ ಆದೇಶಗಳಿಲ್ಲ. ದಿನಾಂಕ 29-03-2025 ರಂದು ಕೊಪ್ಪಳ ಪಿಜಿ ಸೆಂಟರ್ ನಲ್ಲಿರುವ ಎಲ್ಲ ವಿದ್ಯಾರ್ಥಿಗಳ ಮೂಲ ದಾಖಲೆಗಳು ಹಾಗೂ ಅಂಕ ಪಟ್ಟಿ ಪಾಸಿಂಗ್ ಇದ್ದರು.
SFI
ಸರ್ಟಿಫಿಕೇಟ್ಗಳು ಲಾಕ್ಕಾಡಿ ಬಳ್ಳಾರಿ ವಿ ವಿ ಸುಪರ್ದಿಗೆ ನೀಡಿದ್ದು, ತಾವುಗಳು ಕೂಡಲೇ ಎಲ್ಲಾ ವಿದ್ಯಾರ್ಥಿಗಳ ಅಂಕ ಪಟ್ಟಿ ಹಾಗೂ ಪಾಸಿಂಗ್ ಸರ್ಟಿಫಿಕೇಟ್ ಹಾಗೂ ಒಈಒ ತತ್ಸಮಾನ ಪ್ರಮಾಣ ಪತ್ರ ಸೇರಿದಂತೆ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಆದೇಶ ಮಾಡಿ ಸೂಚಿಸಬೇಕೆಂದು ಈ ಪ್ರತಿಭಟನೆ ಮೂಲಕ ಎಸ್.ಎಫ್.ಐ ವಿಶ್ವವಿದ್ಯಾಲಯದ ಉಪ ಸಮಿತಿ ಒತ್ತಾಯಿಸುತ್ತದೆ.
ಬೇಡಿಕೆಗಳು
- 2022-23 5 2023-240 2.2. ಕೆ.ವಿಶ್ವವಿದ್ಯಾಲಯ, ಬಳ್ಳಾರಿ ವ್ಯಾಪ್ತಿಗೆ ಒಳಪಡುವ ಕೊಪ್ಪಳ ಪಿಜಿ ಸೆಂಟರ್, ವಿಜಯನಗರ, ಬಳ್ಳಾರಿ ವಿದ್ಯಾರ್ಥಿಗಳಿಗೆ ಅಂಕ ಪಟ್ಟಿ ಹಾಗೂ ಪಾಸಿಂಗ್ ಸರ್ಟಿಫಿಕೇಟ್ ಕೂಡಲೆ ನೀಡಬೇಕು
- ಮಾಸ್ಟರ್ ಫೈನಾನ್ಸಿಯಲ್ ಮ್ಯಾನೇಜೈಂಟ್ ತತ್ಸಮಾನ ಪ್ರಮಾಣ ಪತ್ರ ಕೂಡಲೆ ನೀಡಬೇಕು.
- ಘಟಿಕೋತ್ಸವ ಪ್ರಮಾಣ ಪತ್ರಕ್ಕೆ ಶುಲ್ಕ ಕಡಿತ ಮಾಡಬೇಕು.
ಈ ಸಂದರ್ಭದಲ್ಲಿ ಶಿವಕುಮಾರ್ ಈಚನಾಳ್ ಜಿಲ್ಲಾಧ್ಯಕ್ಷರು, ನಾಗರಾಜ್ ಯು ಗಂಗಾವತಿ ತಾಲೂಕ ಅಧ್ಯಕ್ಷರು, ಶರೀಫ್ ಉಪಾಧ್ಯಕ್ಷರು ಬಸಯ್ಯ ಸಹ ಕಾರ್ಯದರ್ಶಿ, ಶರಣಬಸವ ಜಿಲ್ಲಾ ಸಮಿತಿ ಸದಸ್ಯರು ವಿದ್ಯಾರ್ಥಿಗಳಾದ ದುರ್ಗೇಶ್ ಬಾಲು, ಟಿಪ್ಪು, ವೆಂಕಟೇಶ್, ಮನೋಹರ್, ಮಾರುತಿ
ಚೇತನ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಗಂಗಾವತಿ ತಾಲೂಕಿನ ವರದಿಗಾರ



