ಸುದ್ಧಿ
ಸಾಮಾಜಿಕ ಕಾರ್ಯಕರ್ತ ಸಚಿನ ಕುಮಾರ ನಾಯಕ ಅವರ ಹುಟ್ಟು ಹಬ್ಬದ ನಿಮಿತ್ಯವಾಗಿ…..
04-12-24 ರಂದು ದಿ// ಶ್ರೀ ನರೇಶಕುಮಾರ ಸೇವಾ ಸಂಸ್ಥೆ ಸುರಪುರ ವತಿಯಿಂದ
ಸಾಮಾಜಿಕ ಕಾರ್ಯಕರ್ತ ಸಚಿನ ಕುಮಾರ ನಾಯಕ ಅವರ ಹುಟ್ಟು ಹಬ್ಬದ ನಿಮಿತ್ಯವಾಗಿ ದರಬಾರ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ & ಪೇನ್ ನೀಡುವ ಮೂಲಕ ಅರ್ಥ ಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.
ಮುಂದಿನ ದಿನಗಳಲ್ಲಿ ಆಡಂಬರವಾಗಿ ಆಚರಣೆ ಮಾಡಿಕೊಳ್ಳುವ ಬದಲು ಈ ರೀತಿಯಾಗಿ ಸಮಾಜಕ್ಕೆ ಉಪಯೋಗವಾಗುವ ಕಾರ್ಯ ಮಾಡಬೇಕೆಂದು ಸಂಸ್ಥೆಯ ಕಾರ್ಯದರ್ಶಿ ಸಚಿನ ಕುಮಾರ ನಾಯಕ ವಿನಂತಿಸಿಕೊಂಡರು
ಈ ಸಂದರ್ಭದಲ್ಲಿ
ಮಂಜುನಾಥ ಪ್ಯಾಪ್ಲಿ
ಸಚಿನ ಹಳ್ಳದಮನಿ
ಚಂದ್ರು ಪ್ರಧಾನಿ
ಮುಖ್ಯ ಗುರುಗಳು ಹಾಗೂ ಶಾಲೆಯ ಶಿಕ್ಷಕರು ಇನ್ನಿತರರು ಇದ್ದರು



