ಸಾಮಾಜಿಕ ಜಾಲತಾಣದಲ್ಲಿ ಯಡಿಯೂರಪ್ಪ ಅವರ ಆಸ್ತಿ ವಿವರ… ಹೌದಾ? ಇದು ನಿಜಾನಾ?

ಶಿವಮೊಗ್ಗ ಜಿಲ್ಲೆ ಸುತ್ತಮುತ್ತಲಿನಲ್ಲಿರುವ ನಮ್ಮ ರಾಜ್ಯದ ಮುಖ್ಯಮಂತ್ರಿಯಾದ ಯಡ್ಯೂರಪ್ಪನವರ ಕುಟುಂಬದ ಆಸ್ತಿ ವಿವರ..,
1 ಎನ್ ಟಿ ರಸ್ತೆಯಲ್ಲಿರುವ ಸೈಯಾದ್ರಿ ನಾರಾಯಣ ಹೃದಲಯ ಆಸ್ಪತ್ರೆ.
2, B H ರಸ್ತೆಯಲ್ಲಿರುವ ರಾಯಲ್ ಆರ್ಕೆಡ್ ( ಹೈಫೈ ಹೋಟೆಲ್ )
3 ಸಾಗರ ರಸ್ತೆಯಲ್ಲಿರುವ ಪೆಸಿಟ್ ಕಾಲೇಜ್
4 ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿರುವ ಮೈತ್ರಿ ನರ್ಸಿಂಗ್ ಹೋಮ್ ಕಾಲೇಜು ಮತ್ತು ವಿದ್ಯಾರ್ಥಿನಿ ನಿಲಯ ( ಹಾಸ್ಟೆಲ್ )
5 ಅದೇ ರಸ್ತೆಯಲ್ಲಿ ಕಿಯಕಾರ್ ಶೋರೂಮ್
6 ಶಂಕರ್ ಮಠ ರಸ್ತೆಯಲ್ಲಿ ಸೆಂಚುರಿ ಹೀರೋ ಶೋರೂಮ್
7 ಕಾಶಿ ಪುರದಲ್ಲಿ ಭವ್ಯವಾದ ವಿದ್ಯಾರ್ಥಿನಿ ನಿಲಯ ( ವಿದ್ಯಾರ್ಥಿನಿ ಹಾಸ್ಟೆಲ್ )
8 ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ರಾಘವೇಂದ್ರ ಅವರ ಭವ್ಯವಾದ ಬಂಗಲೆ ಇನ್ನೂ ನಿರ್ಮಾಣ ಹಂತದಲ್ಲೇ ಇದೆ
9 ಶಿಕಾರಿಪುರದಲ್ಲಿ ಸುಮಾರು ಆರು ಕಿಲೋಮೀಟರ್ ಹೆಚ್ಚು ಇರುವ ವಿಸ್ತೀರ್ಣದಲ್ಲಿ ಮೈತ್ರಿ ಶಾಲಾ ಮತ್ತು ಕಾಲೇಜು
10 ಲಕ್ಕೊಳ್ಳಿ ಹೋಗುವ ರಸ್ತೆಯಲ್ಲಿ ಜಂಕ್ಷನ್ ಅಲ್ಲಿ ಸುಮಾರು 700 ಎಕರೆ ಅರಣ್ಯ ಭೂಮಿ ಒತ್ತುವರಿ
11 ಶಿವಮೊಗ್ಗ ಐಹೊಳೆ ರಸ್ತೆಯಲ್ಲಿ ಬಸಾಪುರ ನಲ್ಲಿ ಸುಮಾರು 400 ಎಕರೆ ಆಸ್ತಿ
12 ಶಿವಮೊಗ್ಗ ನಗರ ಸ್ವಾಮಿ ವಿವೇಕಾನಂದ ಬಡಾವಣೆ ಹತ್ತಿರ 120 ಎಕರೆ ಆಸ್ತಿ.
13 ಶಿವಮೊಗ್ಗ ವಿನೋಬನಗರದಲ್ಲಿ ಒಂದು ಭವ್ಯವಾದ ಬಂಗಲೆ ಇನ್ನು ನಮಗೆ ಗೊತ್ತಿರುವುದು ಇಷ್ಟು ಇನ್ನು ಎಷ್ಟು ಎಷ್ಟು ಇದೆಯೋ ನಮಗೆ ತಿಳಿಯದು ಎಷ್ಟು ಆಸ್ತಿ ಇದ್ದರು ಯಡಿಯೂರಪ್ಪ ಜನನಾಯಕ ನಿಷ್ಠಾವಂತ ನಾಯಕ ರೈತರ ನಾಯಕ ರಾಜಾಹುಲಿ ಬಡವರ ಬಂಧು ಇನ್ನು ಇತ್ಯಾದಿ ಕರ್ನಾಟಕ ರಾಜ್ಯದಲ್ಲಿ ಲೂಟಿಕೋರ ಅಂದರೂ ತಪ್ಪಾಗಲಾರದು ಆದರೆ ಕೆಲವರು ಭಕ್ತರಿಗೆ ಬ್ಯಾರೆ ಮನೆಯವರ ದೋಸೆ ತೂತು ಹುಡುಕುವುದೇ ಒಂದು ಕಾಯಕವಾಗಿದೆ ತಮ್ಮ ಮನೆಯಲ್ಲಿ ಕಾವಲೇನೇ ತೂತು ಆಗಿದೆ ಮತ್ತು ಸತ್ಯ ಹೇಳಿದರೆ ಪಕ್ಷ ವಿರೋಧಿ ಹಿಂದು ವಿರೋಧಿ ದೇಶದ್ರೋಹಿ ಅನ್ನುವ ಬಿರುದು ಕೊಡುತ್ತಾರೆ.



