ಸುದ್ಧಿ
ಸುರಪುರ ಶಾಸಕರು ಸನ್ಮಾನ್ಯ ಶ್ರೀ ರಾಜಾ ವೆಂಕಟಪ್ಪ ನಾಯಕರು ಇನ್ನಿಲ್ಲ.

ಯಾದಗಿರಿ ಜಿಲ್ಲೆ ಸುರಪುರ ತಾಲೂಕು, ಸುರಪುರ ಮತಕ್ಷೇತ್ರದ ಧೀಮಂತ ನಾಯಕರಾದ ಶ್ರೀ ಡಾ ರಾಜ್ಯ ವೆಂಕಟಪ್ಪ ನಾಯಕ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಉಗ್ರಹಣ ನಿಗಮ ಅಧ್ಯಕ್ಷರಾಗಿದ್ದರು ಇಂದು ಬೆಂಗಳೂರಿನಲ್ಲಿ ನಿಧಾನಗೊಂಡಿರುವುದರಿಂದ ಸುರಪುರ ಮತಕ್ಷೇತ್ರದ ಜನತೆಗೆ ಸಿಡಿಲು ಬಡೆದಂತಾಗಿದೆ ಶಾಸಕರ ಅಭಿಮಾನಿಗಳು ಕಾರ್ಯಕರ್ತರು ಅವರ ಪಾರ್ಥಿವ ಶರೀರವನ್ನು ಬರುವುದನ್ನು ಕಾಯುತ್ತಿದ್ದಾರೆ ನಾಳೆ ಫೆಬ್ರುವರಿ 26ರಂದು ಸುರಪುರದಲ್ಲಿ ಅಂತ್ಯಕ್ರಿಯ ನೆರವಿರಲಿದೆ ಸುರಪುರ ಮತಕ್ಷೇತ್ರದ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಗಣ್ಯರು ಭಾಗವಹಿಸಲಿದ್ದಾರೆ ,




