ಹುಬ್ಬಳ್ಳಿ ಧಾರವಾಡ ಚಂಡಿಕೆ ದುರ್ಗೆ ಚನ್ನಮ್ಮರಾದ ಶ್ರೀಮತಿ. ಅನ್ನಪೂರ್ಣಾ.PSI

ನಮ್ಮ ಹುಬ್ಬಳ್ಳಿ ಧಾರವಾಡ ಚಂಡಿಕೆ ದುರ್ಗೆ ಚನ್ನಮ್ಮರಾದ ಶ್ರೀಮತಿ. ಅನ್ನಪೂರ್ಣಾ ಮೇಡಂ ಅವರೇ ನಮ್ಮ ಪೂರ್ತಿ ಭಾರತ ದೇಶದ ಮಹಿಳಾ ಕಾರ್ಯಕರ್ತೆಯರು ಸಂಘಟನೆಯವರು ನಿಮ್ಮ ಜೊತೆಗಿದ್ದೇವೆ. ಅತ್ಯಾಚಾರಿ ನಿಮ್ಮ ಜೀವ ತೆಗೆಯಲು ಬಂದಾಗ ಸತ್ತು ಬಿಡ್ರಿ ಅಂತದೆ ಈ ಸರಕಾರ ಥೂ…
ಮೇಡಂ ನೀವು ನಿಮ್ಮ ಜೀವ ರಕ್ಷಣೆ ಅಷ್ಟೇ ಅಲ್ಲ ಕಿರಾತಕ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪಾತಕನನ್ನು ಎನ್ಕೌಂಟರ್ ಮಾಡಿ ನಿಮ್ಮ ಜೀವ ಉಳಿಸಿಕೊಂಡಿದ್ದೀರಾ…ಸೆಲ್ಯೂಟ್
ದಯವಿಟ್ಟು ನಮ್ಮ ಎಲ್ಲ ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಸರಕಾರ ರಕ್ಷಣೆ ಕೊಡದೆ ನಿಮ್ಮ ಮೇಲೆ ವಿಚಾರಣೆ ನಡಸ್ತಾ ಇರೋ ಇವರೆಲ್ಲರೂ ಅತ್ಯಾಚಾರ ಮಾಡೋರಿಗೆ ಬೆಂಬಲ ಕೊಡ್ತಿದ್ದಾರೆನೊ????? ಅಂದ್ರೆ ಸರಕಾರದಲ್ಲಿ ಅತ್ಯಾಚಾರಿಗಳ ಸಂಖ್ಯೆ ಇದೆಯಾ!!!!! ಅನ್ನೋ ಅನುಮಾನ ಜನರಲ್ಲಿ ಕಾಡ್ತಾ ಇದೆ.
ನಾಚಿಕೆ ಆಗಬೇಕು ಈ ಸರಕಾರಕ್ಕೆ ವಿಚಾರಣೆ ಮಾಡಕೆ ಪೊಲೀಸ್ ಮಹಿಳಾ ಸಿಬ್ಬಂದಿಗಳಿಗೆ ಆತ್ಮರಕ್ಷಣೆ ಮಾಡಿಕೊಂಡರೆ ಸರಕಾರ ವಿಚಾರಣೆ ಮಾಡ್ತಾರಲ್ಲಪ್ಪ ಅಂದ್ರೆ ಮಹಿಳೆಯರು ಸತ್ತರೂ ನಿಮಗೆ ಬೆಲೆ ಇಲ್ಲವಾ…
ಮೇಡಂ ನಾವೆಲ್ಲರೂ ನಿಮ್ಮ ಜೊತೆಗಿದ್ದಿವಿ ನಿಮ್ಮಮೇಲೇನಾದ್ರು ಆಕ್ಷನ್ ತೊಗೊಂಡ್ರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ.ಇದು ಸರಕಾರಕ್ಕೆ ಎಚ್ಚರಿಕೆ . ಅನ್ನಪೂರ್ಣಾ ಮೇಡಂ.ನಿಮಗೊಂದು ಸೆಲ್ಯೂಟ್
ವಿಜಯಲಕ್ಷ್ಮಿ ಧಾರವಾಡಕರ್.
ರಾಜ್ಯಾಧ್ಯಕ್ಷರು.
ಭ್ರಷ್ಟಾಚಾರ ನಿರ್ಮೂಲನೆ ಹಾಗು ಮಾನವ ಹಕ್ಕುಗಳ ವಿಂಗ್ (ರಿ).ಧಾರವಾಡ.
📱7846806849.



