ಸುದ್ಧಿ

” ಉತ್ತರಾದಿ ಜನ್ಮನಕ್ಷತ್ರ ಶತಮಾನ ಸಮ್ಮೇಳನದ” ಅದ್ದೂರಿ ಸಂಭ್ರಮ . ಬೆಂಗಳೂರು.

ಉತ್ತರಾದಿ ಜನ್ಮ ನಕ್ಷ ತ್ರ ಶತಮಾನದ ಸಮ್ಮೇಳನದ”ಅದ್ದೂರಿಸಂಭ್ರಮ . ಬೆಂಗಳೂರು. ಆತ್ಮಭೋಧದಯ ಸಂಘಮ್ ನ”ಬ್ರಹ್ಮಶ್ರೀ ಆನಂದ ಜಿ ಗುರುದೇವತಿರುವಡಿಯವರ ಉತ್ತರಾದಿ ಜನ್ಮ ನಕ್ಷ ತ್ರ ಶತಮಾನದ ಸಮ್ಮೇಳನದ”ಅದ್ದೂರಿಸಂಭ್ರಮ 25- ರಂದು ಸರ್ವಜ್ಞಾನೋತ್ಸವವಾಗಿ ಜಗತ್ತಿನಾ ದ್ಯಂತ ನಡೆಯಲಿದ್ದು ಈ ಉತ್ಸಾಹದ ಉತ್ಸವವು ಬೆಂ. ನ ಹೊಂಗಸಂದ್ರದ ಎಪಿಆರ್ ಕಲ್ಯಾಣಮಂಟಪದಲ್ಲಿ ಅನೇಕ ಗಣ್ಯರು,ಮುಖಂಡರು , ಸ್ವಾಮೀಜಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಎಂದು ಸುದ್ದಿಗ್ಹೋ ಷ್ಟಿಯಲ್ಲಿ ಶ್ರೀ ಮತಿ. ವಸಂತ, ಶ್ರೀ.ಬಿಜು ಹಾಗೂ ಸ್ವಾಮೀಜಿಗಳು ತಿಳಿಸಿದ್ದಾರೆ. ಈ ನಶ್ವರ ದೇಹದ, ಆತ್ಮ ಅಮರ,ಸ್ವಯಂ ಸಾಕ್ಷಾತ್ಕಾರದ, ಪರಮಾತ್ಮನ ಸತ್ಯ ದರ್ಶನಕ್ಕಾಗಿ ಶ್ರೀಗುರುದೇವರ ತಿರುವಾದಿಗಳು: ದಿವ್ಯ ತಪೋಶಕ್ತಿಯ ಮೂಲಕ ಈ ಜಗತ್ತನ್ನು ಉಳಿಸಿ ಕಾಪಾ ಡಲು ದೇಹಧಾರಿಯಾಗಿ ಉಳಿದು ದಿವ್ಯ ತಪೋಜ್ಞಾನ ದಲ್ಲಿ ಆಶೀರ್ವಾದ ಮಾಡುತ್ತಾ ಮನುಕುಲವನ್ನು, ಬ್ರಹ್ಮಾಂಡವನ್ನೂ ಕಾಪಾಡುತ್ತಿದ್ದಾರೆ. ಶ್ರೀ ಆನಂದಜಿ ಗುರುದೇವರು ಇದನ್ನು ವಿಶ್ವದರ್ಜೆಮಟ್ಟಕ್ಕೇರಿಸಿದವರು, ಈ ಜಾಗ್ರತ ಬ್ರಹ್ಮಜ್ಞಾನದ ಧಾರ್ಮಿಕತೆಯನ್ನು ಪಡೆಯಲು ಎಲ್ಲ ಭಕ್ತ ಸಮೂಹ ಪಾಲ್ಗೊಳ್ಳಬೇಕೆಂದು ಶ್ರೀ ಶುಭಾನಂದಾ ಶ್ರಮಮ್ ಕೋರಿದರು. ವರದಿ . ಮಂಜುಳಾ ರೆಡ್ಡಿ .

Related Articles

Leave a Reply

Your email address will not be published. Required fields are marked *

Back to top button